Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (23-02-2022)

ಇಂದು ಆಟ ಎಲ್ಲೆಲ್ಲಿ? (23-02-2022)

ಮೇಳಗಳ ಇಂದಿನ (23.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕನ್ನಂಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಅಥರ್ವ ಅಪಾರ್ಟ್ ಮೆಂಟ್, ಲಾರ್ಡ್ ಕೃಷ್ಣ ಎಸ್ಟೇಟ್, ಕೃಷ್ಣಾಪುರ ಕ್ರಾಸ್ ರೋಡ್ 

ಕಟೀಲು ಎರಡನೇ ಮೇಳ == ಭ್ರಾಮರಿ ನಿವಾಸ, ಬಸಲಡ್ಕ, ನಿಡ್ಡೋಡಿ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ, ಮಹಾಲಕ್ಷ್ಮಿ ಸದನ 

ಕಟೀಲು ನಾಲ್ಕನೇ ಮೇಳ  == ಪಚ್ಚನಾಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ

ಕಟೀಲು ಆರನೇ ಮೇಳ == ‘ಶ್ರೀ ದೇವಿ ಯಕ್ಷಗಾನ ಸಮಿತಿ, ಬದಿಯಡ್ಕ 

ಮಂದಾರ್ತಿ ಒಂದನೇ ಮೇಳ  == ಗಂಜಿಹಕ್ಲಾಡಿ ಮನೆ, ತೊಂಬಟ್ಟು ಮಚ್ಚಟ್ಟು 

ಮಂದಾರ್ತಿ ಎರಡನೇ ಮೇಳ   == ಕಲ್ ಪಟ್ರು ಗುಮ್ ಹೊಲ ಬೆಳ್ವೆ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ತುಂಬರಮನೆ 

ಮಂದಾರ್ತಿ ನಾಲ್ಕನೇ ಮೇಳ   == ಕಲ್ ಪಟ್ರು ಗುಮ್ ಹೊಲ ಬೆಳ್ವೆ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಅಂದಗೆರೆ ಹಾರೋಗುಳಿಗೆ 

ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡು ಬೆಳ್ಮಣ್ಣು – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಸಾಲಿಗ್ರಾಮ ಮೇಳ == ಕೊಳಗದ್ದೆ ಜಾತ್ರೆ – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಮರವಂತೆ ಶ್ರೀ ಕರಾವಳಿ ಮಹಾ ಬಬ್ಬರ್ಯ ದೈವಸ್ಥಾನದ ವಠಾರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೋಣ್ ಕಳಿಹಿತ್ಲು ಖಂಬದಕೋಣೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಶ್ರೀ ಸ್ವಾಮಿ ಅನುಗ್ರಹ’, ದಾಕುಹಿತ್ಲು ಗಂಗೊಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಮ್ಮುಂಜೆ ಹೊಸಮನೆ, ನಾಡ 

ಶ್ರೀ ಪಾವಂಜೆ ಮೇಳ == ಮಳಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಮಳಲಿ, ದೇವಸ್ಥಾನದ ವಠಾರದಲ್ಲಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಕಮಲಶಿಲೆ ಮೇಳ == ಮಣೂರು ನಡುಬೆಟ್ಟು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಜೈನಮಹಾಸತಿ ದೇವಸ್ಥಾನ, ಅಳಿವೆಕೋಡಿ ಕುಮಟ

ಶ್ರೀ ಸೌಕೂರು ಮೇಳ == ಎಳ್ಳಂಪಳ್ಳಿ – ಗಯ ಚರಿತ್ರೆ, ಮೈಂದ ದ್ವಿವಿದ, ಮೀನಾಕ್ಷಿ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಹರೇಗೋಡು ಕೊತ್ತಾಡಿ ಶ್ರೀ ಮಾರಿಕಾಂಬಾ ದೈವಸ್ಥಾನ – ಶ್ರೀ ಬಬ್ಬು ಬೊಬ್ಬರ್ಯ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಮಸ್ಕಿ ನಾವುಂದ ಶ್ರೀ ನಾಗದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಐರೋಡಿ ಶ್ರೀ ಸ್ವಾಮಿಮನೆ ಸನ್ನಿಧಿ – ಬ್ರಹ್ಮಕಪಾಲ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಗರುಡೋದ್ಭವ

ಶ್ರೀ ಶನೀಶ್ವರ ಮೇಳ == ಮುರ್ಡೇಶ್ವರ ಬಸ್ತಿ 

ಶ್ರೀ ಸಿಗಂದೂರು ಮೇಳ == ಇರಾಸೆ, ಬೆಣ್ಣೆಕೇರಿ, ಕಲ್ಲೇಶ್ವರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಯಡ್ತಾಡಿ ಸೊಸೈಟಿ ಬಳಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ಶ್ರೀ ಬನಶಂಕರಿ ದೇವಸ್ಥಾನದಲ್ಲಿ 

ಶ್ರೀ ಮೇಗರವಳ್ಳಿ ಮೇಳ == ಗುಡ್ಡೆಕೊಪ್ಪ ಅಯ್ಯಪ್ಪಮಂದಿರದ ಬಳಿ – ಪೌರಾಣಿಕ ಪ್ರಸಂಗ 

 

ಶ್ರೀ ಹಾಲಾಡಿ ಮೇಳ == ಶ್ರೀ ನಾಗಯಕ್ಷಿ ದೇವಸ್ಥಾನ ಕೋಟೆಬಾಗಿಲು ತಲ್ಲೂರು – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಸಂಪಿಗೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಮಲ್ಪೆ – ಮುಗುರು ಮಲ್ಲಿಗೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments