ಮೇಳಗಳ ಇಂದಿನ (02.01.2022) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬಜಪೆ ಪೆರ್ಮುದೆ
ಕಟೀಲು ಒಂದನೇ ಮೇಳ == ಕಟೀಲು ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ನಾಯಿಲ, ಮರ್ದೋಳಿ ಪಾಣೆಮಂಗಳೂರು
ಕಟೀಲು ಎರಡನೇ ಮೇಳ == ನೆಕ್ಕರೆಗುಳಿ, ಕರ್ಪೆ, ಸಿದ್ದಕಟ್ಟೆ, ಬಂಟ್ವಾಳ
ಕಟೀಲು ಮೂರನೇ ಮೇಳ== ಉಳಿಪಾಡಿಗುತ್ತು ರಾಜೇಶ್ ನಾಯಕ್ (ಶಾಸಕರು) ಒಡ್ಡೂರು ಫಾರ್ಮ್
ಕಟೀಲು ನಾಲ್ಕನೇ ಮೇಳ == ಮೂಡುಪೆರಾರ ಚರ್ಚ್ ಬಳಿಯಲ್ಲಿ
ಕಟೀಲು ಐದನೇ ಮೇಳ == ಕಲೆತ್ಯಾರು ಮನೆ, ಉಳಿ, ಕಕ್ಕೆಪದವು
ಕಟೀಲು ಆರನೇ ಮೇಳ == ಶಿವಶಕ್ತಿ ಭಜನಾ ಮಂದಿರ, ಶಿವನಗರ, ಮೂಡುಶೆಡ್ಡೆ ವಾಮಂಜೂರು
ಹನುಮಗಿರಿ ಮೇಳ == ಬಡಗಬೆಳ್ಳೂರು, ಕಾಜಿಗುಳಿ
ಶ್ರೀ ಸಾಲಿಗ್ರಾಮ ಮೇಳ == ಕುಮಟಾ ಹವ್ಯಕ ಭವನ
ಶ್ರೀ ಪೆರ್ಡೂರು ಮೇಳ == ಗಂಗೊಳ್ಳಿ – ಶ್ರೀ ದೇವಿ ಮಹಾತ್ಮ್ಯೆ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಪಾವಂಜೆ – ಕುಮಾರ ವಿಜಯ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ‘ನೇರಳಕಟ್ಟೆ
ಶ್ರೀ ಮಡಾಮಕ್ಕಿ ಮೇಳ == ಕುಚ್ಚೂರು, ಹಾಲಿಕೊಡ್ಲು
ಶ್ರೀ ಹಿರಿಯಡಕ ಮೇಳ == ಕುತ್ಲೂರು – ಮಾಯೊದ ಅಜ್ಜೆ
ಶ್ರೀ ಸಿಗಂದೂರು ಮೇಳ == ಹುಲಿದೇವರಬನ
ಶ್ರೀ ಹಾಲಾಡಿ ಮೇಳ == ಗರಡಿ ಮಠ, ಗರಡಿ, ಮಜಲು – ಹಾಲಾಡಿ ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಸಜೀಪ ಶಾರದಾ ನಗರ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.