ಮೇಳಗಳ ಇಂದಿನ (10.02.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ == ಶಾಂತಿಗೋಡು ಮನೆ, ಪುರುಷರಕಟ್ಟೆ ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಎರಡನೇ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಮೂರನೇ ಮೇಳ== ಕೌಡೂರು ದೊಡ್ಡಮನೆ, ರೆಡ್ ರಾಕ್ಸ್ ಲೇಔಟ್, ಈಶ್ವರಕಟ್ಟೆ ಕಿನ್ನಿಕಂಬಳ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ನಾಲ್ಕನೇ ಮೇಳ == ದಿಡ್ದು ಹೌಸ್, ಅಡ್ಯಾರ್, ಸಹ್ಯಾದ್ರಿ ಕಾಲೇಜು ಬಳಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಐದನೇ ಮೇಳ == ಪಾಲ್ದಾಡಿ, ಕೊಟ್ಟಾರ ಚೌಕಿ, ಕೋಡಿಕಲ್ ಕಟ್ಟೆ ಮೈದಾನದಲ್ಲಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ಗುಡ್ಡೆಬಳಿ ಹೌಸ್, ಕೆಂಜಾರು – ಶ್ರೀ ದೇವಿ ಮಹಾತ್ಮ್ಯೆ
ಮಂದಾರ್ತಿ ಒಂದನೇ ಮೇಳ == ಗುಡೆಬೆಟ್ಟು ವಾರಂಬಳ್ಳಿ ಬ್ರಹ್ಮಾವರ
ಮಂದಾರ್ತಿ ಎರಡನೇ ಮೇಳ == ಕಂತುಗದ್ದೆ, ಮೇಳಿಗೆ
ಮಂದಾರ್ತಿ ಮೂರನೇ ಮೇಳ == ವಿಠಲವಾಡಿ ಕುಂದಾಪುರ
ಮಂದಾರ್ತಿ ನಾಲ್ಕನೇ ಮೇಳ == ಕಳ್ಳಿಕೇರಿಮನೆ ಗಿಳಿಯಾರು ಕೋಟ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ
ಮಂದಾರ್ತಿ ಐದನೇ ಮೇಳ == ಕನ್ಯಾನ, ತಲ್ಲೂರು
ಹನುಮಗಿರಿ ಮೇಳ == ಶ್ರೀ ಬಗಳಾಂಬ ತಾಯಿ ದೇವಸ್ಥಾನ ಚಿಕ್ಕನ್ ಸಾಲ್ ರಸ್ತೆ ಕುಂದಾಪುರ – ತ್ರಿಪುರ ಮಥನ
ಶ್ರೀ ಸಾಲಿಗ್ರಾಮ ಮೇಳ == ಕಾನೂರು (ಉ.ಕ) – ವೀರಮಣಿ, ಶ್ರೀನಿವಾಸ ಕಲ್ಯಾಣ
ಶ್ರೀ ಪೆರ್ಡೂರು ಮೇಳ == ಮಣೂರು ಪಡುಕೆರೆ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ’ == ನಾರ್ಕಳಿ ಗುಡಿಮನೆ – ಎರಡು ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ನಾರ್ಕಳಿ ಗುಡಿಮನೆ – ಎರಡು ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಬೂರಮರದ ಹಕ್ಲಮನೆ, ಕಾನ್ಶಿ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಒಡಿಯೂರು – ಶ್ರೀಕೃಷ್ಣ ಲೀಲೆ, ಕಂಸವಧೆ
ಕಮಲಶಿಲೆ ಮೇಳ == ಗುಡ್ರಿ
ಶ್ರೀ ಅಮೃತೇಶ್ವರೀ ಮೇಳ == ಕಳ್ಳಿಕೇರಿಮನೆ ಮೂಡುಗಿಳಿಯಾರು – ಮಂದಾರ್ತಿ ಮೇಳದೊಂದಿಗೆ ಕೂಡಾಟ
ಶ್ರೀ ಸೌಕೂರು ಮೇಳ == ಕಾವ್ರಾಡಿ ಮುಕ್ಕನಾಡಿಮನೆ – ಶ್ರೀ ದೇವಿ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಎರ್ಮಾಳ್ ತೆಂಕ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ನೈಲಾಡಿ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ಧರ್ಮ ದೈವೋದ್ಭವ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಆವರ್ಸೆ ಬಣಸಾಲೆ ಶ್ರೀ ಭದ್ರ ಮಹಾಕಾಳಿ ದೇವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಹಿರಿಯಡಕ ಯಕ್ಷೋತ್ಸವ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ
ಶ್ರೀ ಶನೀಶ್ವರ ಮೇಳ == ಹಾಲಾಡಿ
ಶ್ರೀ ಸಿಗಂದೂರು ಮೇಳ == ಕಂಬದಕೋಣೆ ಗೋವಿಂದ ದೇವಸ್ಥಾನದ ವಠಾರ
ಶ್ರೀ ನೀಲಾವರ ಮೇಳ == ಮೂಡುಬಗೆ ಸರ್ಕಲ್ – ಸ್ವಾಮಿ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಹೆರಾಡಿ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಶ್ರೀ ವನದುರ್ಗಾದೇವಿ ಮತ್ತು ಲಕ್ಷ್ಮಿ ಗಣಪತಿ ದೇವಸ್ಥಾನ ಛತ್ರಮಠ, ಮೆಕ್ಕೆ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ತ್ರಾಸಿ ರಾಮ ಮಂದಿರ – ಬಂಡಿದೈವ ಹುಲ್ಚಂಡಿ
ಶ್ರೀ ಬಪ್ಪನಾಡು ಮೇಳ == ಅಮೃತಧಾರ ಗೋಶಾಲೆ, ಪುಣ್ಯಕೋಟಿನಗರ ಕೈರಂಗಳ – ಶ್ರೀ ದೇವಿ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಜೆಕಾರು ಕರಿಮೇಲು (ಕಕ್ಕೆಪದವು) ಶ್ರೀ ಮಹಾತಾಯಿ ಭಜನಾ ಮಂದಿರದ ಬಳಿ – ಮುಗುರು ಮಲ್ಲಿಗೆ