ಮೇಳಗಳ ಇಂದಿನ (18.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಆರೂರು ಕ್ರಾಸ್ ಕುಂಜಾಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ಪಬ್ಲಿಕ್ ಶಾಲಾ ಬಳಿ ಕೆರೆಬೈಲು ತೊಕ್ಕೊಟ್ಟು – ಕಟೀಲು ಕ್ಷೇತ್ರ ಮಹಾತ್ಮ್ಯೆ
ಕಟೀಲು ಎರಡನೇ ಮೇಳ == ರೈಸ್ ಮಿಲ್ ಹೌಸ್, ಮುಡುಬೆಟ್ಟು ಕೊಡವೂರು ಉಡುಪಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಮೂರನೇ ಮೇಳ== ದೇಲಂತಬೆಟ್ಟು ವಯಾ ಶಿಬರೂರು – ಶ್ರೀ ಮಹಾದೇವಿ ಲಲಿತೋಪಾಖ್ಯಾನ
ಕಟೀಲು ನಾಲ್ಕನೇ ಮೇಳ == ಶ್ರೀ ವಿಠೋಭಾ ಭಜನಾ ಮಂದಿರ ಪಂಜ ಕೊಯ್ಕುಡೆ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಐದನೇ ಮೇಳ == ನಿಶ್ಮಿತಾ ಟವರ್ಸ್ ಮೂಡಬಿದ್ರಿ – ಶ್ರೀ ದೇವಿ ಮಹಾತ್ಮ್ಯೆ
ಕಟೀಲು ಆರನೇ ಮೇಳ == ಪುತ್ತಿಗೆಗುತ್ತು ಕೊಲೆಕಾಡಿ ಪುತ್ತಿಗೆ ಮೂಡಬಿದ್ರಿ – ಶ್ರೀ ಗಾಯತ್ರೀ ಮಹಾತ್ಮ್ಯೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಮಂದಾರ್ತಿ ಒಂದನೇ ಮೇಳ == ಅಡಾರ್ ಮನೆ ಅಚ್ಲಾಡಿ
ಮಂದಾರ್ತಿ ಎರಡನೇ ಮೇಳ == ಮೇಲ್ಬೆಟ್ಟು ಶೇಡಿಮನೆ
ಮಂದಾರ್ತಿ ಮೂರನೇ ಮೇಳ == ಕಡೇಮನೆ ತಲ್ಲೂರು ಕುಂದಾಪುರ
ಮಂದಾರ್ತಿ ನಾಲ್ಕನೇ ಮೇಳ ==ಅರಳಸುರುಳಿ ತೀರ್ಥಳ್ಳಿ
ಮಂದಾರ್ತಿ ಐದನೇ ಮೇಳ == ಭದ್ರಕಾಳಿ ದೇವಸ್ಥಾನ ಹತ್ತಿರ, ಕಟ್ ಬೆಲ್ತೂರು
ಹನುಮಗಿರಿ ಮೇಳ == ಪಣಂಬೂರು ಬೀಚ್ ರೋಡ್ – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಬಂಟಕಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರ – ಕನಕಾಂಗಿ, ಗಂಧರ್ವ ಕನ್ಯೆ
ಶ್ರೀ ಪೆರ್ಡೂರು ಮೇಳ == ಇಂದು ರಜೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಳಿ ಬಾಗಲಬೆಟ್ಟು ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಸಾಲಿಬೆರಡಿಮನೆ ಆಲೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಸಾಲಿಬೆರಡಿಮನೆ ಆಲೂರು
ಶ್ರೀ ಪಾವಂಜೆ ಮೇಳ == ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ ಬೆಳ್ಳಾರೆ – ಹರಿದರ್ಶನ
ಕಮಲಶಿಲೆ ಮೇಳ == ಕಟ್ಕೇರಿ ಕಾಳವರ
ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಕೋಟ
ಶ್ರೀ ಸೌಕೂರು ಮೇಳ == ಸೌಕೂರು ದೇವಸ್ಥಾನದ ವಠಾರ – ಭೀಷ್ಮ ವಿಜಯ, ಅಭಿಮನ್ಯು
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಪೆರ್ಮುದೆ ಪೆರಿಯಡ್ಕ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಸೌಡ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನೆಡೂರು ಗುಡ್ಡೆಯಂಗಡಿ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಯಡೇರಿ ಯಕ್ಷಿಣಿ ದೇವಸ್ಥಾನದ ವಠಾರ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಎಲ್ಲೂರು ಗೋಳಿಹೊಳೆ
ಶ್ರೀ ಸಿಗಂದೂರು ಮೇಳ == ವಕ್ವಾಡಿ ಗ್ರಾಮ ಪಂಚಾಯತ್ ವಠಾರ
ಶ್ರೀ ನೀಲಾವರ ಮೇಳ == ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ – ಎಳ್ಳಂಪಳ್ಳಿ ತಡೆಕಲ್ಲು ನೀಲಾವರ – ಪಾಪಣ್ಣ ವಿಜಯ, ಗುಣಸುಂದರಿ
ಶ್ರೀ ಹಟ್ಟಿಯಂಗಡಿ ಮೇಳ == ಕೋಟ್ನಕಟ್ಟೆ ಹಿರಿಯಡ್ಕ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಶ್ರೀ ನಂದಿಕೇಶ್ವರ ಅಮ್ಮನ ದೈವದ ಮನೆ ಅರೆಶಿರೂರು – ಚಂದ್ರಾವಳಿ, ಬಬ್ರುವಾಹನ
ಶ್ರೀ ಬೋಳಂಬಳ್ಳಿ ಮೇಳ== ನಂಚಾರು ಪೇಟೆ – ಬಂಡಿದೈವ ಹುಲ್ಚಂಡಿ
ಶ್ರೀ ಬಪ್ಪನಾಡು ಮೇಳ == ತಾಳಿಪಾಡಿಗುತ್ತು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಕೆಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಮುಗುರು ಮಲ್ಲಿಗೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.