ಮೇಳಗಳ ಇಂದಿನ (09.02.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣ – ಚಕ್ರವ್ಯೂಹ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ == ಬೈಂಕೆ ಹೌಸ್, ಸಜಿಪಮೂಡ, ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ
ಕಟೀಲು ಎರಡನೇ ಮೇಳ == ಗುಂಡೂರಿ ತುಂಬೆದಲ್ಕೆ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಮೂರನೇ ಮೇಳ== ಮುಲ್ಲಕಾಡು ಕಾವೂರು ಮಂಗಳೂರು – ಮಾನಿಷಾದ
ಕಟೀಲು ನಾಲ್ಕನೇ ಮೇಳ == ಶ್ರೀ ದೇವಿ ಭಕ್ತವೃಂದ, ಬಡಕಬೈಲು ಪೊಳಲಿ – ದಕ್ಷಯಜ್ಞ, ಗಿರಿಜಾ ಕಲ್ಯಾಣ, ದಮಯಂತಿ ಪುನಃ ಸ್ವಯಂವರ
ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ
ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಪಂಚಕಲ್ಯಾಣ
ಮಂದಾರ್ತಿ ಒಂದನೇ ಮೇಳ == ಗಂಗನಮಕ್ಕಿ ಮೊಳಹಳ್ಳಿ
ಮಂದಾರ್ತಿ ಎರಡನೇ ಮೇಳ == ದೇವಂಗಿ ತೀರ್ಥಳ್ಳಿ
ಮಂದಾರ್ತಿ ಮೂರನೇ ಮೇಳ == ಲಚ್ಚಮ್ಮ ನಿಲಯ, ಕೊಯಿಕೂರು ಮಣೂರು
ಮಂದಾರ್ತಿ ನಾಲ್ಕನೇ ಮೇಳ == ಸಿದ್ದಿಪ್ರಿಯಾ ನಿಲಯ, ತಾಂಗಡಿ ಶಿರಿಯಾರ
ಮಂದಾರ್ತಿ ಐದನೇ ಮೇಳ == ಹೊಂಬಾಡಿ ಮಂಡಾಡಿ ಹುಣಸೆಮಕ್ಕಿ
ಹನುಮಗಿರಿ ಮೇಳ == ಯಡಬೆಟ್ಟು ಸಾಸ್ತಾನ ಟೋಲ್ ಗೇಟ್ ಬಳಿ – ಚೂಡಾಮಣಿ, ಅಭಿಮನ್ಯು, ದುಶ್ಶಾಸನ
ಶ್ರೀ ಸಾಲಿಗ್ರಾಮ ಮೇಳ == ಹೊಸಾಕುಳಿ ಜಾತ್ರೆ – ಜ್ವಾಲಾ ಪ್ರತಾಪ, ಮಾರುತಿ ಪ್ರತಾಪ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ದಿಂಬದಮನೆ ಹೆಬ್ಬಾಡಿ ಶಂಕರನಾರಾಯಣ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ‘ನಂದಗೋಕುಲ’ ಹೊರ್ನಾಡಿ ದರ್ಖಾಸ್ತುಮನೆ ಮೊಳಹಳ್ಳಿ
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ‘ಅಂಕಿತಾ ನಿಲಯ’ ಪರಮತೋಟ ಗುಜ್ಜಾಡಿ
ಶ್ರೀ ಪಾವಂಜೆ ಮೇಳ == ಕಾವುಬೈಲ್, ಬಜಾಲ್ , ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ – ಶನೀಶ್ವರ ಮಹಾತ್ಮೆ
ಕಮಲಶಿಲೆ ಮೇಳ == ಬಾಣಂಕಿ ದೇವಂಕಿ ತೀರ್ಥಳ್ಳಿ
ಶ್ರೀ ಅಮೃತೇಶ್ವರೀ ಮೇಳ == ‘ಅದಿತಿ ಅನನ್ಯ ನಿಲಯ’ ಕೋಟ
ಶ್ರೀ ಸೌಕೂರು ಮೇಳ == ಮುಂಬಾರು ಗುಡ್ಡಿ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ನೇರಳಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ವಠಾರ – ಸತ್ಯದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಹಟ್ಟಿಕುದ್ರು ಶ್ರೀ ಕಾಶಿ ನಂದಿಕೇಶ್ವರ ಯಕ್ಷಿ ಸಪರಿವಾರ ದೈವಸ್ಥಾನ – ಧರ್ಮ ದೈವೋದ್ಭವ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಳ್ತೂರು ಸಂತೆಕಟ್ಟೆ ಶಾಲಾ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಕುಂಭಾಶಿ ಪಣ್ ಹತ್ಪಾರ್ ಬೆಟ್ಟು – ಮಂತ್ರಭೈರವಿ
ಶ್ರೀ ಶನೀಶ್ವರ ಮೇಳ == ಅರಳಿಕಟ್ಟೆ ಮನೆ, ಹೊಯ್ಯಾಣ
ಶ್ರೀ ಸಿಗಂದೂರು ಮೇಳ == ಹಾಲಾಡಿ
ಶ್ರೀ ನೀಲಾವರ ಮೇಳ == ಅಮಾಸೆಬೈಲ್
ಶ್ರೀ ಹಾಲಾಡಿ ಮೇಳ == ಗುಡ್ಡೆ ಶ್ರೀ ಮಹಾವಿಷ್ಣು ದೇವಸ್ಥಾನ ಗೋರಾಜೆ – ಶ್ವೇತಕುಮಾರ ಚರಿತ್ರೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಾಪಿಕಾಡು (ಪಕ್ಷಿಕೆರೆ) ಕೋರ್ದಬ್ಬು ದೈವಸ್ಥಾನದ ಬಳಿ – ಮುಗುರು ಮಲ್ಲಿಗೆ