ಮೇಳಗಳ ಇಂದಿನ (08.02.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸಜಿಪ ಚೇಳೂರು ಬಾಕಿಮಾರು ಗದ್ದೆಯಲ್ಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ಕುತ್ತೆತ್ತೂರು ಕಂಬಳಿಮನೆ ಬಾಜಾವು
ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಮೂರನೇ ಮೇಳ== ನಡುವಂತಾಡಿ ಹೌಸ್, ಪಾಂಗಲ್ಪಾಡಿ ಅಜ್ಜಿಬೆಟ್ಟು ವಾಮದಪದವು ಬಂಟ್ವಾಳ
ಕಟೀಲು ನಾಲ್ಕನೇ ಮೇಳ == ಮಹಾಲಕ್ಷ್ಮಿ ನಿವಾಸ, ಅಜೆಕಾರು ಕಾರ್ಕಳ
ಕಟೀಲು ಐದನೇ ಮೇಳ == ಕೆಂಜಾರುಗುತ್ತು, ಕೆಂಜಾರು ಮರವೂರು
ಕಟೀಲು ಆರನೇ ಮೇಳ == ಗುಂಡುರಾವ್ ಮಾಸ್ತರ್ ಹೌಸ್, ಹೆಜಮಾಡಿ ಉಡುಪಿ
ಮಂದಾರ್ತಿ ಒಂದನೇ ಮೇಳ == ಐರ್ ಬೈಲುಜಾಂಬ್ಳಿ ಜನಸಾಲೆ ಸಿದ್ಧಾಪುರ ಕೂಡಾಟ
ಮಂದಾರ್ತಿ ಎರಡನೇ ಮೇಳ == ಸೂರ್ಯ ದೇವಸ್ಥಾನ ಕೊಪ್ಪ
ಮಂದಾರ್ತಿ ಮೂರನೇ ಮೇಳ == ಚಾಪಾಳಿಮನೆ ಕೆಂಜೂರು ಕೊಕ್ಕರ್ಣೆ
ಮಂದಾರ್ತಿ ನಾಲ್ಕನೇ ಮೇಳ == ಐರ್ ಬೈಲುಜಾಂಬ್ಳಿ ಜನಸಾಲೆ ಸಿದ್ಧಾಪುರ ಕೂಡಾಟ
ಮಂದಾರ್ತಿ ಐದನೇ ಮೇಳ == ಶ್ರೀನಿಧಿ ನಿಲಯ ಹನೇಹಳ್ಳಿ ಕೂರಾಡಿ
ಹನುಮಗಿರಿ ಮೇಳ == ಹೊಸನಗರ ಕೋಟೆಕೆರೆ ಹೊಸಳ್ಳಿ ಸರ್ಕಲ್ ಬಳಿ – ತ್ರಿಜನ್ಮ ಮೋಕ್ಷ
ಶ್ರೀ ಪೆರ್ಡೂರು ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಅಬ್ಬಿಹಿತ್ಲು, ಭಟ್ಕಳ – ಕೃಷ್ಣ ಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಳನಕೋಡು ಉಳ್ಳೂರು – 74
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮೂಕಾಂಬಿಕಾ ನಿಲಯ, ಗುಟ್ರುಕೋಡು ಮನೆ, ಜಪ್ತಿ – (ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಕೂಡಾಟ)
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಚಕ್ರಮ್ಮ ದೇವಸ್ಥಾನ, ಕೋಡಿ
ಶ್ರೀ ಪಾವಂಜೆ ಮೇಳ == ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ
ಕಮಲಶಿಲೆ ಮೇಳ == ನೇರಳಕಟ್ಟೆ
ಶ್ರೀ ಅಮೃತೇಶ್ವರೀ ಮೇಳ == 11ನೇ ಉಳ್ಳೂರು, ಉಪ್ರಳ್ಳಿ ಕೆಳಮನೆ
ಶ್ರೀ ಸೌಕೂರು ಮೇಳ == ಗುಟ್ರುಕೋಡು ಮನೆ, ಜಪ್ತಿ – (ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಕೂಡಾಟ)
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮುಳ್ಳುಕುಂಟೆ ಕಟ್ ಬೆಲ್ತೂರು ಶಿವಶಕ್ತಿ ಭಜನಾ ಮಂದಿರ – ಸತ್ಯದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾಲಾಡಿ ಕಾಸಾಡಿ ಶಾಲಾ ವಠಾರ – ಸರ್ಪ ಶಪಥ
ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರದಲ್ಲಿ – ಶಿವಪಂಚಾಕ್ಷರಿ ಮಹಾತ್ಮ್ಯೆ
ಶ್ರೀ ಶನೀಶ್ವರ ಮೇಳ == ಹಾಲ್ಕಲ್ ಕೊಲ್ಲೂರು
ಶ್ರೀ ಸಿಗಂದೂರು ಮೇಳ == ಹಕ್ಲಾಡಿ
ಶ್ರೀ ನೀಲಾವರ ಮೇಳ == ಹೆನ್ನೇಬೈಲು
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ == ದತ್ತರಾಜಪುರ ಸಂತೆಹಕ್ಲು ರಾಮನಾಥಪುರ ಶ್ರೀ ರಾಮನಾಥೇಶ್ವರ ಸದ್ಭಕ್ತರ ಸೇವೆ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ಪರಿವಾರ ದೈವಸ್ಥಾನ ಬೆದ್ರಾಡಿ, ಕಲ್ಸಂಕ – ಶಿವಶಕ್ತಿ ಪಂಜುರ್ಲಿ
ಶ್ರೀ ಹಾಲಾಡಿ ಮೇಳ == ಶ್ರೀ ಕಾಮಲಿಂಗ ಮಹಾಂಕಾಳಿ ಸಹಪರಿವಾರ ದೈವಸ್ಥಾನ ಆನಗಳ್ಳಿ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಮಹಾಸತಿ ದೇವಸ್ಥಾನ ಹಳಗೇರಿ – ಬಂಡಿದೈವ ಹುಲ್ಚಂಡಿ
ಶ್ರೀ ಬಪ್ಪನಾಡು ಮೇಳ == ಗೋಕುಲನಗರ ನಾಗ ಸನ್ನಿಧಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕೊಡವೂರು (ಉಡುಪಿ) ಮೂಡುಬೆಟ್ಟು ಶ್ರೀ ರಕ್ತೇಶ್ವರಿ ಮತ್ತು ನಾಗದೇವರ ಸನ್ನಿಧಿ – ಕಂಚೀಲ್ದ ಪರಕೆ