Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (18-02-2022)

ಇಂದು ಆಟ ಎಲ್ಲೆಲ್ಲಿ? (18-02-2022)

ಮೇಳಗಳ ಇಂದಿನ (18.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸೊನಲೆ ವಾರಂಬಳ್ಳಿ ಶ್ರೀ ಕಲ್ಯಾಣೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಬೊಂಡಾಲ ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ಕುರುಂಬಿಲ್ ಗುತ್ತು, ಐಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಮಧ್ವಪಾರೊಟ್ಟು ಮನೆ, ವಗ್ಗ, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ನೆತ್ತಿಲಬಾಳಿಕೆ  ‘ಶ್ರೀ ದೇವಿಪ್ರಸಾದ್’ ದಡಸ್, ಅಸೈಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಬಂಗ್ರಮಂಜೇಶ್ವರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಮುರತ್ತಮೇಲು ಮನೆ, ಭಟ್ಟಕೋಡಿ ಕಿನ್ನಿಗೋಳಿ -ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಅಂಗಡಿಬೆಟ್ಟುಮನೆ ನಾಡ ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಹಿಮಾನಿ ಫುಡ್ ಪ್ರೊಡಕ್ಟ್ಸ್ , ಬಿದ್ಕಲ್ ಕಟ್ಟೆ 

ಮಂದಾರ್ತಿ ಮೂರನೇ ಮೇಳ  == ಭೂತೇಶ ನಿಲಯ, ಸಿ.ಕೆ.ರೋಡ್ ಕೊಣಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಮುರ್ಡೇಶ್ವರ ಮನೆ, ತಾರಾಪತಿ ಉಪ್ಪುಂದ 

ಮಂದಾರ್ತಿ ಐದನೇ ಮೇಳ  == ಹೊಳೆಕೊಪ್ಪ, ಧರೆಕೊಪ್ಪ ಶೃಂಗೇರಿ 

ಹನುಮಗಿರಿ ಮೇಳ == ಶ್ರೀ ಕೋರ್ದಬ್ಬು ದೈವಸ್ಥಾನ ಮಂಗಾಜೆ – ಶುಕ್ರನಂದನೆ 

ಶ್ರೀ ಪೆರ್ಡೂರು ಮೇಳ == ಶ್ರೀ ದುರ್ಗಾದೇವಿ ದೇವಸ್ಥಾನ, ದೇವಿಕಾನ ಮಂಕಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಳ್ಳಿಹೊಳೆ ಕೂಡಿಗೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೂರ್ ಸಸಿಗದ್ದೆಮನೆ ಕಂಚಿಕಾನ್ ಬಿಜೂರ್ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹಾಲಕ್ಕಿಮನೆ ವಾಲ್ತೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಭುವನ ಭಾಗ್ಯ 

ಕಮಲಶಿಲೆ ಮೇಳ == ಕೊಡ್ಲಾಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕೋಣ್ಕಿ ಮೂಡುಸಾಲು ಸ್ವಾಮಿಲಿಂಗೇಶ್ವರ ಹಿಜಾಣಚಿಕ್ಕು ದೇವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಜಪ್ಪಿನಮೊಗರು ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮರೂರು ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಪಡುಕೋಣೆ ಶ್ರೀ ಪಂಜುರ್ಲಿ ಗರಡಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಹಿರಿಯಡಕ ಮೇಳ == ಅತ್ತೂರು ಯುವಕ ಮಂಡಲ ಮೈದಾನ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ == ಸಬ್ಲಾಡಿ, ತಲ್ಲೂರು 

ಶ್ರೀ ಸಿಗಂದೂರು ಮೇಳ == ಪದ್ಮನಗದ್ದೆ ಚೌಡೇಶ್ವರಿ ದೇವಸ್ಥಾನ (ಉ.ಕ)

ಶ್ರೀ ನೀಲಾವರ ಮೇಳ  == ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಮಧ್ವನಗರ – ಮಧುರ ಮೇಘನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ತ್ಯಾಗರ್ತಿ ಕೋಟಿಕೊಪ್ಪ 

 

ಶ್ರೀ ಮೇಗರವಳ್ಳಿ ಮೇಳ == ಬಿದ್ರಗೋಡು ರಾಮಮಂದಿರದ ಬಳಿ, ಬಿದ್ರಗೋಡು – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವರ್ಧಂತ್ಯುತ್ಸವದ ಪ್ರಯುಕ್ತ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕಟ್ಟೆಮಕ್ಕಿ ಹೊಯಿಗೆಮನೆ ರಸ್ತೆ, ಶಂಕರನಾರಾಯಣ – ನೂತನ ಪ್ರಸಂಗ

 

ಶ್ರೀ ಬೋಳಂಬಳ್ಳಿ ಮೇಳ== ಅಂಬಲಪಾಡಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಮೂರ್ಜೆ ಪೆಲತ್ತಕಟ್ಟೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಗುಂಡ್ಯಾ ಅಲೆಟ್ಟಿ (ಸುಳ್ಯ ತಾಲೂಕು) – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಸುಂಕದಕಟ್ಟೆ ಮೇಳ  == ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವಠಾರ – ಅಜ್ಜೆ ಕೊರಗಜ್ಜೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments