ಮೇಳಗಳ ಇಂದಿನ (29.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ನಿಡ್ಲೆ ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ‘ಪಂಜ ಕೆಳಗಿನಮನೆ ಪಂಜ ವಯಾ ಹಳೆಯಂಗಡಿ
ಕಟೀಲು ಎರಡನೇ ಮೇಳ == ಸೂರಿಂಜೆ – ಪೊನ್ನಗಿರಿ ದೇವಸ್ಥಾನದ ವಠಾರದಲ್ಲಿ
ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ನಾಲ್ಕನೇ ಮೇಳ == ಶಾರದಾನಗರ ಗಣೇಶಪುರ ಕಾಟಿಪಳ್ಳ
ಕಟೀಲು ಐದನೇ ಮೇಳ == “ಪ್ರಕೃತಿ” ಮಾಸ್ತಿಕಟ್ಟೆ ಶಾಲಾ ಬಳಿ, ಮೂಡಬಿದ್ರಿ
ಕಟೀಲು ಆರನೇ ಮೇಳ == ಕೊಂಬಗುಡ್ಡೆ ಅಜೆಕಾರು
ಮಂದಾರ್ತಿ ಒಂದನೇ ಮೇಳ == ಶ್ರೀಮಾತಾ, ಕಟ್ಟೆಮನೆ ಕೊರ್ಗಿ
ಮಂದಾರ್ತಿ ಎರಡನೇ ಮೇಳ == ಅಜ್ಜಿಕಲ್ಲು ಕಿರಾಡಿ ಆವರ್ಸೆ
ಮಂದಾರ್ತಿ ಮೂರನೇ ಮೇಳ == ಗರಡಿಮನೆ, ಪಳ್ಳಿ ಕಾರ್ಕಳ
ಮಂದಾರ್ತಿ ನಾಲ್ಕನೇ ಮೇಳ == ಸುಮರಾಗ ನಿಲಯ ರಂಗನಕೆರೆ ಹನೇಹಳ್ಳಿ
ಮಂದಾರ್ತಿ ಐದನೇ ಮೇಳ == ಕುಶಿನತೋಟ, 9ನೇ ಮೈಲಿಕಲ್ಲು ಅಲ್ಬಾಡಿ ಆರ್ಡಿ
ಹನುಮಗಿರಿ ಮೇಳ == ಅಡ್ಯನಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಅಯ್ಯಪ್ಪಸ್ವಾಮಿ ಭಜನಾ ಮಂದಿರದ ವಠಾರ – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಬೈಲೂರು ಮಡಿಕೇರಿ (ಉ.ಕ) ಬಯಲಾಟ – ಕೃಷ್ಣಾರ್ಜುನ ಭದ್ರಸೇನ ಚಂದ್ರಾವಳಿ ವಿಲಾಸ
ಶ್ರೀ ಪೆರ್ಡೂರು ಮೇಳ == ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಎದುರು – ಚಂದ್ರಾವಳಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಡಗಿನಮನೆ ಪಡುವರಿ ಬೈಂದೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಅಲ್ಸಾಡಿ ಹರೋರಿಮನೆ ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ತುಂಬೆಗದ್ದೆ ಕೋಟೆತಾರಿಗ ಹೊಸನಗರ
ಶ್ರೀ ಪಾವಂಜೆ ಮೇಳ == ಹೈಕಾಡಿ – ಶ್ರೀ ದೇವಿ ಮಾಹಾತ್ಮ್ಯೆ
ಕಮಲಶಿಲೆ ಮೇಳ == ಆಜ್ರಿ ತಗ್ಗುಂಜೆ ಉಮಾಮಹೇಶ್ವರ ಸನ್ನಿಧಿಯಲ್ಲಿ ಆಟ
ಶ್ರೀ ಅಮೃತೇಶ್ವರೀ ಮೇಳ == ಮೆಲ್ಪೇಟೆ ಸಾಸ್ತಾನ
ಶ್ರೀ ಸೌಕೂರು ಮೇಳ == ‘ಹಟ್ಟಿಯಂಗಡಿ ಕ್ರಾಸ್ ದೇವಸದ ಒಳಗಿನ ಮನೆ – ಸೂರಾಲು ಕ್ಷೇತ್ರ ಮಹಾತ್ಮ್ಯೆ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮೂಡು ಮಾರ್ನಾಡು
ಶ್ರೀ ಮಡಾಮಕ್ಕಿ ಮೇಳ == ಹಾಳೆಕಟ್ಟೆ ಗರಡಿ ಬಳಿಯಲ್ಲಿ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಆರ್ಡಿ ಗುಡ್ಡೆಯಂಗಡಿ ಕೆರ್ಜಾಡಿ – ದೈವದ ಹೆಜ್ಜೆ
ಶ್ರೀ ಹಿರಿಯಡಕ ಮೇಳ == ಕೆರ್ವಾಸೆ – ಮಾಯೊದ ಅಜ್ಜೆ
ಶ್ರೀ ಸಿಗಂದೂರು ಮೇಳ == ಆಲೂರು ಹುಯ್ಯಾಣ ಬಸಮಣಜೆಡ್ಡು ಲಿಂಗನಾಯ್ಕರಮನೆ
ಶ್ರೀ ನೀಲಾವರ ಮೇಳ == ಅಯ್ಯಪ್ಪ ಸ್ವಾಮಿ ಚಪ್ಪರದ ಬಳಿ ಲಕ್ಷ್ಮೀನಗರ ಉಪ್ಪೂರು – ಸ್ವಾಮಿ ವೀರ ಕಲ್ಲು ಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಪೇತ್ರಿ – ವಾತಾಪಿ ಗಣಪತಿ
ಶ್ರೀ ಹಾಲಾಡಿ ಮೇಳ == ಕಲ್ಕುಡ ಸಹಪರಿವಾರ ದೇವಸ್ಥಾನ ಸಾಲಿಗದ್ದೆ ಯಡಮೊಗೆ – ಮೇಘ ರಂಜಿನಿ
ಶ್ರೀ ಸಸಿಹಿತ್ಲು ಭಗವತೀ ಮೇಳ == ಕಲ್ಲಡ್ಕ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದ ಬಳಿ – ಶ್ರೀ ಭಗವತಿ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ == ಕಡಂಬಾರು – ಸರ್ಪ ಸಂಬಂಧ
ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions