Sunday, January 19, 2025
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (29-01-2022)

ಇಂದು ಆಟ ಎಲ್ಲೆಲ್ಲಿ? (29-01-2022)

ಮೇಳಗಳ ಇಂದಿನ (29.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ – ದಕ್ಷಾಧ್ವರ, ಕರ್ಣಾರ್ಜುನ 

ಕಟೀಲು ಒಂದನೇ ಮೇಳ == ಶ್ರೀ ದೇವಿ ಕೃಪಾ, ಮಾವಿನಕಟ್ಟೆ ಸಂಪಿಗೆ ಪುತ್ತಿಗೆ ಆಳ್ವಾಸ್ ಬಾಯ್ಸ್ ಹಾಸ್ಟೆಲ್ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಗುಡ್ಡೆನಿಂಜೂರು ಕಾರ್ಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಇಳಿಯೂರು ಮಣಿನಾಲ್ಕೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಮಲ್ಲಿಕಟ್ಟೆ ಕದ್ರಿ ಮಾರ್ಕೆಟ್ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕೈಕಂಬ ವಯಾ ಗುರುಪುರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ವಜ್ರೇಶ್ವರಿ ನಿಲಯ, ಹೇವತ್ತಗುಂಡ ಪರಂಪಳ್ಳಿ ಸಾಲಿಗ್ರಾಮ – ಶ್ರೀಕೃಷ್ಣ ಲೀಲೆ, ಭಾರ್ಗವ ವಿಜಯ, ಧೀರ ದುಂದುಭಿ 

ಮಂದಾರ್ತಿ ಒಂದನೇ ಮೇಳ  == ಮಧ್ಯಸ್ಥರಬೆಟ್ಟು ನೀಲಾವರ 

ಮಂದಾರ್ತಿ ಎರಡನೇ ಮೇಳ   == ಝಲ್ಲೆಮನೆ ಕುಚ್ಚೂರು ಹೆಬ್ರಿ 

ಮಂದಾರ್ತಿ ಮೂರನೇ ಮೇಳ  == ದೊಡ್ಮನೆ ಹಿಲಿಯಾಣ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ನಾಗೋಳಿಮನೆ ಅಲ್ತಾರು ಯಡ್ತಾಡಿ 

ಮಂದಾರ್ತಿ ಐದನೇ ಮೇಳ  ==  ದೊಡ್ಮನೆ ಹಿಲಿಯಾಣ – ಕೂಡಾಟ 

ಹನುಮಗಿರಿ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೋಡಿಬೆಂಗ್ರೆ – ಶುಕ್ರನಂದನೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸಾಸ್ತಾನ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಬ್ರಹ್ಮಲಿಂಗೇಶ್ವರ ನಿಲಯ, ನೆಂಪು, ಹೆರ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ರಹೇಜಾ ವಾಟರ್ ಫ್ರಂಟ್ ಬಳಿ ಚಿತ್ರಾಪುರ ಬೈಕಂಪಾಡಿ – ಶ್ರೀ ದೇವಿ ಮಹಾತ್ಮ್ಯೆ  

ಕಮಲಶಿಲೆ ಮೇಳ == ಹೆಂಗವಳ್ಳಿ 

ಶ್ರೀ ಅಮೃತೇಶ್ವರೀ ಮೇಳ == ಬಿದ್ಕಲ್ ಕಟ್ಟೆ 

ಶ್ರೀ ಸೌಕೂರು ಮೇಳ == ವಕ್ವಾಡಿ ಹೆಗ್ಗಾರಬೈಲ್ ಅವತಾರ ಚಿಕ್ಕು ಸಪರಿವಾರ ದೈವಸ್ಥಾನ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕೋಡಿಕೆರೆ ಎಂ.ಎಸ್.ಇ.ಝೆಡ್. ಕಾಲನಿ ಶಿವಾಜಿನಗರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಬ್ರಹ್ಮಾವರ ವಾರಂಬಳ್ಳಿ ಇಂದಿರಾ ನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂಭಾಸಿ ವಿನಾಯಕ ನಗರ ಶ್ರೀ ಚೌಡೇಶ್ವರಿ ಸಪರಿವಾರ ದೈವಸ್ಥಾನ – ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕೋಡಿ ಕನ್ಯಾಣ ಹೊಸವಕ್ಕಲುಮನೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ದೈವದಮನೆ ಬಳಿ ಮೇಲ್ ಹೊಸೂರು 

ಶ್ರೀ ಸಿಗಂದೂರು ಮೇಳ == ಕಾಜ್ರಳ್ಳಿ ವಸುಂಧರಾ ನಿಲಯ, ಯಡ್ತಾಡಿ ಗ್ರಾಮ

ಶ್ರೀ ನೀಲಾವರ ಮೇಳ  ==  ಹನೆಹಳ್ಳಿ 

ಶ್ರೀ ಹಟ್ಟಿಯಂಗಡಿ ಮೇಳ == ಜನತಾ ಕಾಲನಿ ಕೋಳ್ಕೆರೆ ಅಶ್ವತ್ಥಕಟ್ಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹೊನ್ನಾಸೆ ಹಾಡಿಮನೆ ಅಲ್ಬಾಡಿ – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಲಿಮನೆ ಹೇರಂಜಾಲು – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಅಮ್ಮುಂಜೆ ಬಾರಿಂಜೆ ದಾಸಮಾರ್ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಮರಕಡ ಜಂಕ್ಷನ್ ಬಳಿ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಪೊರ್ಕೋಡಿ ನಾರಾಯಣಗುರು ನಗರ – ಶ್ರೀ ದೇವಿ ಮಹಾತ್ಮ್ಯೆ  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments