Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (12-02-2022)

ಇಂದು ಆಟ ಎಲ್ಲೆಲ್ಲಿ? (12-02-2022)

ಮೇಳಗಳ ಇಂದಿನ (12.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ‘ನಾಗನವಳಚ್ಚಿಲ್ ಮಾರ್ನಬೈಲು ಸಜಿಪಮುನ್ನೂರು ಬಂಟ್ವಾಳ 

ಕಟೀಲು ಎರಡನೇ ಮೇಳ ==  ಕೋಡಿಕಲ್ಲು ಮಂಗಳೂರು 

ಕಟೀಲು ಮೂರನೇ ಮೇಳ== ವಾಮಂಜೂರು, ಪರಾರಿ 

ಕಟೀಲು ನಾಲ್ಕನೇ ಮೇಳ  == ಬೋರುಗುಡ್ಡೆ ವಾಲ್ಪಾಡಿ ವಯಾ ಶಿರ್ತಾಡಿ 

ಕಟೀಲು ಐದನೇ ಮೇಳ == ಅತ್ರಬೈಲು, ಕುಂಜತ್ತಬೈಲು ಮಂಗಳೂರು 

ಕಟೀಲು ಆರನೇ ಮೇಳ ==  ‘ಶ್ರೀ ದುರ್ಗಾನುಗ್ರಹ’, 3ನೇ ಬ್ಲಾಕ್, ಕಾಟಿಪಳ್ಳ ಸುರತ್ಕಲ್ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ – ಕೆಂಡಸೇವೆ 

ಹನುಮಗಿರಿ ಮೇಳ == ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀಕೃಷ್ಣ ತುಲಾಭಾರ, ಚಿತ್ರಾಕ್ಷಿ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಶ್ರೀ ಗಜಾನನ ಕ್ಯಾಶ್ಯೂಸ್ ಬೆಳ್ವೆ – ಸುದ್ಯುಮ್ನ, ಯಕ್ಷಲೋಕ ವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಾವಿಗದ್ದೆ ಕೊಡ್ಲಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಾವಿಕಟ್ಟೆ ಮೇಲ್ ಗಂಗೊಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಬ್ಬಾರಡಿಮನೆ ಹೊಸೂರು 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಶ್ರೀ ನಂದಿಕೇಶ್ವರ ದೇವಸ್ಥಾನ ದೊಡ್ಡೋಣಿ ರಸ್ತೆ, ಆಚಾರ್ಯಬೆಟ್ಟು ಕೋಟೇಶ್ವರ 

ಶ್ರೀ ಅಮೃತೇಶ್ವರೀ ಮೇಳ == ಸ್ಟೇಷನ್ ಅಡ್ಡೆರಿ (ಕೆಳಗಿನಮನೆ) ಸಾಗರ 

ಶ್ರೀ ಸೌಕೂರು ಮೇಳ == ಶೆಟ್ರಕಟ್ಟೆ ಮೆಲ್ಕೋಡಿ ಮನೆ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಾಣೂರು ಶುಂಠಿಲಗುಡ್ಡೆ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಚಟ್ಕಳ್ ಪಾದೆ – ಧರ್ಮ ದೈವೋದ್ಭವ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಾವಡಿ ಶ್ರೀ ಗರಡಿ ವಠಾರ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಹಿರಿಯಡಕ ಮೇಳ == ವೇಣೂರು ಮಂಗಳತೇರು ಶ್ರೀದೇವಿ ಮಹಮ್ಮಾಯಿ ಕ್ಷೇತ್ರ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ == ಮುದ್ರಾಡಿ ಕೆಲಕಿಲ ವಠಾರ

ಶ್ರೀ ಸಿಗಂದೂರು ಮೇಳ == ಮುಳ್ಳುಗುಡ್ಡೆ ಗುಡಿಬೆಟ್ಟು ‘ಬೆನಕ ನಿಲಯ’

ಶ್ರೀ ನೀಲಾವರ ಮೇಳ  == ಬ್ರಹ್ಮ ಜಟ್ಟಿಗೇಶ್ವರ ದೇವಸ್ಥಾನ ಮಾಣಿಯಾಡಿ ಹೊಸ್ಕೋಟೆ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಸಾಸ್ತಾನ, ಪಾಂಡೇಶ್ವರ, ಮೂಡುಹಡು – ವಜ್ರದೈವ ಬೊಬ್ಬರ್ಯ 

ಶ್ರೀ ಹಟ್ಟಿಯಂಗಡಿ ಮೇಳ == ಮಡಿಮಣ್ಣು ಹಳಗೇರಿ ಬೊಬ್ಬರ್ಯ, ಉಮ್ಮಲ್ತಿ ಪರಿವಾರ ದೈವಸ್ಥಾನ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಚೌಕಳಮಕ್ಕಿ ಆಜ್ರಿ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಬೋಳಂಬಳ್ಳಿ ಮೇಳ== ಉಡುಪಿ ಅಂಬಾಗಿಲು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಉಲ್ಲಂಜೆ ಶಾಲಾ ವಠಾರ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಿನ್ನಿಬೆಟ್ಟು – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಮೂಡುಶೆಡ್ಡೆ ಜಾರದಬೆಟ್ಟು – ಅಜ್ಜೆ ಕೊರಗಜ್ಜೆ 

ನಾಳ ಮೇಳ == ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಪ್ರಯುಕ್ತ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments