Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (21-02-2022)

ಇಂದು ಆಟ ಎಲ್ಲೆಲ್ಲಿ? (21-02-2022)

ಮೇಳಗಳ ಇಂದಿನ (21.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುತ್ತಿನಕೊಪ್ಪ ಹಳಿಯೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಮೈಂದೇರಿಮನೆ ಬಡಗಮಿಜಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಸಣ್ಣಮುಂಡಬೆಟ್ಟು ಮೂಡುಪೆರಾರ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಜ್ಜಿಬೆಟ್ಟು ವಾಮದಪದವು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಮುರತ್ತಕೋಡಿ ಪುತ್ತಿಗೆ ಮೂಡಬಿದ್ರಿ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಐದನೇ ಮೇಳ == ಅಕ್ಷಯ ನಿವಾಸ, ದೂಜಲಗುರಿ, ಪಾಂಪೈ ಕಾಲೇಜು ಹಿಂಬದಿ, ಐಕಳ – ಹನುಮೋದ್ಭವ, ವಿರೋಚನ ಕಾಳಗ, ದಮಯಂತಿ ಪುನಃ ಸ್ವಯಂವರ

ಕಟೀಲು ಆರನೇ ಮೇಳ == ಭ್ರಾಮರಿ ನಿವಾಸ, ಪಡೀಲ್, ಕತ್ತಲ್ ಸಾರ್, ವಯಾ ಬಜಪೆ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ವಾಲ್ತೂರು ಕಾವ್ರಾಡಿ 

ಮಂದಾರ್ತಿ ಎರಡನೇ ಮೇಳ   == ಕುದಿಬೈದೆಬೆಟ್ಟು ಕೊಕ್ಕರ್ಣೆ 

ಮಂದಾರ್ತಿ ಮೂರನೇ ಮೇಳ  == ದಾಸನಕೊಡಿಗೆ ನಾಲೂರು 

ಮಂದಾರ್ತಿ ನಾಲ್ಕನೇ ಮೇಳ   == ಬಂಡ್ಸಾಲೆಮನೆ ಮಾನಂಬಳ್ಳಿ ಮಧುವನ 

ಮಂದಾರ್ತಿ ಐದನೇ ಮೇಳ  == ಹಾಲ್ಮುತ್ತೂರು 

ಹನುಮಗಿರಿ ಮೇಳ == ಶ್ರೀ ಪಣಂಬೂರು ನಂದನೇಶ್ವರ ದೇವಸ್ಥಾನ – ಭೀಷ್ಮ, ಭೀಷ್ಮ, ಭೀಷ್ಮ 

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ಕಾಳಿಬೆಟ್ಟು ಶ್ರೀ ನಾಗಬೊಬ್ಬರ್ಯ ಹಾಗೂ ಕಾಳಿ ಸಪರಿವಾರ ದೈವಸ್ಥಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಕುದ್ರಿಗಿ ಕಾಯಿಹಿತ್ತಿಲು ಕೇರಿಯ ಗದ್ದೆ ಬಯಲು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಈರ್ನಮಕ್ಕಿ ಮೇಲ್ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೂಡೂರ ಹಾಯಿಗುಳಿ ದೈವದಮನೆ ವಠಾರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಈರ್ನಮಕ್ಕಿ ಮೇಲ್ ಹೊಸೂರು 

ಶ್ರೀ ಪಾವಂಜೆ ಮೇಳ == ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ, ಬಡಗಬೆಳ್ಳೂರು – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಶ್ರೀ ನಾಗಯಕ್ಷಿ ಸನ್ನಿಧಿ, ಮಂಚಿಕೆರೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಸತ್ಯವತಿ ರಕ್ತೇಶ್ವರಿ ದೇವಸ್ಥಾನ ಚಿತ್ರಪಾಡಿ

ಶ್ರೀ ಸೌಕೂರು ಮೇಳ == ಅಲ್ತಾರು ಗಣಪತಿ ದೇವಸ್ಥಾನ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೊಂದೇಲ್ ಕೃಷ್ಣನಗರ – ಕಾರ್ನಿಕದ ಕಂಚಿರ್ಲು 

ಶ್ರೀ ಮಡಾಮಕ್ಕಿ ಮೇಳ == ಕಾರ್ಕಡ ಡಿವೈನ್ ಪಾರ್ಕ್ ರಸ್ತೆ ‘ಗುರುಕುಲ’ ಗೃಹಪ್ರವೇಶ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅಮಾಸೆಬೈಲು – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ == ಉದೂರು ಯಡ್ತಿ ಗ್ರಾಮ 

ಶ್ರೀ ಸಿಗಂದೂರು ಮೇಳ == ನಾಣಿಕಟ್ಟಾ (ಉ.ಕ)

ಶ್ರೀ ನೀಲಾವರ ಮೇಳ  == ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್ ಬಳಿ, ಮೈರ್ಕೊಮೆ ಸರ್ಕಲ್ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕುಡುವಳ್ಳಿ (ಸಿ.ಕೆ ರೋಡ್)

  

ಶ್ರೀ ಮೇಗರವಳ್ಳಿ ಮೇಳ == ತಳ್ವೆ ತೀರ್ಥಹಳ್ಳಿ ಏಕದಂತ ಯುವಕ ಸಂಘ – ಕುಲದೈವ ಪಂಜುರ್ಲಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ದೂಮಾವತಿ ದೇವಸ್ಥಾನ ಕಾಜಾರಗುತ್ತು – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಕೊಕ್ಕೇಶ್ವರ ಮಂಕಿ – ದಕ್ಷಯಜ್ಞ, ಸುಧನ್ವ 

ಶ್ರೀ ಬಪ್ಪನಾಡು ಮೇಳ == ಮಾಟೆಗುರಿ ನಾಗಬನದ ಮುಂಭಾಗ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಪಡೂರು ಅಲ್ಲಿಪಾದೆ – ಮುಗುರು ಮಲ್ಲಿಗೆ 

 

ಶ್ರೀ ಸುಂಕದಕಟ್ಟೆ ಮೇಳ  == ಮಳಲಿ ಮಟ್ಟಿ ಬಾಕಿಮಾರು ಗದ್ದೆ – ಕಾರ್ನಿಕದ ಕಲ್ಲುರ್ಟಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments