Saturday, January 18, 2025
Homeಇಂದಿನ ಕಾರ್ಯಕ್ರಮಕಟೀಲು ಮೇಳಗಳ ಇಂದಿನ ಪ್ರಸಂಗಗಳು - 16.02.2022

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 16.02.2022

ಕಟೀಲು ಒಂದನೇ ಮೇಳ == ನೂಚಿಲ, ಸುಬ್ರಹ್ಮಣ್ಯ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ ==  ಮಿತ್ತಬೈಲು ಪುತ್ತಿಗೆ ಮೂಡಬಿದ್ರಿ – ನೃಸಿಂಹಾವತಾರ, ರಾವಣ ವಧೆ, ರುಕ್ಮಿಣಿ ಸ್ವಯಂವರ, ಶ್ರೀನಿವಾಸ ಕಲ್ಯಾಣ 

ಕಟೀಲು ಮೂರನೇ ಮೇಳ== ಶ್ರೀ ಮುಖ್ಯಪ್ರಾಣ ದೇವಸ್ಥಾನ, ಉರುಡಾಯಿ ವಯಾ ಕಾಡಬೆಟ್ಟು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಐನಮೇಗಿನಮನೆ, ಕುಳವೂರು ವಯಾ ಕುಪ್ಪೆಪದವು – ಭಕ್ತ ಅಂಬರೀಷ, ತರಣಿಸೇನ ಕಾಳಗ, ಸುಧನ್ವ ಮೋಕ್ಷ 

ಕಟೀಲು ಐದನೇ ಮೇಳ == ಪಡುಮೂಡು ಕೊಣಾಜೆ ವಯಾ ಮೂಡುಬಿದ್ರಿ – ಮಧುರಾ ಮಹೀಂದ್ರ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ವೀರ ಮಾರುತಿ (ಹನುಮೋದ್ಭವ, ಚೂಡಾಮಣಿ, ಲಂಕಾದಹನ, ಮಹಿರಾವಣ ಕಾಳಗ, ಗರುಡ ಗರ್ವಭಂಗ)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments