Saturday, January 18, 2025
Homeಇಂದಿನ ಕಾರ್ಯಕ್ರಮಕಟೀಲು ಮೇಳಗಳ ಇಂದಿನ ಪ್ರಸಂಗಗಳು - 21.02.2022

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 21.02.2022

ಕಟೀಲು ಒಂದನೇ ಮೇಳ == ಮೈಂದೇರಿಮನೆ ಬಡಗಮಿಜಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಸಣ್ಣಮುಂಡಬೆಟ್ಟು ಮೂಡುಪೆರಾರ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಜ್ಜಿಬೆಟ್ಟು ವಾಮದಪದವು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಮುರತ್ತಕೋಡಿ ಪುತ್ತಿಗೆ ಮೂಡಬಿದ್ರಿ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಐದನೇ ಮೇಳ == ಅಕ್ಷಯ ನಿವಾಸ, ದೂಜಲಗುರಿ, ಪಾಂಪೈ ಕಾಲೇಜು ಹಿಂಬದಿ, ಐಕಳ – ಹನುಮೋದ್ಭವ, ವಿರೋಚನ ಕಾಳಗ, ದಮಯಂತಿ ಪುನಃ ಸ್ವಯಂವರ

ಕಟೀಲು ಆರನೇ ಮೇಳ == ಭ್ರಾಮರಿ ನಿವಾಸ, ಪಡೀಲ್, ಕತ್ತಲ್ ಸಾರ್, ವಯಾ ಬಜಪೆ – ಶ್ರೀ ದೇವಿ ಮಹಾತ್ಮ್ಯೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments