ಮೇಳಗಳ ಇಂದಿನ (30.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಬದ್ಯಾರು ಹಂಸಗಿರಿ – ಗುರುದಕ್ಷಿಣೆ (ಪಾಂಚಜನ್ಯ – ದ್ರುಪದ ಗರ್ವಭಂಗ)
ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ
ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಮೂರನೇ ಮೇಳ== ಶ್ರೀ ನೀಲಕಂಠೇಶ್ವರ ದೇವಸ್ಥಾನ, ನೀಲಿ ವಾಮದಪದವು
ಕಟೀಲು ನಾಲ್ಕನೇ ಮೇಳ == ಶ್ರೀ ಭವಾನಿ, ಬೊಳಂತಿಮೊಗ್ರು, ಪುಣಚ ಮೂಡಂಬೈಲು
ಕಟೀಲು ಐದನೇ ಮೇಳ == “ಕಲ್ಪವೃಕ್ಷ” ಪೆರ್ಮುದೆ, ಬಜಪೆ
ಕಟೀಲು ಆರನೇ ಮೇಳ == ಹರಿಯಾಳ ಗುತ್ತು, ಕಲ್ಲುಮುಂಡ್ಕೂರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ
ಮಂದಾರ್ತಿ ಒಂದನೇ ಮೇಳ == ಬೇಲೆಮನೆ ಪಡುವರಿ ಬೈಂದೂರು
ಮಂದಾರ್ತಿ ಎರಡನೇ ಮೇಳ == ಮಂತ್ರಮ್, ಕೆಳಮನೆ ನಡೂರು – ಕೂಡಾಟ
ಮಂದಾರ್ತಿ ಮೂರನೇ ಮೇಳ == ಮಂತ್ರಮ್, ಕೆಳಮನೆ ನಡೂರು – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಗದ್ದೆಮನೆ ವಡೇರಹೋಬಳಿ ಕುಂದಾಪುರ
ಮಂದಾರ್ತಿ ಐದನೇ ಮೇಳ == ಮುಳ್ಳಹಕ್ಲುಮನೆ ಕೆರಾಡಿ ಕುಂದಾಪುರ
ಹನುಮಗಿರಿ ಮೇಳ == ಅಜೆಕಾರು – ಆತ್ಮಾಂಜಲಿ
ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರದಲ್ಲಿ – ಕೀಚಕ ವಧೆ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ದುರ್ಗಾಕೃಪಾ ರಾಮಮಂದಿರ ರಸ್ತೆ ಗುಜ್ಜಾಡಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರದೇವತೆ ಸನ್ನಿಧಿ ಉಲ್ಲಂಜೆ ಕಟೀಲು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಕರಂದಾಡಿ ಶ್ಯಾನಭಾಗ್ ಫ್ಯಾಮಿಲಿ ಟ್ರಸ್ಟ್, ಮಜೂರು, ಕಾಪು – ಶ್ರೀ ದೇವಿ ಮಹಾತ್ಮ್ಯೆ
ಕಮಲಶಿಲೆ ಮೇಳ == ಬಿದ್ಕಲ್ ಕಟ್ಟೆ
ಶ್ರೀ ಅಮೃತೇಶ್ವರೀ ಮೇಳ == ಮಣೂರು ಪಡುಕರೆ
ಶ್ರೀ ಸೌಕೂರು ಮೇಳ == ‘ಬಳ್ಳೂರು ದಿಂಡ್ ಕಲ್ ನೆಂಪಿನಮನೆ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮ್ಯೆ
ಶ್ರೀ ಮಡಾಮಕ್ಕಿ ಮೇಳ == ಕಿನ್ನಿಗೋಳಿ ನೇಕಾರರ ಸೌಧ ಬಳಿ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಪೆರ್ಡೂರು ಬುಕ್ಕಿಗುಡ್ಡೆ ಕುಲಾಲ ಸಭಾಭವನದ ವಠಾರದಲ್ಲಿ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಹೆಬ್ರಿ ಬಂಗಾರಗುಡ್ಡೆ – ಮಂತ್ರ ಭೈರವಿ
ಶ್ರೀ ಸಿಗಂದೂರು ಮೇಳ == ಕಟ್ಟು ಹೆಮ್ಮಾಡಿ
ಶ್ರೀ ನೀಲಾವರ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಹಾಲಾಡಿ ಮೇಳ == ಬಿದ್ರಕಟ್ಟೆ ಶಂಕರನಾರಾಯಣ ಕಾಲೇಜು ಬಳಿ – ಮೇಘ ರಂಜಿನಿ
ಶ್ರೀ ಬಪ್ಪನಾಡು ಮೇಳ == ‘ಪೈಲಾರು ಯಕ್ಷೋತ್ಸವ – ಗಜೇಂದ್ರ ಮೋಕ್ಷ, ಭೃಗು ಲಾಂಛನ, ಶ್ರೀನಿವಾಸ ಕಲ್ಯಾಣ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions