ಮೇಳಗಳ ಇಂದಿನ (24.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ದೇವಿಕೃಪಾ, ಹೆರಿಮಕ್ಕಿ ಮೇಲ್ ಹೊಸೂರು – ಕನಕಾಂಗಿ ಕಲ್ಯಾಣ ಅಗ್ರಪೂಜೆ
ಕಟೀಲು ಒಂದನೇ ಮೇಳ == ‘ಪ್ರಸಾದ್ ನಿವಾಸ’ ಕಿನ್ನಿಕಂಬಳ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ನಿತ್ಯಾನಂದ ನಿವಾಸ, ಸಾಣೂರು ಕಾರ್ಕಳ – ಗರುಡೋದ್ಭವ
ಕಟೀಲು ಮೂರನೇ ಮೇಳ== ದಯಾಕೃಪಾ ನಿವಾಸ, ದಡ್ಡುಮನೆ ನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಕಟೀಲು ಐದನೇ ಮೇಳ == “ನಂದಿನಿ” , ತಾಳಿಪಾಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ‘ಪ್ರತೀಥಿ’ ಅಲೆತ್ತೂರು ಬಿ.ಸಿ.ರೋಡ್, ಜೋಡುಮಾರ್ಗ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ
ಹನುಮಗಿರಿ ಮೇಳ == ಸಾಲಿಗ್ರಾಮ ರಥಬೀದಿ
ಶ್ರೀ ಸಾಲಿಗ್ರಾಮ ಮೇಳ == ಮೂಡಬಿದ್ರಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಕಮ್ತಿಯಾರ್ ಬೆಟ್ಟು ಬೀಜಾಡಿ ಕೋಟೇಶ್ವರ – ಕೃಷ್ಣಕಾದಂಬಿನಿ
ಶ್ರೀ ಪಾವಂಜೆ ಮೇಳ == ಕಲಾಭಿಮಾನಿ ಬಳಗ ಬೋಳಂತೂರು – ತ್ರಿಜನ್ಮ ಮೋಕ್ಷ
ಶ್ರೀ ಸೌಕೂರು ಮೇಳ == ‘ಕೊಂಡಳ್ಳಿ – ಬ್ರಹ್ಮಶಾಪ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಸುಳ್ಯ ಬಡ್ಡಡ್ಕ
ಶ್ರೀ ಮಡಾಮಕ್ಕಿ ಮೇಳ == ಶಿರ್ಲಾಲ್
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಳ್ಳಾಲ ಮೂಡು ಮುಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಶ್ರೀ ಹಿರಿಯಡಕ ಮೇಳ == ಹೊಸಮೊಗರು ತೆಕ್ಕಾರು
ಶ್ರೀ ಸಿಗಂದೂರು ಮೇಳ == ಮಂಚಿಕೇರಿ
ಶ್ರೀ ಹಾಲಾಡಿ ಮೇಳ == ಹಾಲಾಡಿ ಪೇಟೆ
ಶ್ರೀ ಬಪ್ಪನಾಡು ಮೇಳ == ‘ಕುಂತೂರು ಪೆರಾಬೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಯೆಯ್ಯಾಡಿ ಕೊಪ್ಪಲಕಾಡು
ಶ್ರೀ ಸುಂಕದಕಟ್ಟೆ ಮೇಳ == ಪೆರ್ಮುಡೆ ಕುಕ್ಕುಜೊಟ್ಟು
