Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (25-02-2022)

ಇಂದು ಆಟ ಎಲ್ಲೆಲ್ಲಿ? (25-02-2022)

ಮೇಳಗಳ ಇಂದಿನ (25.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹುಲಿದೇವರ ಬನ, ಹಗರಡಿಮಠ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಗುಡ್ಡೆಮನೆ ಶೆಡ್ಡೆ ವಯಾ ವಾಮಂಜೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ‘ಶ್ರೀದೇವಿ ಅನುಗ್ರಹ’, ದೇರೆಬೈಲು ಕೊಂಚಾಡಿ ಶ್ರೀ ನಾಗಕನ್ನಿಕಾ ದೇವಸ್ಥಾನ ರಸ್ತೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ಒಡ್ಡಿನಕಳ ಬಜಪೆ – ದ್ರೌಪದಿ ಪ್ರತಾಪ, ಶ್ರೀಕೃಷ್ಮ ಗಾರುಡಿ 

ಕಟೀಲು ನಾಲ್ಕನೇ ಮೇಳ  == ಶ್ರೀದೇವಿ ಸಮಿತಿ, ಬಾಳೆಪುಣಿ, ಹೂ ಹಾಕುವ ಕಲ್ಲು, ವಯಾ ಮುಡಿಪು – ಮಲಯಾಂಬಿಕಾ ನಾಗಾನಂದ, ಭಕ್ತ ಮಾರ್ಕಂಡೇಯ 

ಕಟೀಲು ಐದನೇ ಮೇಳ == ಪಡುಬೆಟ್ಟು ಮನೆ, ಪಡು ವಯಾ ನೀರುಮಾರ್ಗ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ‘ಶ್ರೀಧಾಮ’ ಮಾಣಿಲ ವಯಾ ಪೆರುವಾಯಿ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಅಲ್ಬಾಡಿ ಹೊಸ್ಮನೆ ನಾವುಂದ 

ಮಂದಾರ್ತಿ ಎರಡನೇ ಮೇಳ   == ಶ್ರೀ ಮುದ್ದುಸ್ವಾಮಿ ದೇವಸ್ಥಾನ ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  == ಹೀಲಿಕೆರೆ ದೇವಂಗಿ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಲಕ್ಷ್ಮಿ ನಿವಾಸ ಹಾರಾಡಿ ಸಾಲಿಕೆರೆ 

ಮಂದಾರ್ತಿ ಐದನೇ ಮೇಳ  == ಕಾನುಮನೆ ತೆಂಗಿನಕೊಪ್ಪ 

ಹನುಮಗಿರಿ ಮೇಳ == ಶ್ರೀ ಅನಂತಪದ್ಮನಾಭ ದೇವಸ್ಥಾನ ಕುಡುಪು – ತ್ರಿಜನ್ಮ ಮೋಕ್ಷ 

 

ಶ್ರೀ ಪೆರ್ಡೂರು ಮೇಳ == ಕೊಪ್ಪ ಸಮೀಪ ಹಾಲ್ಮಕ್ಕಿ ಸುಬ್ಬರಾವ್ ಮೆಡಿಕಲ್ಸ್ ಅವರ ತೋಟದ ಮನೆಯಲ್ಲಿ – ಭಸ್ಮಾಸುರ ಮೋಹಿನಿ, ಚಿತ್ರಾಕ್ಷಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೂಮನೆ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಅಂಬಾಗಿಲು ಉಪ್ಪರಿಗೆಮನೆ 

ಶ್ರೀ ಪಾವಂಜೆ ಮೇಳ == ಅಶೋಕನಗರ ದಂಬೆಲ್ ಕಟ್ಟೆ ಮೈದಾನ, ಕೋಡಿಕಲ್ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಕೆರೆಕಟ್ಟೆ ಹೊಸಂಗಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀರಾಮಚಂದ್ರ ನಿಲಯ, ಮರತ್ತೂರು ಮೊಳಹಳ್ಳಿ – ಅಮೃತೇಶ್ವರಿ ಮೇಳ X ಸೌಕೂರು ಮೇಳ  ಕೂಡಾಟ 

ಶ್ರೀ ಸೌಕೂರು ಮೇಳ == ಶ್ರೀರಾಮಚಂದ್ರ ನಿಲಯ, ಮರತ್ತೂರು ಮೊಳಹಳ್ಳಿ – ಅಮೃತೇಶ್ವರಿ ಮೇಳ X ಸೌಕೂರು ಮೇಳ  ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಹೊಸ್ಮಾರು ಶ್ರೀ ಲಕ್ಷ್ಮೀವೆಂಕಟೇಶ ಭಜನಾ ಮಂಡಳಿ – ಶ್ರೀ ನಾಗದೇವತೆ 

ಶ್ರೀ ಮಡಾಮಕ್ಕಿ ಮೇಳ == ಅಂಬಾಗಿಲು ಸಂತೋಷನಗರ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನಾಗರಮಠ ಮೆಟ್ಕಲ್ ಮನೆ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಗುಂಡ್ಯಡ್ಕ 5 ಸೆಂಟ್ಸ್ ಅಂಗನವಾಡಿ ಬಳಿ – ಸತ್ಯದಪ್ಪೆ ಚೆನ್ನಮ್ಮ 

ಶ್ರೀ ಶನೀಶ್ವರ ಮೇಳ == ಶ್ರೀ ದುರ್ಗಾಂಬಾ ದೇವಸ್ಥಾನ ಕೋಟೆಮನೆ, ಶಿರೂರು 

ಶ್ರೀ ಸಿಗಂದೂರು ಮೇಳ == ನಿರ್ಮಾನೆ ಕಾನು (ಮಿಂಚ) ಶ್ರೀ ಸುವರ್ಣ ಯಕ್ಷೇಶ್ವರಿ ದೇವಿ ಸೇವಾ ಪ್ರತಿಷ್ಠಾನ 

ಶ್ರೀ ನೀಲಾವರ ಮೇಳ  == ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಕುಮ್ರಗೋಡು – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಈರೇಗೋಡ್ 

  

ಶ್ರೀ ಮೇಗರವಳ್ಳಿ ಮೇಳ == 23ನೇ ಮೈಲಿಕಲ್ಲು (ಬೇಗ್ವಳ್ಳಿ) – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಮಂಕಿ ಅನಂತವಾಡಿ ಕೋಟ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ನಾಗ ಚೌಡೇಶ್ವರಿ ದೇವಸ್ಥಾನ ಹೆಗಡೆಕಟ್ಟ, ಮಕ್ಕಿಗದ್ದೆ (ಉ.ಕ) – ಬ್ರಹ್ಮಕಪಾಲ, ಚಕ್ರವ್ಯೂಹ

 

ಶ್ರೀ ಬೋಳಂಬಳ್ಳಿ ಮೇಳ== ಪಿಲಿಚಾಂಡಿ ದೈವಸ್ಥಾನ ಕೊರಂಗ್ರಪಾಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಮೈಂದಾಳ ಶ್ರೀ ಮಹಾದೇವಿ ಮಂದಿರದ ಬಳಿ (ಬಂಟ್ವಾಳ ತಾಲೂಕು) – ಧರ್ಮ ತುಡರ್ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕರಾಯ ಅಮ್ಮುಂಜೆ – ಅಜ್ಜೆ ಕೊರಗಜ್ಜೆ 

ನಾಳ ಮೇಳ == ಮಾಣಿಲಗುತ್ತು – ಕಾರಿಂಜ ಕಾಂಜವೆ 

ಶ್ರೀ ದೇಂತಡ್ಕ ಮೇಳ == ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ ಉಪ್ಪಿನಂಗಡಿ – ಕಾರ್ಣಿಕದ ಸ್ವಾಮಿ ಕೊರಗಜ್ಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments