Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (24-02-2022)

ಇಂದು ಆಟ ಎಲ್ಲೆಲ್ಲಿ? (24-02-2022)

ಮೇಳಗಳ ಇಂದಿನ (24.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಆನಂದಪುರ ಇರುವಕ್ಕಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಬೆಳ್ಳೂರು ಬಾಳಿಕೆ ಬಡಗಬೆಳ್ಳೂರು ಬಂಟ್ವಾಳ – ಮಾತಂಗಕನ್ಯೆ 

ಕಟೀಲು ಎರಡನೇ ಮೇಳ == ಈದುಪಲ್ಕೆ ಹೊಸ್ಮಾರು ಕಾರ್ಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== “ಶ್ರೀ ದೇವಿ ಪ್ರಸಾದ್”. ನಿಡ್ಡೋಡಿ – ಸುದರ್ಶನೋಪಖ್ಯಾನ 

ಕಟೀಲು ನಾಲ್ಕನೇ ಮೇಳ  == ಪರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು, ಕಳ್ಳಿಗೆ, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ‘ಮಹಾಲಸಾ ಕೃಪಾ’ ಬಡಗ ಮಿಜಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಅಮ್ಮೆಂಬಳ ಬೋಳ್ಯಾರ್ ಅಮರ್ ದೀಪ್ ಕಾಂಪ್ಲೆಕ್ಸ್ ವಠಾರ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಮುಂಡಕೋಡುಮನೆ ಯಳಜಿತ್ ಬೈಂದೂರು 

ಮಂದಾರ್ತಿ ಎರಡನೇ ಮೇಳ   == ಗಣೇಶ ಕೃಪಾ, ಕಟ್ಕೇರಿಕೋಣಿ 

ಮಂದಾರ್ತಿ ಮೂರನೇ ಮೇಳ  == ಬೆಂಡೆಕೊಪ್ಪ ಹೆದ್ದೂರು ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಕುಂದೇಬೈಲು ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ ಕಟ್ಟೆ 

ಮಂದಾರ್ತಿ ಐದನೇ ಮೇಳ  == ವರ್ತೆಕೇರಿ ಕಾಳಮ್ಮನ ಗುಡಿ, ಆರಗ 

ಹನುಮಗಿರಿ ಮೇಳ == ಪುರಾತನ ಶ್ರೀ ಆದಿಶಕ್ತಿ ದುರ್ಗಾದೇವಿ ಮಹಮ್ಮಾಯಿ ದೇವಸ್ಥಾನ, ಶ್ರೀ ಕ್ಷೇತ್ರ ಪೈಯರಬೆಟ್ಟು ಬಡಗ ಎಡಪದವು – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ತರಳಿ ಶ್ರೀ ಮಹಾಗಣಪತಿ ಕ್ರೀಡಾಂಗಣ – ಕೃಷ್ಣಾರ್ಜುನ, ಕಂಸ ದಿಗ್ವಿಜಯ, ರಾಜಾ ಭದ್ರಸೇನ 

ಶ್ರೀ ಪೆರ್ಡೂರು ಮೇಳ == ಸಾಗರ ನೆಹರೂ ಮೈದಾನ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಕುಡೂರು ಸಾತ್ ಗುಮಿ, ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಆಲೂರು ಕೊಪ್ಪಾಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕುಡೂರು ಸಾತ್ ಗುಮಿ, ಗೋಳಿಹೊಳೆ 

ಶ್ರೀ ಪಾವಂಜೆ ಮೇಳ == ಪುತ್ತೂರು, ಉಡುಪಿ ಕೊಡವೂರಿನ ತೋಟಮನೆ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ – ಶಾಪ ವಿಮೋಚನೆ 

ಕಮಲಶಿಲೆ ಮೇಳ == ಶಂಕರನಾರಾಯಣ ಯಡಿಯಾಳ ಅಂಡಹೊಳೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಯಡೇರಿ ಕಾಲ್ತೋಡು 

ಶ್ರೀ ಸೌಕೂರು ಮೇಳ == ಬಿಜೂರು ಬೋಳಾಡಿ ನವೋದಯ ಕಾಲನಿ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕೋಟೇಶ್ವರ ಹೊದ್ರಾಳಿ ಬೀಜಾಡಿ ಪರಿವಾರ ಬ್ಯಾಲಿ ಬೊಬ್ಬರ್ಯ ದೈವಸ್ಥಾನ  – ಶ್ರೀ ಬಬ್ಬು ಬೊಬ್ಬರ್ಯ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಸಾಸ್ತಾನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೆರಾಡಿ ಬಿರ್ಗಿ ಶ್ರೀ ಬ್ರಹ್ಮಯಕ್ಷಿ ಪಂಜುರ್ಲಿ ಚಿಕ್ಕು ಪರಿವಾರ ದೈವಸ್ಥಾನ ಸನ್ನಿಧಿ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಸಾಹಸ ಭೀಮ ವಿಜಯ 

ಶ್ರೀ ಶನೀಶ್ವರ ಮೇಳ == ಆವರ್ಸೆ ಅಂಕೋಲಾ ತಾಲೂಕು 

ಶ್ರೀ ಸಿಗಂದೂರು ಮೇಳ == ಸಂಪಕಂಟಾ ಕಾನಳ್ಳಿ (ಉ.ಕ)

ಶ್ರೀ ನೀಲಾವರ ಮೇಳ  == ಹಳ್ಳಾಡಿ ಹೆಗ್ಡೆಕೇರಿ ನಂದಿಕೇಶ್ವರ ದೇವಸ್ಥಾನ – ಮಧುರ ಮೇಘನಾ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಆಗುಂಬೆ 

ಶ್ರೀ ಮೇಗರವಳ್ಳಿ ಮೇಳ == ಚಿತ್ತನಗದ್ದೆ – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ನಾವುಂದ ಅರೆಹೊಳೆ ಹಾಲಿಕಟ್ಟೆ ದೈವಸ್ಥಾನ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಶ್ರೀ ಮರ್ಲುಚಿಕ್ಕು ಮತ್ತು ಪಂಜುರ್ಲಿ ಸಹಪರಿವಾರ ದೈವಸ್ಥಾನ ಕೆಳಮನೆಬೆಟ್ಟು ಹೆಮ್ಮಾಡಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಸಾಯಿ ಫ್ರೆಂಡ್ಸ್ ಕೊಯಿಲ ಪರಾರಿಬೈಲು – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಕುಕ್ಕುಜಡ್ಕ (ಸುಳ್ಯ ತಾಲೂಕು) ಪಿಲಿಕಜೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಬಳಿ – ಶ್ರೀ ಭಗವತಿ ಮಹಾತ್ಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments