Saturday, September 21, 2024
Homeಇಂದಿನ ಕಾರ್ಯಕ್ರಮಇಂದು ಆಟ ಎಲ್ಲೆಲ್ಲಿ? (25-01-2022)

ಇಂದು ಆಟ ಎಲ್ಲೆಲ್ಲಿ? (25-01-2022)

ಮೇಳಗಳ ಇಂದಿನ (25.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಇಡೂರು ಕುಂಜ್ಞಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಆವರಣದಲ್ಲಿ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 

ಕಟೀಲು ಒಂದನೇ ಮೇಳ == ಕಿಲೆಂಜೂರು ಹತ್ತು ಸಮಸ್ತರು – ಮೈತ್ರಾವರುಣಿ

ಕಟೀಲು ಎರಡನೇ ಮೇಳ == 61ನೇ ತೋಕೂರು ರಾಂಪಾಲ್ ಎಂ. ಎಸ್. ಇ. ಝೆಡ್ ಕಾಲನಿ – ಹನುಮೋದ್ಭವ, ಮಹಿರಾವಣ ಕಾಳಗ, ಶರಸೇತು ಬಂಧನ

ಕಟೀಲು ಮೂರನೇ ಮೇಳ== ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ – ಶಶಿಪ್ರಭಾ ಪರಿಣಯ, ಕುಶಲವ

ಕಟೀಲು ನಾಲ್ಕನೇ ಮೇಳ  == ಮಂಚಿ ಕುಕ್ಕಾಜೆ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕಡಂಬಾರುಗುತ್ತು ಮಾವೂರು ಮಂಗಳೂರು – ಶ್ರೀರಾಮಾಶ್ವಮೇಧ

ಕಟೀಲು ಆರನೇ ಮೇಳ == ಪೆರುವಾಜೆ ಶಾಲಾ ಬಳಿ ವಯಾ ಬೆಳ್ಳಾರೆ – ಶ್ರೀ ದೇವಿ ಮಹಾತ್ಮ್ಯೆ

ಮಂದಾರ್ತಿ ಒಂದನೇ ಮೇಳ  == ಒಳಮಕ್ಕಿ ಹೆಗ್ಗುಂಜೆ ಮಂದಾರ್ತಿ 

ಮಂದಾರ್ತಿ ಎರಡನೇ ಮೇಳ   == ಬಾವಿಕಟ್ಟೆಮನೆ ಐರೋಡಿ ಸಾಸ್ತಾನ 

ಮಂದಾರ್ತಿ ಮೂರನೇ ಮೇಳ  == ತಂತ್ರಾಡಿ ಮಂದಾರ್ತಿ 

ಮಂದಾರ್ತಿ ನಾಲ್ಕನೇ ಮೇಳ   == ಕುಂಟವಳ್ಳಿ ಮೇಳಿಗೆ ತೀರ್ಥಳ್ಳಿ 

ಮಂದಾರ್ತಿ ಐದನೇ ಮೇಳ  ==  ಅಮ್ಮನಿಲಯ ಬೈಲೂರು ರಸ್ತೆ, ನೆಲ್ಲಿಕಟ್ಟೆ ಅಂಪಾರು 

ಹನುಮಗಿರಿ ಮೇಳ == ಆಲಂಗಾರು ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಆವರಣ (ಮೂಡಬಿದ್ರೆ) – ಬ್ರಹ್ಮಕಪಾಲ, ಅಗ್ರಪೂಜೆ 

ಶ್ರೀ ಸಾಲಿಗ್ರಾಮ ಮೇಳ == ಶಿರೂರು ಕರಾವಳಿ ಬರ್ಗಲ್ ಹಾಯಿಗುಳಿ ಪರಿವಾರ ದೈವಸ್ಥಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಶಿರ್ಲಾಲು ಕಂಬಳಮನೆ ವಠಾರ – ದಕ್ಷಯಜ್ಞ, ಗದಾಯುದ್ಧ, ಮೀನಾಕ್ಷಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೆದ್ದರಿಜೆಡ್ಡು ಆಜ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹರ್ಮಣ್ಣ ಬೆಳ್ಳಾಲ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ತೋಟದಮನೆ ಕನ್ಯಾನ 

ಶ್ರೀ ಪಾವಂಜೆ ಮೇಳ == ಮರವೂರು ಬೀಡು – ಶ್ರೀ ದೇವಿ ಮಹಾತ್ಮ್ಯೆ  

ಕಮಲಶಿಲೆ ಮೇಳ == ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು 

ಶ್ರೀ ಸೌಕೂರು ಮೇಳ == ಮಿಯಾರು ದಾಸನಕಟ್ಟೆ ಜಟ್ಟಿಗೇಶ್ವರ ಪರಿವಾರ ದೈವಸ್ಥಾನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಾಳಿಕೆರೆ ಹಾಸಿ ಹಾಯಿಗುಳಿ ಚಿಕ್ಕು ಸಹಪರಿವಾರ ದೇವಸ್ಥಾನ (ದೇವಲ್ಕುಂದ) – ಧರ್ಮದೈವ, ಪಂಜುರ್ಲಿ ಪ್ರತಾಪ 

ಶ್ರೀ ಮಡಾಮಕ್ಕಿ ಮೇಳ ==  ಬೆಳ್ವೆ ಕೆಳಾಡಿ “ಅಮ್ಮ” ಗೃಹ ಪ್ರವೇಶೋತ್ಸವ ಪ್ರಯುಕ್ತ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕಾಲ್ತೋಡು ಶ್ರೀ ಹಾಯಿಗುಳಿ ದೇವಸ್ಥಾನ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಮಣಿಗೇರಿ ಕಂಚಾರ ಮಕ್ಕಿ ಮರ್ಲಚಿಕ್ಕು ಹಾಯಿಗುಳಿ ಸಪರಿವಾರ ದೈವಸ್ಥಾನ – ಮಾಯದ ಅಜ್ಜ 

ಶ್ರೀ ಶನೀಶ್ವರ ಮೇಳ ==  ಕಳ್ಗಿ ಉಳ್ಳೂರು 74

ಶ್ರೀ ಸಿಗಂದೂರು ಮೇಳ == ವಂಡ್ಸೆ ಶಾರ್ಕೆ ಮೂಕಾಂಬಿಕಾ ಕಾಲನಿ 

ಶ್ರೀ ನೀಲಾವರ ಮೇಳ  == ಸ್ವಾಗತ್ ಫ್ರೆಂಡ್ಸ್ ಮಾರ್ಕೋಡು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ ==   ಹೊಳ್ಮಗೆ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ನಂಚಾರು ಹೆಬ್ಬಾರ್ ಬೆಟ್ಟು – ಚತುರ್ಜನ್ಮ ಮೋಕ್ಷ 

ಶ್ರೀ ಬೋಳಂಬಳ್ಳಿ ಮೇಳ== ಕುರ್ಪಾಡಿ ಕ್ರಾಸ್ ಕಕ್ಕುಂಜೆಬೈಲ್ ಸಂತೆಕಟ್ಟೆ – ಬಂಡಿದೈವ ಹುಲ್ಚಂಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಉಪ್ಪೂರು (ಉಡುಪಿ) ಸಾಲ್ಮರ – ಕಂಚೀಲ್ದ ಪರಕೆ 

ಶ್ರೀ ಸುಂಕದಕಟ್ಟೆ ಮೇಳ  == ಬಟ್ಟಾಜೆ – ಅಜ್ಜೆ ಕೊರಗಜ್ಜೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments