Saturday, November 23, 2024
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? 26-01-2022

ಇಂದು ಆಟ ಎಲ್ಲೆಲ್ಲಿ? 26-01-2022

ಮೇಳಗಳ ಇಂದಿನ (26.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶಿರಿಯಾರ ಹೆಸ್ಕುತ್ತೂರ – ಶ್ರೀ ದೇವಿ ಮಹಾತ್ಮೆ

ಕಟೀಲು ಒಂದನೇ ಮೇಳ == ಹೊಸ ಗದ್ದೆ ಮನೆ ಐಕಳ – ಮೈತ್ರಾವರುಣಿ

ಕಟೀಲು ಎರಡನೇ ಮೇಳ == ಉಳಾಯಿಬೆಟ್ಟು ಪೆರ್ಮಂಕಿ ಗುರುಪುರ – ಕೃಷ್ಣಾರ್ಜುನ ಗದಾಯುದ್ಧ ರಕ್ತರಾತ್ರಿ

ಕಟೀಲು ಮೂರನೇ ಮೇಳ== ಇಡ್ಯಾ ಕುಳಾಯಿ ಹೊಸಬೆಟ್ಟು – ಶ್ರೀ ದೇವಿ ಮಹಾತ್ಮೆ

ಕಟೀಲು ನಾಲ್ಕನೇ ಮೇಳ  == ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕುಳಾಯಿ – ಶ್ರೀ ಮಹಾದೇವಿ ಲಲಿತೋಪಾಖ್ಯಾನ

ಕಟೀಲು ಐದನೇ ಮೇಳ == ಶ್ರೀ ಶಾಸ್ತಾ ಕೃಪಾ 5ನೇ ಬ್ಲಾಕ್ ಕೃಷ್ಣಾಪುರ – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಆಮೆಬೈಲು ಮನೆ ಅಮರಪಡ್ನೂರು ಚೊಕ್ಕಾಡಿ ಸುಳ್ಯ

ಮಂದಾರ್ತಿ ಒಂದನೇ ಮೇಳ  == ಜೈಮಾತಾ ಹಗ್ವೆ ಹೌಸ್ ಶಾನಾಡಿಕೆದೂರು

ಮಂದಾರ್ತಿ ಎರಡನೇ ಮೇಳ   == ಉಗ್ರಾಣಿಮನೆ ಹೊಸಾಳ ಬಾರ್ಕೂರು

ಮಂದಾರ್ತಿ ಮೂರನೇ ಮೇಳ  == ಸಿದ್ಧಿಪ್ರಿಯಾ ನಿಲಯ ತಾಂಗಡಿ ಶಿರಿಯಾರ 

ಮಂದಾರ್ತಿ ನಾಲ್ಕನೇ ಮೇಳ   == ಬಳಘಟ್ಟೆ ದೇವಂಗಿ ತೀರ್ಥಳ್ಳಿ

ಮಂದಾರ್ತಿ ಐದನೇ ಮೇಳ  ==  ಕೆಬ್ಲನಕೆರೆ ಶಂಕರನಾರಾಯಣ

ಹನುಮಗಿರಿ ಮೇಳ == ಕೋಟಿಚೆನ್ನಯ ಪಂಜುರ್ಲಿ ಹಾಯಿಗುಳಿ ದೈವಸ್ಥಾನ ಗುಜ್ಜಾಡಿ – ಶುಕ್ರನಂದನೆ

ಶ್ರೀ ಪೆರ್ಡೂರು ಮೇಳ == ಆರೂರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮುಂಭಾಗದಲ್ಲಿ- ಕೃಷ್ಣಕಾದಂಬಿನಿ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಾಣದಮನೆ ಬ್ರಹ್ಮೇರಿ ನೂಜಾಡಿ

ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹೆಬ್ಬಾರಬೆಟ್ಟು ಶಿರಿಯಾರ

ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಗಾಣದಮನೆ ಬ್ರಹ್ಮೇರಿ‌ ನೂಜಾಡಿ

ಶ್ರೀ ಪಾವಂಜೆ ಮೇಳ == ಅಪ್ಪ ಅಮ್ಮ ಅನಾಥಾಲಯ, ಕೊರಾಡಿ ಬ್ರಹ್ಮಾವರ – ಧರ್ಮ ಸಿಂಹಾಸನ

ಕಮಲಶಿಲೆ ಮೇಳ == ಚೌಕುಳ್ ಮಕ್ಕಿ

ಶ್ರೀ ಅಮೃತೇಶ್ವರೀ ಮೇಳ == ಕುಮ್ರಗೋಡು ಮುಳ್ಳುಜಡ್ಡು

ಶ್ರೀ ಸೌಕೂರು ಮೇಳ == ನೇರಳೆಕಟ್ಟೆ ಜಾಡ್ಕಟ್ಟು ರಸ್ತೆ – ಶ್ರೀ ದೇವಿ ಮಹಾತ್ಮೆ

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಗುಡ್ಡಮ್ಮಾಡಿ ಸೇನಾಪುರ ಶ್ರೀ ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನ – ಸತ್ಯದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ ==  ದೊಂಬೆ ಪಡುವರಿ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾ – ಲಂಕಾದಹನ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ಮುಡ್ಕೇರಿ ಶ್ರೀ ಕೋಟ ಚೆನ್ನಯ ಪಂಜುರ್ಲಿ ಗರಡಿ – ಧರ್ಮ ಸಾನಿಧ್ಯ

ಶ್ರೀ ಹಿರಿಯಡಕ ಮೇಳ == ಅಜೆಕಾರ್ ಗರಡಿ ವಠಾರ – ಮಾಯೊದ ಅಜ್ಜೆ

ಶ್ರೀ ಶನೀಶ್ವರ ಮೇಳ ==  ಗಂಧರ್ವ ಬಾರ್ ಏಂಡ್ ರೆಸ್ಟೋರೆಂಟ್ ಕೋಟೇಶ್ವರ

ಶ್ರೀ ಸಿಗಂದೂರು ಮೇಳ == ಜನ್ನಾಡಿ ಹಕ್ಲುಮನೆ

ಶ್ರೀ ನೀಲಾವರ ಮೇಳ  == ಗುಡ್ಡೆ ಅಂಗಡಿ ತಗ್ಗರ್ಸೆ – ನೀಲಾವರ ಕ್ಷೇತ್ರ ಮಹಾತ್ಮೆ

ಶ್ರೀ ಹಟ್ಟಿಯಂಗಡಿ ಮೇಳ ==   ಗಂಗೊಳ್ಳಿ ಶ್ರೀ ಪಂಜುರ್ಲಿ ದೈವಸ್ಥಾನದ ವಠಾರ – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ಚಿತ್ತೂರು – ಮೇಘ ರಂಜಿನಿ

ಶ್ರೀ ಬೋಳಂಬಳ್ಳಿ ಮೇಳ== ಬಲ್ಲೆಬೈಲ್ ಶಾಲೆ ಬಳಿ – ನೂತನ ಪ್ರಸಂಗ

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಉಪ್ಪೂರು ಕುದ್ರುಬೆಟ್ಟು ರತ್ನದೀಪಾ ಮನೆಯ ಎದುರುಗಡೆ – ಶ್ರೀ ಭಗವತಿ ಮಹಾತ್ಮೆ

ಸುಂಕದಕಟ್ಟೆ ಮೇಳ == ಮಾಳ ಮಂಡಾಲ್ತರು – ಅಜ್ಜೆ ಕೊರಗಜ್ಜೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments