ಮೇಳಗಳ ಇಂದಿನ (21.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಆಲೂರು ಸಸಿಹಿತ್ಲು ಭಾಂದವ್ಯ ಬಳಗದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ರಂಗನಾಯಕ
ಕಟೀಲು ಎರಡನೇ ಮೇಳ == ಕೊಂಡೇಲದೋಟ ಮನೆ, ಕೊಂಡೆಲ್ತಾಯ ದೈವಸ್ಥಾನದ ಬಳಿ, ಮೆನ್ನಬೆಟ್ಟು ಕಟೀಲು – ಕೃಷ್ಣ ಕೃಷ್ಣ ಶ್ರೀಕೃಷ್ಣ
ಕಟೀಲು ಮೂರನೇ ಮೇಳ== ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ, ಪುತ್ತೂರು – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಸಿದ್ದಕಟ್ಟೆ ಕೇಂದ್ರ ಮೈದಾನ – ಚಕ್ರೇಶ್ವರ ಪರೀಕ್ಷಿತ
ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಪಾಂಚಜನ್ಯ, ಭಕ್ತ ಸುಧಾಮ, ಶಂಬರಾಸುರ ವಧೆ
ಕಟೀಲು ಆರನೇ ಮೇಳ == ದೇರೆಬೈಲು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಮಂಜುನಾಥ ನಿಲಯ ಗರಡಿಬೆಟ್ಟು ಕೆಳಕರ್ಜೆ – ಕೂಡಾಟ
ಮಂದಾರ್ತಿ ಎರಡನೇ ಮೇಳ == ಮಂಜುನಾಥ ನಿಲಯ ಗರಡಿಬೆಟ್ಟು ಕೆಳಕರ್ಜೆ – ಕೂಡಾಟ
ಮಂದಾರ್ತಿ ಮೂರನೇ ಮೇಳ == ಶಿವಾನುಗ್ರಹ ಹಳ್ಳಾಡಿ ಹರ್ಕಾಡಿ
ಮಂದಾರ್ತಿ ನಾಲ್ಕನೇ ಮೇಳ == ನನಸು ನಿಲಯ ಕಂಬಿಕಲ್ಲು ಕರ್ಕುಂಜೆ – ಕೂಡಾಟ
ಮಂದಾರ್ತಿ ಐದನೇ ಮೇಳ == ನನಸು ನಿಲಯ ಕಂಬಿಕಲ್ಲು ಕರ್ಕುಂಜೆ – ಕೂಡಾಟ
ಹನುಮಗಿರಿ ಮೇಳ == ಉಡುಪಿ ರಾಜಾಂಗಣ – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಆಮದಳ್ಳಿ (ಉ.ಕ) – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಗುಂದ – ಕಾಶಿಮಾಣಿ, ಮಾಯಾ ಮೃಗಾವತಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ತೆಂಕಬೈಲು ದೊಡ್ಮನೆ ನಾಡ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಹಾಡಿಮನೆ ನಂದನವನ ನಾಯ್ಕನಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ತೆಂಕಬೈಲು ದೊಡ್ಮನೆ ನಾಡ
ಶ್ರೀ ಪಾವಂಜೆ ಮೇಳ == ಬೆಳ್ಳಾಯರು ಕೆರೆಕಾಡು, ಪೂಪಾಡಿಕಟ್ಟೆ – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಆಗುಂಬೆ
ಶ್ರೀ ಅಮೃತೇಶ್ವರೀ ಮೇಳ == ಉಳ್ಳೂರು – 74
ಶ್ರೀ ಸೌಕೂರು ಮೇಳ == ‘ಶಂಕರಪ್ಪನಕೊಡ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಅಗ್ನಿನಕ್ಷತ್ರ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ
ಶ್ರೀ ಮಡಾಮಕ್ಕಿ ಮೇಳ == ಮುದರಂಗಡಿ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಅಂಬಾಗಿಲು ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ/ಪಂಚದೂಮಾವತಿ ದೈವಸ್ಥಾನದ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಪೆರ್ಡೂರು ಕಲ್ಪಂಡೆ ಫ್ರೆಂಡ್ಸ್ – ಮಾಯೊದಪ್ಪೆ ಮಂತ್ರದೇವತೆ
ಶ್ರೀ ಶನೀಶ್ವರ ಮೇಳ == ಶ್ರೀ ವನದುರ್ಗಾಪರಮೇಶ್ವರಿ ಮತ್ತು ಭೈರವೇಶ್ವರ ಹಾಗೂ ಸಪರಿವಾರ ದೇವಸ್ಥಾನ ಕೊಳಾಳಿ ಯಡಮೊಗೆ
ಶ್ರೀ ಸಿಗಂದೂರು ಮೇಳ == ರಟ್ಟಾಡಿ ಈಶ್ವರ ದೇವಸ್ಥಾನದ ವಠಾರ
ಶ್ರೀ ನೀಲಾವರ ಮೇಳ == ಶಂಕರನಾರಾಯಣ ದೇವಸ್ಥಾನದ ವಠಾರ – ಭಗವಾನ್ ಬುದ್ಧ
ಶ್ರೀ ಹಟ್ಟಿಯಂಗಡಿ ಮೇಳ == ಹೆಮ್ಮಾಡಿ – ದೀಪ ದರ್ಪಣ
ಶ್ರೀ ಹಾಲಾಡಿ ಮೇಳ == ಆಜ್ರಿ ಹರ – ಮೇಘ ರಂಜಿನಿ
ಶ್ರೀ ಬೋಳಂಬಳ್ಳಿ ಮೇಳ== ಕಾಲ್ತೋಡು – ಯಮಲೋಕ
ಶ್ರೀ ಸಸಿಹಿತ್ಲು ಭಗವತೀ ಮೇಳ == ಮಂಜೇಶ್ವರ ಹೊಸಂಗಡಿ ಕನಿಲ ಶ್ರೀ ಭಗವತಿ ಭಂಡಾರ ಮಂದಿರದ ಬಳಿ – ರಂಗಸ್ಥಳ
- ಅಂಬಿಕಾ ವಿದ್ಯಾಲಯದ ನಿಹಾರಿಕಾಗೆ ಬಹುಮಾನ
- ತನ್ನದೇ ನವಜಾತ ಶಿಶುವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನ – ಆಸ್ಪತ್ರೆಯಿಂದಲೇ ಯುವತಿಯ ಬಂಧನ
- ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿಯು ತನ್ನ ಪತ್ನಿ, 3 ಮಕ್ಕಳನ್ನು ಕೊಂದ ನಂತರ ತಾನು ಆತ್ಮಹತ್ಯೆ
- ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ
- ಹೊಸ ಆಟೋರಿಕ್ಷಾ ಗೆಲ್ಲುವುದಕ್ಕಾಗಿ ಬೆಟ್ಟಿಂಗ್ ಕಟ್ಟಿದ ಸ್ನೇಹಿತರು – ಸ್ಪೋಟಕ ಪೆಟ್ಟಿಗೆಯ ಮೇಲೆ ಕುಳಿತ ಯುವಕ ಪಟಾಕಿ ಸ್ಪೋಟಗೊಂಡು ಸಾವು