Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (22-02-2022)

ಇಂದು ಆಟ ಎಲ್ಲೆಲ್ಲಿ? (22-02-2022)

ಮೇಳಗಳ ಇಂದಿನ (22.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹೆದ್ದೂರು ಕುಂಚೇರಿ – ಶ್ರೀ ಶನೀಶ್ವರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಹೇಮ ಸದನ, ಪಳ್ಳಿ ಕಾರ್ಕಳ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಕಂಬಳದಡ್ಡ ಮನೆ ಯಡ್ತೂರು ನೈನಾಡು 

ಕಟೀಲು ನಾಲ್ಕನೇ ಮೇಳ  == ‘ದೇವಿಪ್ರಸಾದ್’, ಸಣ್ಣಮುಂಡಬೆಟ್ಟು ಮೂಡುಪೆರಾರ 

ಕಟೀಲು ಐದನೇ ಮೇಳ == ‘ಭ್ರಮರಾಂಬಿಕ ನಿಲಯ’ ಮಿಲಿಟ್ರಿ ರೋಡ್, ಹೆಜಮಾಡಿ 

ಕಟೀಲು ಆರನೇ ಮೇಳ == ‘ಶೋಭಿತ್’ ಮಂಚಿ ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  == ತಾವರೆಕೆರೆ ಗುಜ್ಜಾಡಿ 

ಮಂದಾರ್ತಿ ಎರಡನೇ ಮೇಳ   == ವಡೆಯನಕಲ್ಲು ಶಿರೂರು ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  == ಅಡೆಬೈಲು ಕುರುವಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಕೆಳಗುತ್ತುಮಕ್ಕಿ ಜೆಡ್ಡುಮನೆ ಬೆಪ್ಡೆ ಮಡಾಮಕ್ಕಿ 

ಮಂದಾರ್ತಿ ಐದನೇ ಮೇಳ  == ಶಿವಪುರ ಸೂರ್ಯದೇವಸ್ಥಾನ 

ಹನುಮಗಿರಿ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ, ಹೆಗ್ಗಡೆಕೆರೆ ಹಳ್ಳಾಡಿ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಮಾಗೋಡು ಬಜ್ಜಿಕೆರೆ – ಚಂದ್ರಹಾಸ ಚರಿತ್ರೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುಡೂರು ಕೆಳಾಮನೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹೊಸಿಮನೆ ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ನಂದ್ರೊಳ್ಳಿ ಬೈನ್ ಕೊಡ್ಲು 

ಶ್ರೀ ಪಾವಂಜೆ ಮೇಳ == ಕಲ್ಪವೃಕ್ಷ, ಪೆರ್ಮುದೆ ಸೋಮನಾಥ ಧಾಮ – ಕಾಯಕಲ್ಪ 

ಕಮಲಶಿಲೆ ಮೇಳ == ದೊಟ್ಟನಬೇರು ಸಿದ್ಧಾಪುರ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಗುಜ್ಜಾಡಿ  

ಶ್ರೀ ಸೌಕೂರು ಮೇಳ == ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ತಾರಿಬೇರು ಆಲೂರು ಗ್ರಾಮ ಶ್ರೀ ಸೋಮನಾಥೇಶ್ವರ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಸಾಲಿಗ್ರಾಮ ಗುರುನರಸಿಂಹ ಸಭಾಭವನ ಬಳಿ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶ್ರೀ ಕ್ಷೇತ್ರ ಗೋಳಿಗರಡಿ – ಕನಕಾಂಗಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಹಿರಿಯಡಕ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಶನೀಶ್ವರ ಮೇಳ == ಧನ್ವಂತರಿ ಶ್ರೀ ಮಹಾಗಣಪತಿ ದೇವಸ್ಥಾನ ಮಾರುಕೆರೆ 

ಶ್ರೀ ಸಿಗಂದೂರು ಮೇಳ == ಕ್ಯಾದಗಿ ಗ್ರಾಮಸ್ಥರು 

ಶ್ರೀ ನೀಲಾವರ ಮೇಳ  == ಶ್ರೀ ಹಾಯಿಗುಳಿ ಮತ್ತು ಸ್ವಾಮಿ ಪಂಜುರ್ಲಿ ಸಪರಿವಾರ ದೈವಸ್ಥಾನ ನಚ್ಚೂರು ಹೇರಿಕೆರೆ ಕಂದಾವರ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕಂಡ್ಲೂರು ಮುಳ್ಳುಗುಡ್ಡೆ 

 

ಶ್ರೀ ಮೇಗರವಳ್ಳಿ ಮೇಳ == ಕರುಣಾಪುರ ಕೈನಳ್ಳಿ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ದುರ್ಗಾಶ್ರೀ ನಿಲಯ ಗುಡ್ಡಿಮನೆ, ಜಪ್ತಿ ಕರಿಕಲ್ ಕಟ್ಟೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ನೂಜಿ ಮಠದಕಟ್ಟೆ ಶ್ರೀ ನಂದಿಬ್ರಹ್ಮ ದೇವಸ್ಥಾನ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ, ಬೀಡು – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಮೂಡುಕೊಣಾಜೆ (ಶಿರ್ತಾಡಿ) ಸಂತೋಷ್ ಕಾಂಪ್ಲೆಕ್ಸ್ ವಠಾರ – ಶ್ರೀ ಭಗವತಿ ಮಹಾತ್ಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments