ಕಟೀಲು ಒಂದನೇ ಮೇಳ == ‘ಶ್ರೀ ದೇವಿ ಪ್ರಸಾದ್”, ಕಾಜಿಲಕೊಡಂಗೆ ತೆಂಕುಳಿಪಾಡಿ, ಮಳಲಿ – ಭಕ್ತ ಅಂಬರೀಷ, ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ
ಕಟೀಲು ಎರಡನೇ ಮೇಳ == ಮುತ್ತೂರು ಮೇಗಿನಮನೆ ವಠಾರ, ಕುಳವೂರು – ವರ ಪ್ರಭಾವ (ಭಸ್ಮಾಸುರ ಮೋಹಿನಿ, ಸುಲೋಚನ ಕಾಳಗ, ಭಕ್ತ ಮಾರ್ಕಂಡೇಯ)
ಕಟೀಲು ಮೂರನೇ ಮೇಳ== ಹೊಸ್ಮಾರು ಮನೆ, ಬೈಪಾಸ್, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ನಾಲ್ಕನೇ ಮೇಳ == ಸೂರ್ಯ ಶ್ರೀ ಸದಾಶಿವ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಐದನೇ ಮೇಳ == ರಿವರ್ ಓಕ್ಸ್, ಅಂಬಿಕಾ ನಗರ, ಕಾವೂರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ಪೈಲೋಡಿ ಮನೆ, ಚೆನ್ನೆತ್ತೋಡಿ, ವಾಮದಪದವು – ಶ್ರೀ ದೇವಿ ಮಹಾತ್ಮ್ಯೆ