ಮೇಳಗಳ ಇಂದಿನ (19.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ಶ್ರೀ ಸನ್ನಿಧಿಗುತ್ತು, ವಾಮದಪದವು – ಸುಧನ್ವ ಕಾಳಗ, ಭಾರ್ಗವ ವಿಜಯ
ಕಟೀಲು ಎರಡನೇ ಮೇಳ == ಶ್ರೀ ಸಿದ್ಧಿವಿನಾಯಕ ರಂಗಮಂದಿರದ ಬಳಿ ಕಣ್ಣೂರು ವಯಾ ಪಡೀಲು – ದಶಾವತಾರ
ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸುದರ್ಶನೋಪಾಖ್ಯಾನ
ಕಟೀಲು ನಾಲ್ಕನೇ ಮೇಳ == ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನ ಏಳಿಂಜೆ – ಶ್ರೀ ಮಹಾದೇವಿ ಲಲಿತೋಪಾಖ್ಯಾನ
ಕಟೀಲು ಐದನೇ ಮೇಳ == ವಾರಿಜ ನಿವಾಸ, ಪಂಚಾಯತ್ ಬಳಿ ನಿಟ್ಟೆ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ಭಂಡಸಾಲೆ ಕೊಂಪದವು – ಶ್ರೀ ದೇವಿ ಮಹಾತ್ಮ್ಯೆ
ಮಂದಾರ್ತಿ ಒಂದನೇ ಮೇಳ == ಕಂಚಿಬೆಟ್ಟು ಹಳ್ಳಾಡಿ ಹರ್ಕಾಡಿ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ
ಮಂದಾರ್ತಿ ಎರಡನೇ ಮೇಳ == ಕಂಡಿಗೆ ನಡೂರು – ಕೂಡಾಟ
ಮಂದಾರ್ತಿ ಮೂರನೇ ಮೇಳ == ಕಂಡಿಗೆ ನಡೂರು – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಗರಗ, ಕನ್ನಂಗಿ
ಮಂದಾರ್ತಿ ಐದನೇ ಮೇಳ == ಗಂಗುಮನೆ ಆದ್ರಗೋಳಿ ಕಿರುಮಂಜೇಶ್ವರ ಬೈಂದೂರು
ಹನುಮಗಿರಿ ಮೇಳ == ಸಂತಡ್ಕ ಉಪ್ಪಳ , ಅರಸಂಕಲ ದೈವಸ್ಥಾನದ ಜಾತ್ರಾ ಪ್ರಯುಕ್ತ – ಚಂದ್ರಾವಳಿ, ಮಾಯಾ ಮಾರುತೇಯ
ಶ್ರೀ ಪೆರ್ಡೂರು ಮೇಳ == ಗುಡೆ ಮಹಾಲಿಂಗೇಶ್ವರ ದೇವಸ್ಥಾನ ಹೆರಂಜಾಲು – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಂಡಾಡಿ ಕೊರ್ಗಿಮನೆ ಕನ್ಯಾನ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಜೈನ ಜೆಟ್ಟಿಗೇಶ್ವರ ದೇವಸ್ಥಾನ ಹಸಿರಮಕ್ಕಿ ಸೂರ್ಕುಂದ ಬೈಂದೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಪಡುಮನೆ ಉಳ್ಳೂರು – 11
ಶ್ರೀ ಪಾವಂಜೆ ಮೇಳ == ಗೋಳಿದಡಿ ಗುತ್ತು, ಗುರುಪುರ – ರಾಜಾ ಕಾಕತೀಯ
ಕಮಲಶಿಲೆ ಮೇಳ == ನಂದ್ರೊಳ್ಳಿ
ಶ್ರೀ ಅಮೃತೇಶ್ವರೀ ಮೇಳ == ಕಂಚಿಬೆಟ್ಟು ಹಳ್ಳಾಡಿ ಹರ್ಕಾಡಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ
ಶ್ರೀ ಸೌಕೂರು ಮೇಳ == ಶೆಟ್ರಕಟ್ಟೆ ಅರ್ಧನಾರೀಶ್ವರ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಐತ್ತನಡ್ಕ ಗಣೇಶ ಭಜನಾ ಮಂದಿರದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಸಿದ್ಧಾಪುರ ರಂಗನಾಥ ಸಭಾಭವನ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬ್ರಹ್ಮಾವರ ಕೃಷಿ ಕೇಂದ್ರದ ಬಳಿ – ಧರ್ಮಸಾನ್ನಿಧ್ಯ
ಶ್ರೀ ಹಿರಿಯಡಕ ಮೇಳ == ಕೋಣ್ಕಿ ಅಂಗಡಿಬೆಟ್ಟು ಸೀತಮ್ಮ ಸದನ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಮಹಾವಿಷ್ಣು ಯುವಕ ಮಂಡಲ ಹರೆಗೋಡು ಹೆಮ್ಮಾಡಿ ಕೊಲ್ಲೂರು ರೋಡ್
ಶ್ರೀ ಸಿಗಂದೂರು ಮೇಳ == ಹೇರೂರು ರಾಗಿಹಕ್ಲು, ಅಂಗಡಿ ಹಕ್ಲುಮನೆ
ಶ್ರೀ ನೀಲಾವರ ಮೇಳ == ಕುಮ್ರಗೋಡು
ಶ್ರೀ ಹಟ್ಟಿಯಂಗಡಿ ಮೇಳ == ಕರ್ಕಿ ಹಟ್ಟಿಯಂಗಡಿ ಶ್ರೀ ಚಿಕ್ಕಮ್ಮ ದೈವಸ್ಥಾನ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ದಂಬೆಟ್ಟು ಹೊಳೆಬಾಗಿಲು ಗರಡಿ ಮುದ್ದುಮನೆ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ನಂದಿಕೇಶ್ವರ ದೇವಸ್ಥಾನ ತೆಂಕಿನಕಟ್ಟೆ, ದೊಂಬೆ ಗ್ರಾಮಸ್ಥರು – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ಶ್ರೀ ಜೈನ ಜೆಟ್ಟಿಗೇಶ್ವರ ದೇವಸ್ಥಾನ, ಮೊಗವೀರ ಗರಡಿ, ತೆಗ್ಗರ್ಸೆ, ಬೈಂದೂರು – ತುಳಸಿ ಜಲಂಧರ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.