ಮೇಳಗಳ ಇಂದಿನ (28.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕುಳಾಯಿ ಮಹಿಳಾ ಮಂಡಲದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ
ಕಟೀಲು ಒಂದನೇ ಮೇಳ == ‘ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರ
ಕಟೀಲು ಎರಡನೇ ಮೇಳ == ಬಡಗಬೆಟ್ಟು ಶ್ರೀ ವೈಷ್ಣವಿದುರ್ಗಾ ದೇವಸ್ಥಾನ, ಅರ್ಬಿಕೋಡಿ ವಯಾ ಮಣಿಪಾಲ
ಕಟೀಲು ಮೂರನೇ ಮೇಳ== ಶ್ರೀ ದೇವಿಕೃಪಾ, ದೋಟ ಮನೆ, ಕುಂಜತ್ತಬೈಲು ವಯಾ ಕಾವೂರು
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ
ಕಟೀಲು ಐದನೇ ಮೇಳ == ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರ
ಕಟೀಲು ಆರನೇ ಮೇಳ == ಲಕ್ಷ್ಮೀ ನಿವಾಸ, ಮೈಂದೇರಿ, ಮರಕಡ, ಸಂಪಿಗೆ, ಬಡಗಮಿಜಾರು ಗರಡಿ ಬಳಿ
ಹನುಮಗಿರಿ ಮೇಳ == ಶ್ರೀ ರಾಮಕೃಷ್ಣ ಸಭಾ ಮಂಟಪ ಉಜಿರೆ – ಇಂದ್ರಕೀಲಕ, ಊರ್ವಶಿ ಶಾಪ. ಮಕರಾಕ್ಷ ಕಾಳಗ
ಶ್ರೀ ಸಾಲಿಗ್ರಾಮ ಮೇಳ == ದೇವಿಕಾನ – ಕೃಷ್ಣ ಕೃಷ್ಣ ಶ್ರೀಕೃಷ್ಣ
ಶ್ರೀ ಪೆರ್ಡೂರು ಮೇಳ == ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಎದುರು – ವೀರ ಬರ್ಬರೀಕ, ಕನಕಾಂಗಿ ಕಲ್ಯಾಣ
ಶ್ರೀ ಪಾವಂಜೆ ಮೇಳ == ಶ್ರೀ ಅಯ್ಯಪ್ಪ ಮಂದಿರ, ಶ್ರೀರಾಮನಗರ – ಮಾನಿಷಾದ
ಶ್ರೀ ಅಮೃತೇಶ್ವರೀ ಮೇಳ == ಯಕ್ಷಿಮನೆ ವಠಾರ ಗಾಣಿಗರಬೆಟ್ಟು
ಶ್ರೀ ಸೌಕೂರು ಮೇಳ == ‘ಹಳ್ನಾಡು
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ದೈಗೋಳಿ
ಶ್ರೀ ಮಡಾಮಕ್ಕಿ ಮೇಳ == ಎಕ್ಕಾರು
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೆದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ
ಶ್ರೀ ಹಿರಿಯಡಕ ಮೇಳ == ಕಲಂಬಾಡಿ ಪದವು – ಮಂತ್ರ ಭೈರವಿ
ಶ್ರೀ ಸಿಗಂದೂರು ಮೇಳ == ಬಿಜೂರು ಹೊಸ್ಕೋಟೆ
ಶ್ರೀ ಹಾಲಾಡಿ ಮೇಳ == ಇಡೂರು ಕುಂಜ್ಞಾಡಿ
ಸಮಯ ಬದಲಾವಣೆ ಗಮನಿಸಿ : ಇಂದಿನಿಂದ ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions