Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (16-02-2022)

ಇಂದು ಆಟ ಎಲ್ಲೆಲ್ಲಿ? (16-02-2022)

ಮೇಳಗಳ ಇಂದಿನ (16.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಿದ್ಧಾಪುರ ಕಾರೇಬೈಲು ಬಾಳೆಗದ್ದೆ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ  

ಕಟೀಲು ಒಂದನೇ ಮೇಳ == ನೂಚಿಲ, ಸುಬ್ರಹ್ಮಣ್ಯ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ ==  ಮಿತ್ತಬೈಲು ಪುತ್ತಿಗೆ ಮೂಡಬಿದ್ರಿ – ನೃಸಿಂಹಾವತಾರ, ರಾವಣ ವಧೆ, ರುಕ್ಮಿಣಿ ಸ್ವಯಂವರ, ಶ್ರೀನಿವಾಸ ಕಲ್ಯಾಣ 

ಕಟೀಲು ಮೂರನೇ ಮೇಳ== ಶ್ರೀ ಮುಖ್ಯಪ್ರಾಣ ದೇವಸ್ಥಾನ, ಉರುಡಾಯಿ ವಯಾ ಕಾಡಬೆಟ್ಟು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಐನಮೇಗಿನಮನೆ, ಕುಳವೂರು ವಯಾ ಕುಪ್ಪೆಪದವು – ಭಕ್ತ ಅಂಬರೀಷ, ತರಣಿಸೇನ ಕಾಳಗ, ಸುಧನ್ವ ಮೋಕ್ಷ 

ಕಟೀಲು ಐದನೇ ಮೇಳ == ಪಡುಮೂಡು ಕೊಣಾಜೆ ವಯಾ ಮೂಡುಬಿದ್ರಿ – ಮಧುರಾ ಮಹೀಂದ್ರ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ವೀರ ಮಾರುತಿ (ಹನುಮೋದ್ಭವ, ಚೂಡಾಮಣಿ, ಲಂಕಾದಹನ, ಮಹಿರಾವಣ ಕಾಳಗ, ಗರುಡ ಗರ್ವಭಂಗ)

ಮಂದಾರ್ತಿ ಒಂದನೇ ಮೇಳ  == ಬೈಲುಮನೆ ಹನೇಹಳ್ಳಿ ಬಾರ್ಕೂರು 

ಮಂದಾರ್ತಿ ಎರಡನೇ ಮೇಳ   == ಕೋಟ ಶನೀಶ್ವರ ದೇವಸ್ಥಾನ 

ಮಂದಾರ್ತಿ ಮೂರನೇ ಮೇಳ  == ಗುಜ್ಜನಕೊಡಿಗೆ ಸರಳ ಸಂಕದಹೊಳೆ 

ಮಂದಾರ್ತಿ ನಾಲ್ಕನೇ ಮೇಳ   == ಕಲ್ಯಾಣಿ ನಿಲಯ, ಯಳ್ಳಂಪಳ್ಳಿ ನೀಲಾವರ 

ಮಂದಾರ್ತಿ ಐದನೇ ಮೇಳ  == ಶಿವರಾಜಪುರ, ದೂರ್ವಾಸಪುರ 

ಹನುಮಗಿರಿ ಮೇಳ == ಅರೆಹೊಳೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥಬೀದಿ – ಶುಕ್ರನಂದನೆ

ಶ್ರೀ ಸಾಲಿಗ್ರಾಮ ಮೇಳ == ಕೋಟೇಶ್ವರ ಶ್ರೀ ಬಂಡಿಕಡು ಬೊಬ್ಬರ್ಯ ದೇವಸ್ಥಾನ ಬಳಿ – ಈಶ್ವರಿ ಪರಮೇಶ್ವರಿ 

ಶ್ರೀ ಪೆರ್ಡೂರು ಮೇಳ == ಕೋಟ ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೆ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಯಡೇರಿ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ನಾಗರತ್ನ ನಿಲಯ, ಕೋಣಾಲ್, ಪಂಚಮಕ್ಕಿ ರಾಗಿಹಕ್ಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸ್ಕಂದ ಹೌಸ್,  ಹರಮಣ್ಣುಗಮಿ  ಬೆಳ್ಳಾಲ – ಕಮಲಶಿಲೆ ಮೇಳದೊಂದಿಗೆ ಕೂಡಾಟ 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಸೌತಡ್ಕ – ಶ್ರೀ ಹರಿ ದರ್ಶನ 

ಕಮಲಶಿಲೆ ಮೇಳ == ಸ್ಕಂದ ಹೌಸ್, ಹರಮಣ್ಣುಗಮಿ ಬೆಳ್ಳಾಲ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಹೊಸೂರು ಕೆಳಾರಿಕಲ್ಲು – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಅರಿಯಪ್ಪಾಡಿ ಮುಂಡಿತಡ್ಕ ತಿಮಾರ್ ಮೈದಾನ್ – ನಾಗ ತಂಬಿಲ 

ಶ್ರೀ ಮಡಾಮಕ್ಕಿ ಮೇಳ == ಚಾರ ನವೋದಯ ಭಜನಾ ಮಂದಿರ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಶ್ರೀ ಪಂಜುರ್ಲಿ ಸನ್ನಿಧಾನ – ಶಿವಸೌರಭ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಹಿರಣ್ಯಾಕ್ಷ ವಧೆ, ಅಗ್ರಪೂಜೆ 

ಶ್ರೀ ಶನೀಶ್ವರ ಮೇಳ == ಮದ್ರಾಣಿ ಮುಡೂರು 

ಶ್ರೀ ಸಿಗಂದೂರು ಮೇಳ == ಸಿದ್ದಾಪುರ, ವಾರಾಹಿ ರೋಡ್ 

ಶ್ರೀ ನೀಲಾವರ ಮೇಳ  == ಹನೇಹಳ್ಳಿ ಹೊಳೆಹೊದ್ದಿನಮನೆ – ನೀಲಾವರ ಕ್ಷೇತ್ರ ಮಹಾತ್ಮ್ಯೆ 

  

ಶ್ರೀ ಮೇಗರವಳ್ಳಿ ಮೇಳ == ಕೆಂದಾಳಬೈಲ್ ಅಂಬೇಡ್ಕರ್ ಸಮುದಾಯ ಭವನ ಬಳಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಹೊಸಿ ಹೈಗುಳಿ ಮನೆ ವಠಾರ ಬಗ್ವಾಡಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹಾಲಾಡಿ ಶ್ರೀ ರತ್ನಗಿರಿ ನರಸಿಂಹ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಬಿಜೂರು ಕಲ್ಸಂಕ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು – ಭಕ್ತಿದ ಬಲಿಮೆ 

 

ಶ್ರೀ ಸುಂಕದಕಟ್ಟೆ ಮೇಳ  == ಪಜೀರು ಪೆರ್ಣ ಬಾಣಬೆಟ್ಟು ವಠಾರ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ಎಡನೀರು ಮಠ – ಪಾರಿಜಾತ, ಅಗ್ರಪೂಜೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments