Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (11-02-2022)

ಇಂದು ಆಟ ಎಲ್ಲೆಲ್ಲಿ? (11-02-2022)

ಮೇಳಗಳ ಇಂದಿನ (11.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೆಳ್ತಂಗಡಿ  ಮಂಜುನಾಥ ಸ್ವಾಮಿ ಕಲಾಭವನದ ಆವರಣ – ಸಾರ್ವಭೌಮ ಸಹಸ್ರಾನೀಕ 

ಕಟೀಲು ಒಂದನೇ ಮೇಳ == ‘ಶ್ರೀ ದೇವಿ ಪ್ರಸಾದ್”, ಕಾಜಿಲಕೊಡಂಗೆ ತೆಂಕುಳಿಪಾಡಿ, ಮಳಲಿ – ಭಕ್ತ ಅಂಬರೀಷ, ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಎರಡನೇ ಮೇಳ == ಮುತ್ತೂರು ಮೇಗಿನಮನೆ ವಠಾರ, ಕುಳವೂರು – ವರ ಪ್ರಭಾವ (ಭಸ್ಮಾಸುರ ಮೋಹಿನಿ, ಸುಲೋಚನ ಕಾಳಗ, ಭಕ್ತ ಮಾರ್ಕಂಡೇಯ)

ಕಟೀಲು ಮೂರನೇ ಮೇಳ== ಹೊಸ್ಮಾರು ಮನೆ, ಬೈಪಾಸ್, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಸೂರ್ಯ ಶ್ರೀ ಸದಾಶಿವ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ರಿವರ್ ಓಕ್ಸ್, ಅಂಬಿಕಾ ನಗರ, ಕಾವೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಪೈಲೋಡಿ ಮನೆ, ಚೆನ್ನೆತ್ತೋಡಿ, ವಾಮದಪದವು – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಮಾವಾಡಿ ಮನೆ ಅಲ್ತಾರು 

ಮಂದಾರ್ತಿ ಎರಡನೇ ಮೇಳ   == ಹೆಮ್ಮಾಡಿ 

ಮಂದಾರ್ತಿ ಮೂರನೇ ಮೇಳ  == ಜೆಡ್ಡಿನಮುಲ್ಲಿ, ಮೇಲ್ ಹೊಸೂರು 

ಮಂದಾರ್ತಿ ನಾಲ್ಕನೇ ಮೇಳ   == ಉದ್ದಾಲ್ ಗುಡ್ಡೆ, ಹನೇಹಳ್ಳಿ ಬಾರ್ಕೂರು 

ಮಂದಾರ್ತಿ ಐದನೇ ಮೇಳ  ==  ಚೆಲ್ಲೆಮಕ್ಕಿ ಗುಂಡ್ಮಿ

ಹನುಮಗಿರಿ ಮೇಳ == ಕಾಟಿಪಳ್ಳ ಕೃಷ್ಣಾಪುರ ಸಾರ್ವಜನಿಕ ಮೂಲಶ್ರೀ ನಾಗ ಬ್ರಹ್ಮಸ್ಥಾನ 2ನೇ ಬ್ಲಾಕ್ ಕಾಟಿಪಳ್ಳ – ಶ್ರೀಕೃಷ್ಣ ತುಲಾಭಾರ, ಮಹಿಷೋತ್ಪತ್ತಿ 

ಶ್ರೀ ಪೆರ್ಡೂರು ಮೇಳ == ಸೂರಾಲು ಬಾಳ್ಕಟ್ಟು ಮಹಾದೇವ ಗೃಹಪ್ರವೇಶದ ಪ್ರಯುಕ್ತ – ದಕ್ಷಯಜ್ಞ, ಶ್ರೀನಿವಾಸ ಕಲ್ಯಾಣ  

ಶ್ರೀ ಮಾರಣಕಟ್ಟೆ ಮೇಳ ‘ಎ’ == ಚಾಪಾಳಿ ಮನೆ, ಕೆಂಜೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಶ್ರೀ ಮಹಾಲಕ್ಷ್ಮಿ’ ಉಪ್ಪುಂದ ಅರೆಪಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಒಡಿಯೂರು ರಥೋತ್ಸವದ ಪ್ರಯುಕ್ತ ಕನ್ಯಾನದಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಕಾಳಿಂಗಜೆಡ್ಡು ಬೆಳ್ಳಾಲ 

ಶ್ರೀ ಅಮೃತೇಶ್ವರೀ ಮೇಳ == ತೊಂಡ್ಸೆ ಬೈಂದೂರು 

ಶ್ರೀ ಸೌಕೂರು ಮೇಳ == ಮೇಲ್ ಜಡ್ಡಿನಕೊಡ್ಲು – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಿಯ್ಯಾರು ಕರಿಮಾರ್ ಕಟ್ಟೆ ಗೆಳೆಯರ ಬಳಗ – ಶ್ರೀದೇವಿ ರಕ್ತೇಶ್ವರಿ ಮಹಾತ್ಮ್ಯೆ 

ಶ್ರೀ ಮಡಾಮಕ್ಕಿ ಮೇಳ == ಮಡಾಮಕ್ಕಿ ಪೇಟೆ ಶ್ರೀ ವೀರಭದ್ರ ದೇವರ ಭಕ್ತವೃಂದ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಪಾಂಡೇಶ್ವರ ಮೂಡುಹಡು – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಜಂಗೊಟ್ಟು ಶ್ರೀ ಮೂಕಾಂಬಿಕಾ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಗೋಳಿಯಂಗಡಿ 

ಶ್ರೀ ಸಿಗಂದೂರು ಮೇಳ == ಅಲಂದೂರು ಶೇಷಿಮನೆ 

ಶ್ರೀ ನೀಲಾವರ ಮೇಳ  ==  ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನ, ಆಚಾರಬೆಟ್ಟು ಹಟ್ಟಿಕುದ್ರು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶ್ರೀ ಕ್ಷೇತ್ರದಲ್ಲಿ ಸೇವೆಯಾಟ 

ಶ್ರೀ ಹಟ್ಟಿಯಂಗಡಿ ಮೇಳ == ‘ಶ್ರೀ ನಾರಾಯಣಿ’ ಗೃಹಪ್ರವೇಶ ಪ್ರಯುಕ್ತ ಮಣೋಲಿಗುಜ್ಜಿ ದೊಡ್ಡಣಗುಡ್ಡೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹಾಲಂಬೇರು ಚಂದನ ಸೋಮಲಿಂಗೇಶ್ವರ ದೇವಸ್ಥಾನ ವಠಾರ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ತೋಟದಮನೆ ಸಾಯಿಬಾಬಾ ನಗರ ಕೊಡವೂರು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಕಟೀಲು ಜುಮಾದಿ ಗುಡ್ಡೆಯಲ್ಲಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಗುತ್ತಕಾಡು ಶಾಂತಿನಗರ (ಕಿನ್ನಿಗೋಳಿ) ತಾಳಿಪಾಡಿ ಶಾಲಾ ಮೈದಾನ – ಮುಗುರು ಮಲ್ಲಿಗೆ 

 

ಶ್ರೀ ಸುಂಕದಕಟ್ಟೆ ಮೇಳ  == ಆದ್ಯಪಾಡಿ ಬಿಲ್ಲವ ಸಂಘದ ವಠಾರ – ಅಜ್ಜೆ ಕೊರಗಜ್ಜೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments