Saturday, January 18, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (31-01-2022)

ಇಂದು ಆಟ ಎಲ್ಲೆಲ್ಲಿ? (31-01-2022)

ಮೇಳಗಳ ಇಂದಿನ (31.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಮಂದಿರದ ವಠಾರ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ‘ದೇವಿಕೃಪಾ’ ಕಲ್ಲಮುಂಡ್ಕೂರು – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಎರಡನೇ ಮೇಳ == ಬೈಯಾಂದಹಿತ್ಲು ಬೋಳಂತೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಮೂರನೇ ಮೇಳ== ಲಚ್ಚಿಲ್ ಮನೆ, ಚಾರದಬೆಟ್ಟು ಮೂಡುಶೆಡ್ಡೆ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ನಾಲ್ಕನೇ ಮೇಳ  == ‘ಶ್ರೀ ದುರ್ಗಾ’ ಕೊಲ್ಲತ್ತೂರು ನಿಡ್ಡೋಡಿ – ಶ್ರೀ ದೇವಿ ಮಹಾತ್ಮ್ಯೆ  

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ತ್ರಿಜನ್ಮ ಮೋಕ್ಷ 

ಕಟೀಲು ಆರನೇ ಮೇಳ ==  ‘ಶ್ರೀ ದುರ್ಗಾ ಕೃಪಾ’ ಶ್ಯಾಮ್ ಸರ್ಕಲ್ ಬಳಿ ಅಂಬಾಗಿಲು ಉಡುಪಿ – ಶ್ರೀ ದೇವಿ ಮಹಾತ್ಮ್ಯೆ  

ಮಂದಾರ್ತಿ ಒಂದನೇ ಮೇಳ  == ಕೋಟ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಯೆಡ್ನಾಳಿಮೆಕ್ಕಿಮನೆ ಆಜ್ರಿ 

ಮಂದಾರ್ತಿ ಮೂರನೇ ಮೇಳ  == ಕೋಟ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಹೊಳೆಬದಿಮನೆ ಹನೇಹಳ್ಳಿಗ್ರಾಮ ಕೂರಾಡಿ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಬೆರ್ಕೆ ಕೊಂಪದವು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಮಲ್ಯಾಡಿ ಮಹಾದೇವಿ ನಂದಿಕೇಶ್ವರ ದೇವಸ್ಥಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಹೊರಕಣಿ ದೇವಸ್ಥಾನ ಹೊನ್ನಗೆದ್ದೆ ಹೆಬ್ಬೆಜಾಲಿ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾವೇರಿ ನಿಲಯ ಗೋಪಾಡಿ ಕೋಟೇಶ್ವರ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮರಿನಮಕ್ಕಿ ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮಾಣಿಕೊಳಲು ಕುಂದಬಾರಂಬಾಡಿ 

ಶ್ರೀ ಪಾವಂಜೆ ಮೇಳ == ಮರವಂತೆ ಶ್ರೀ ರಾಮ ಮಂದಿರ  – ಶ್ರೀ ದೇವಿ ಮಹಾತ್ಮ್ಯೆ  

ಕಮಲಶಿಲೆ ಮೇಳ == ಮಣೂರು ಕೋಟ 

ಶ್ರೀ ಅಮೃತೇಶ್ವರೀ ಮೇಳ == ಸಂಜಯ ಗಾಂಧಿ ರಸ್ತೆ ಹಂಗಳೂರು 

ಶ್ರೀ ಸೌಕೂರು ಮೇಳ == ಕೋಣಿ ಬೊಬ್ಬರ್ಯ ದೇವಸ್ಥಾನ – ಕುಶಲವ, ಶಶಿಪ್ರಭಾ, ರೇಣುಕಾ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಚೆಗ್ರಿಬೆಟ್ಟು(ಕೊಕ್ಕರ್ಣೆ) – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಹಾಲಾಡಿ ಶ್ರೀ ವೀರಭದ್ರ ಭಕ್ತವೃಂದ – ಬ್ರಾತೃ ವಾತ್ಸಲ್ಯ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಯಡ್ಕೆರೆ ಶಿರೂರು ಕಡ್ಕೆ ಶ್ರೀ ಧೀರೇಶ್ವರ ದೇವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಸೇನಾಪುರ ಅಂಗಡಿಬೆಟ್ಟು ಬೊಬ್ಬರ್ಯ ದೇವಸ್ಥಾನ – ಅಬ್ಬರದ ಬೊಬ್ಬರ್ಯ 

ಶ್ರೀ ಶನೀಶ್ವರ ಮೇಳ ==  ವಿವೇಕನಗರ ಮೂಡುಬಗೆ 

ಶ್ರೀ ಸಿಗಂದೂರು ಮೇಳ == ವಕ್ವಾಡಿ ಮದಗದಬೆಟ್ಟು ಮಾಸ್ತಿಯಮ್ಮ ದೈವಸ್ಥಾನ

ಶ್ರೀ ನೀಲಾವರ ಮೇಳ  ==  ಶಿವ ಪ್ರೇಮ ನಿಲಯ, ಕೈಕೇರಿ ಮಾವಿನಕಟ್ಟೆ – ಮಧುರ ಮೇಘನ 

 

ಶ್ರೀ ಹಟ್ಟಿಯಂಗಡಿ ಮೇಳ == ಉಪ್ಪುಂದ ಶಾಲೆಬಾಗಿಲು – ದೀಪ ದರ್ಪಣ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಮಲ್ಪೆ ಹನುಮನಗರ ಸ್ವರ್ಣ ಛಾಯಾ ಮನೆಯ ಮುಂಭಾಗ – ಶ್ರೀ ದೇವಿ ಮಹಾತ್ಮ್ಯೆ  

ಶ್ರೀ ತಲಕಳ ಮೇಳ == ಶ್ರೀ ಆದಿನಾಥೇಶ್ವರ ದೇವಸ್ಥಾನ ಆದ್ಯಪಾಡಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಕರಂಬಾರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments