Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (15-02-2022)

ಇಂದು ಆಟ ಎಲ್ಲೆಲ್ಲಿ? (15-02-2022)

ಮೇಳಗಳ ಇಂದಿನ (15.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶಂಕರನಾರಾಯಣ ಹಿಣಕನಬೈಲು ಅಡಿಗರ ಮನೆಯ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ  

ಕಟೀಲು ಒಂದನೇ ಮೇಳ == ಇರ್ದೆ ಬಪ್ಪಳಿಗೆ ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಕಾವೇರಿ ನಿವಾಸ’ 9ನೇ ಬ್ಲಾಕ್, ಕಾಟಿಪಳ್ಳ ಪಡುಪದವು ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಬಡಕರೆಗುತ್ತು, ಬಡಗ ಎಕ್ಕಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ರಾಮ ನಿಲಯ’ ಅಳವೆಕೋಡಿ, ತೆಂಕ ಎರ್ಮಾಳ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕೂರಿಯಾಳ, ಸರಪಾಡಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ ==  ಕುಕ್ಕುದಡಿ ಹೌಸ್, ಕಡಂದಲೆ – ಪಂಚಕಲ್ಯಾಣ 

ಮಂದಾರ್ತಿ ಒಂದನೇ ಮೇಳ  == ದೊಡ್ಮನೆ ಹೆಗ್ಗುಂಜೆ ಕಟ್ಟುಕಟ್ಟಳೆ ಸೇವೆ 

ಮಂದಾರ್ತಿ ಎರಡನೇ ಮೇಳ   == ನಂಜನಮಕ್ಕಿ ಹಿಲಿಯಾಣ 

ಮಂದಾರ್ತಿ ಮೂರನೇ ಮೇಳ  == ಹೆರಟೆ ಅಂಡಗದೋದೂರು ನಿಲ್ಸಕಲ್ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಕಾರೂರು ದೊಡ್ಡಹಕ್ಲು ಹೊಸಂಗಡಿ

ಮಂದಾರ್ತಿ ಐದನೇ ಮೇಳ  == ಹೆರಟೆ ಅಂಡಗದೋದೂರು ನಿಲ್ಸಕಲ್ – ಕೂಡಾಟ 

ಹನುಮಗಿರಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ತೂರು – ಚತುರಾಧ್ವರ 

ಶ್ರೀ ಸಾಲಿಗ್ರಾಮ ಮೇಳ == ನಾವುಂದ ಬೊಬ್ಬರ್ಯನಹಿತ್ಲು ಸಪರಿವಾರ ಶ್ರೀ ಪದ್ಮಾವತಿ ಅಮ್ಮನವರ ವರ್ಧಂತಿ ಪ್ರಯುಕ್ತ – ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಕಟ್ಟೆಮಕ್ಕಿ ಶಂಕರನಾರಾಯಣ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗುಳಮಾವ್, ಕಾಲ್ತೋಡು 

ಶ್ರೀ ಪಾವಂಜೆ ಮೇಳ == ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಯಡತೊಟ್ಟಿಲು ಚಕ್ರನಗರ 

ಶ್ರೀ ಅಮೃತೇಶ್ವರೀ ಮೇಳ == ‘ಪುಷ್ಪನಿಲಯ’ ವಡ್ಡರ್ಸೆ 

ಶ್ರೀ ಸೌಕೂರು ಮೇಳ == ಹೆಮ್ಮಾಡಿ ಸುಳ್ಸೆ ಯಕ್ಷೇಶ್ವರಿ ನಂದಿಕೇಶ್ವರ ಸಪರಿವಾರ ದೈವಸ್ಥಾನ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮೀಯಪದವು ಶಾಲಾ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ  

ಶ್ರೀ ಮಡಾಮಕ್ಕಿ ಮೇಳ == ಅಲ್ಟಾಡಿ ಶಾಲಾ ವಠಾರ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಡೇಕಾರ್ ಪಡುಕೆರೆ ಶ್ರೀ ಜ್ಞಾನೋದಯ ಭಜನಾ ಮಂದಿರ – ಸ್ವರ್ಣಮುಖಿ ಮದನಸಖಿ ‘ಶ್ರೀ ಲಕ್ಷ್ಮೀನಾರಾಯಣ’, ಅಂಕದಕಟ್ಟೆ ಗಣಪತಿನಗರ, ನೇರಂಬಳ್ಳಿ ರಸ್ತೆ 

ಶ್ರೀ ಹಿರಿಯಡಕ ಮೇಳ == ಕುಂದಾಪುರ ನಂದಿಬೆಟ್ಟು ಶ್ರೀ ಮಾರಿಕಾಂಬಾ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ನೀಲಾವರ ಮೇಳ  == ಕುರ್ಕುಂಡಿ ಕಾಲ್ತೋಡು ಶ್ರೀ ಮೂಡನ ಹಾಯಿಗುಳಿ ದೈವಸ್ಥಾನ

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಬೆನಗಲ್ – ಶಬರಿಮಲೆ ಅಯ್ಯಪ್ಪ 

ಶ್ರೀ ಮೇಗರವಳ್ಳಿ ಮೇಳ == ಆಂದಿನಿ ರಕ್ತೇಶ್ವರಿ ದೇವಸ್ಥಾನ – ಕುಲದೈವ ಪಂಜುರ್ಲಿ, ಕನಕಾಂಗಿ ಕಲ್ಯಾಣ 

ಶ್ರೀ ಹಟ್ಟಿಯಂಗಡಿ ಮೇಳ == ಕರ್ಕಿ ಫ್ರೆಂಡ್ಸ್, ಕರ್ಕಿ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ತಲ್ಲೂರು ಕಡೆಮನೆ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ನಾಗ ಯಕ್ಷಿ ಹಾಯಿಗುಳಿ ಪರಿವಾರ ದೈವಸ್ಥಾನ ಬಿಜೂರು 

ಶ್ರೀ ಬಪ್ಪನಾಡು ಮೇಳ == ಶ್ರೀ ಆದಿ ಜನಾರ್ದನ ದೇವಸ್ಥಾನ ಶಿಮಂತೂರು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಲೂರು ಕಿನ್ನಿಕಟ್ಟ ಅಂಬಡೆ ಬಲ್ಲೆ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಪೆರ್ಲ ಬಿಯಪಾದೆ ಸರಪಾಡಿ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹೊಳ್ಳರಬೈಲು ಅಮ್ಟಾಡಿ – ಶ್ರೀ ವನದುರ್ಗಾ ಮಹಾತ್ಮ್ಯೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments