ಮೇಳಗಳ ಇಂದಿನ (22.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಉಪ್ಪುಂದ, ಮೊಳಗಿಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಲ್ಲಟ್ಟ ಮನೆ ಪೆರ್ಮುದೆ ವಯಾ ಬಜಪೆ – ಕಟೀಲು ಕ್ಷೇತ್ರ ಮಹಾತ್ಮೆ
ಕಟೀಲು ಎರಡನೇ ಮೇಳ == ಬಿದಿರುಮಾರು ಕಡಂದಲೆ ಮೂಡುಕೊಣಾಜೆ ದೊಡ್ಡಮನೆ ಬಳಿ – ಶ್ರೀ ದೇವಿ ಮಹಾತ್ಮೆ
ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರ, ಸರಸ್ವತಿ ಸದನ – ಶೂರ್ಪನಖಾ ಮಾನಭಂಗ, ಅತಿಕಾಯ, ಇಂದ್ರಜಿತು, ರಾವಣ ವಧೆ
ಕಟೀಲು ನಾಲ್ಕನೇ ಮೇಳ == ಶ್ರೀರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಕೆದಂಬಾಡಿ ಪುತ್ತೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಐದನೇ ಮೇಳ == ದೇವಕೀನಂದನ, ಸುರತ್ಕಲ್ ಶ್ರೀ ವೀರಭದ್ರ ದೇವಳದ ಬಳಿ – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಕೃಷ್ಣ ಲೀಲೆ, ಕಂಸವಧೆ
ಮಂದಾರ್ತಿ ಒಂದನೇ ಮೇಳ == ಮಾತೃಕೃಪಾ ಬಸದಿ ರಸ್ತೆ ಕೈಕಂಬ ಅಜೆಕಾರು
ಮಂದಾರ್ತಿ ಎರಡನೇ ಮೇಳ == ಹೊಸಹಕ್ಲುಮನೆ, ಕುಂಜೂರು ಬೈದೆಬೆಟ್ಟು
ಮಂದಾರ್ತಿ ಮೂರನೇ ಮೇಳ == ನಾಲ್ಕೂರು ಮುದ್ದೂರು
ಮಂದಾರ್ತಿ ನಾಲ್ಕನೇ ಮೇಳ == ಹೊಸಮನೆ ಎಳೆಬೇರು ಕಮಲಶಿಲೆ
ಮಂದಾರ್ತಿ ಐದನೇ ಮೇಳ == ಹೊನ್ನಮ್ಮ ದೇವಸ್ಥಾನ ಕೆಳಪೇಟೆ ಸಿದ್ಧಾಪುರ
ಹನುಮಗಿರಿ ಮೇಳ == ಶ್ರೀ ಮೂಕಾಂಬಿಕಾ ಕ್ಷೇತ್ರ, ಪಾಲ್ತಿಮಾರು ಕುಪ್ಪೆಪಂಜುರ್ಲಿ ಸಾನಿಧ್ಯ ವಯಾ ಕಡಬ – ಕೊಲ್ಲೂರು ಕ್ಷೇತ್ರ ಮಹಾತ್ಮೆ
ಶ್ರೀ ಸಾಲಿಗ್ರಾಮ ಮೇಳ == ಕರ್ಕಿ (ಉ.ಕ) ಪಿ.ಎನ್. ಹೆಗ್ಡೆ ಕಂಪೌಂಡ್ – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಮಾಗೋಡು – ತಾಮ್ರಧ್ವಜ, ಯಕ್ಷಲೋಕ ವಿಜಯ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಹಾಲಸ ಮಾರಿಕಾಂಬಾ ದೇವಸ್ಥಾನ ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಹಾಲಸ ಮಾರಿಕಾಂಬಾ ದೇವಸ್ಥಾನ ಕಾಲ್ತೋಡು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ರುದ್ರಮ್ಮ ನಿಲಯ ಚಪ್ರಮಕ್ಕಿ ಕೆರಾಡಿ
ಶ್ರೀ ಪಾವಂಜೆ ಮೇಳ == ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ – ಧರ್ಮ ಸಿಂಹಾಸನ
ಕಮಲಶಿಲೆ ಮೇಳ == ಯಳಬೇರು ಕಮಲಶಿಲೆ – ಮಂದಾರ್ತಿ ಮೇಳದೊಂದಿಗೆ ಕೂಡಾಟ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನ
ಶ್ರೀ ಸೌಕೂರು ಮೇಳ == ‘ಶಂಕರನಾರಾಯಣ ವೀರ ಕಲ್ಲುಕುಟ್ಟಿಗ ದೇವಸ್ಥಾನ – ಪೌರಾಣಿಕ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು ==ನೀರ್ಚಾಲು ಶಾಲಾ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಕುತ್ಯಾರು ಯುವಕ ಮಂಡಲ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಲಿಗ್ರಾಮ ರಥಬೀದಿ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಶಾಸ್ತಾವು ಕೊಕ್ಕರ್ಣೆ – ಮಾಯದ ಅಜ್ಜ
ಶ್ರೀ ಶನೀಶ್ವರ ಮೇಳ == ಕಮಲಶಿಲೆ ಶಾಲಾ ವಠಾರ
ಶ್ರೀ ಸಿಗಂದೂರು ಮೇಳ == ದಡಂಬೈಲು ಜೋಗ ಸಾಗರ ತಾಲೂಕು
ಶ್ರೀ ನೀಲಾವರ ಮೇಳ == ಪಡುಕೆರೆ ಗುಡ್ಡೆ ಶಾಲಾ ವಠಾರ – ಸ್ವಾಮಿ ವೀರ ಕಲ್ಲು ಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತೆಕ್ಕಟ್ಟೆ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ದಿ| ಶೀನ ಪೂಜಾರಿ ಮನೆ ವಠಾರ ನಾವುಂದ – ನೂತನ ಪ್ರಸಂಗ
ಶ್ರೀ ಬೋಳಂಬಳ್ಳಿ ಮೇಳ== ಶ್ರೀ ರಕ್ತೇಶ್ವರಿ ದೇವಸ್ಥಾನ ಜೀರುಮಕ್ಕಿ – ನೂತನ ಪ್ರಸಂಗ
ನಾಳ ಮೇಳ == ಕಳಿಯ ಬದಿ ನಡೆ ಉಳ್ಳಾಕುಲು ಉಳ್ಳಾಲ್ತಿ ಪರಿವಾರ ಸಾನಿಧ್ಯ – ಅಮರಶಿಲ್ಪಿ ವೀರ ಶಂಭು ಕಲ್ಕುಡ
ಶ್ರೀ ಮಂಗಳಾದೇವಿ ಮೇಳ == ಶ್ರೀ ಅಯ್ಯಪ್ಪ ಮಂದಿರ ಎಕ್ಕೂರು ಹಿಂದೂಪುರ – ಶ್ರೀ ಮಂಗಳಾದೇವಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions