Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (17-02-2022)

ಇಂದು ಆಟ ಎಲ್ಲೆಲ್ಲಿ? (17-02-2022)

ಮೇಳಗಳ ಇಂದಿನ (17.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಾಸ್ತಿಕಟ್ಟೆ ಶ್ರೀ ವಿನಾಯಕ ರಂಗಮಂದಿರದ ಸಮೀಪ – ಹಿರಣ್ಯಾಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ == ಶಂಭೂರು ಗ್ರಾಮದ ಬೊಂಡಾಲ ರಸ್ತೆ ಬದಿ, ಬಂಟ್ವಾಳ

ಕಟೀಲು ಎರಡನೇ ಮೇಳ ==  ಬಾಳಿಕೆ ಹೊಸಮನೆ, ಕೊಯಿಕುಡೆ, ವಯಾ ಹಳೆಯಂಗಡಿ 

ಕಟೀಲು ಮೂರನೇ ಮೇಳ== ಮಠಮನೆ ಒಡಿಲ್ನಾಳ ಬೆಳ್ತಂಗಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ == ‘ಶ್ರೀ ಹರಿಹರ ಕೃಪಾ’ ಜಂಗಮ ಮಠದ ಬಳಿ, ಗುರುಪುರ 

ಕಟೀಲು ಆರನೇ ಮೇಳ == ಕೆಂಜಾರು ಕಾನ, ಜೋಗಟ್ಟೆ 

ಮಂದಾರ್ತಿ ಒಂದನೇ ಮೇಳ  == ಹೆಬ್ಬೇರಿ ನಿವಾಸ, ಶಂಕರಲಿಂಗೇಶ್ವರ ದೇವಸ್ಥಾನದ ಹತ್ತಿರ, ಶಿವಪುರ 

ಮಂದಾರ್ತಿ ಎರಡನೇ ಮೇಳ   == ಶ್ರೀ ನಂದಿಕೇಶ್ವರ ನಿಲಯ, ಪಾತ್ರಿ ಹೌಸ್, ಹುಣ್ಸೆಮಕ್ಕಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಆರಗ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ನಂದಿಕೇಶ್ವರ ನಿಲಯ, ಪಾತ್ರಿ ಹೌಸ್, ಹುಣ್ಸೆಮಕ್ಕಿ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಹುಂಚಿಕೊಪ್ಪ ಚಂಗಾರು ಕೆಂದಾಳಬೈಲು 

ಹನುಮಗಿರಿ ಮೇಳ == ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಬ್ರಹ್ಮಯಕ್ಷ ಪರಿವಾರ ದೈವಸ್ಥಾನ, ಸೇನಾಪುರ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಹೆರ್ಕೋಡು ಹಾಡುವಳ್ಳಿ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಆದಿ ಜನಾರ್ದನ ಭಕ್ತವೃಂದ, ಶಿಮಂತೂರು, ಮೂಲ್ಕಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗುಡ್ಡಿಮನೆ, ಕಾಳಿಕಾಂಬಾ ನಗರ, ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಕ್ತೋಟ, ಉಪ್ಪುಂದರಮನೆ, ಉಳ್ಳೂರು – 11

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಅಮೈಮನೆ ಮಿತ್ತಬಾಗಿಲು ಬಜೆತ್ತಬೆಟ್ಟು ಅಣ್ಣಪ್ಪಗುಡಿಯ ವಠಾರ – ಮಹಾರಥಿ ಕರ್ಣ 

ಕಮಲಶಿಲೆ ಮೇಳ == ಕಟ್ಕೇರೆ ನಾಗಬನ, ಮಣೂರು ಕೋಟ 

ಶ್ರೀ ಅಮೃತೇಶ್ವರೀ ಮೇಳ == ಸಾಲಿಗ್ರಾಮ 

ಶ್ರೀ ಸೌಕೂರು ಮೇಳ == ತಲ್ಲುಂಜೆ ಕುಳ್ಳಂಜೆ ಶ್ರೀ ಮಹಮ್ಮಾಯಿ ದೇವಸ್ಥಾನ – ತಾಮ್ರಧ್ವಜ, ರುದ್ರಕೋಪ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಯಕ್ಷಮಿತ್ರರು, ಬೇಕರಿ ಜಂಕ್ಷನ್, ವರ್ಕಾಡಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿ ಜೋಡುಕಟ್ಟೆ – ಶ್ರೀ ದೇವಿ ಮಾಂಕಾಳಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಲ್ಯಾಣಪುರ ಮೂಡುಕುದ್ರು ಬಿಲ್ಲವ ಸೇವಾ ಸಂಘ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ – ಕುಶಲವ, ರಾಜಾ ರುದ್ರಕೋಪ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಶ್ರೀನಿವಾಸ ಕಲ್ಯಾಣ 

ಶ್ರೀ ಶನೀಶ್ವರ ಮೇಳ == ಅರಮನೆ ಕೋಡ್ಲು ಹಳ್ಳಿಹೊಳೆ 

ಶ್ರೀ ಸಿಗಂದೂರು ಮೇಳ == ಉಪ್ಪುಂದ, ದೊಡ್ಡ ತೂಮಿನ ಹಿತ್ಲು

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರ ನೀಲಾವರದ ರಥಬೀದಿ – ಮಧುರ ಮೇಘನ

ಶ್ರೀ ಮೇಗರವಳ್ಳಿ ಮೇಳ == ಗಾಡ್ರಗದ್ದೆ ಹುರುಳಿ ಚಿಂತಾಮಣಿ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಮೂಡುಗರಡಿ ಕಾಮಲಿಂಗೇಶ್ವರ ದೇವಸ್ಥಾನ ಹೇರಿಕುದ್ರು – ಶಿವಶಕ್ತಿ ಪಂಜುರ್ಲಿ

 

ಶ್ರೀ ಹಾಲಾಡಿ ಮೇಳ == ಮುದ್ದೂರು ಶಾಲಾ ವಠಾರ, ನಾಲ್ಕೂರು – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಹೆಗ್ಡೆ ಬಿಲ್ಡಿಂಗ್ ಬಜೆ ರಸ್ತೆ ಹಿರಿಯಡ್ಕ ಶುಚಿ ರುಚಿ ಹೋಟೆಲ್ ಮುಂಭಾಗ – ಪೌರಾಣಿಕ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ – ನಾಗತಂಬಿಲ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಗುರುಪುರ ಮಾಣಿಬೆಟ್ಟುಗುತ್ತು – ಶ್ರೀ ಭಗವತಿ ಮಹಾತ್ಮ್ಯೆ 

 

ಶ್ರೀ ಸುಂಕದಕಟ್ಟೆ ಮೇಳ  == ಎಲ್ಪೇಲು – ಕೋಟಿ ಚೆನ್ನಯ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments