ಮೇಳಗಳ ಇಂದಿನ (19.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ತಲ್ಲೂರು ಪಾರ್ತಿಕಟ್ಟೆ ಅನುಗ್ರಹ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕುರಾಯ ಶ್ರೀ ಸದಾಶಿವ ದೇವಸ್ಥಾನದ ಬಳಿ, ಬಂದಾರು, ಬೆಳ್ತಂಗಡಿ – ಶ್ರೀ ದೇವಿ ಮಹಾತ್ಮೆ
ಕಟೀಲು ಎರಡನೇ ಮೇಳ == ಮೇಗಿನಕುದ್ರಾಡಿ ಗುತ್ತು, ಕೊಟ್ಟಾರಚೌಕಿ ಮಂಗಳೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಮೂರನೇ ಮೇಳ== ಪ್ರಭಾನಿಧಿ ಬಿ.ಸಿ.ರೋಡ್ – ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ವಠಾರ – ಶ್ರೀ ದೇವಿ ಮಹಾತ್ಮೆ
ಕಟೀಲು ನಾಲ್ಕನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ದ್ವಾದಶಾಕ್ಷರೀ ಮಹಾತ್ಮೆ (ಧ್ರುವ ಚರಿತ್ರೆ, ಜಾಂಬವತಿ ಕಲ್ಯಾಣ, ಭೌಮಾಸುರ ವಧೆ)
ಕಟೀಲು ಐದನೇ ಮೇಳ == ಜ್ಯೋತಿನಿವಾಸ, ಮುಂಡ್ಕೂರು – ಶ್ರೀ ದೇವಿ ಮಹಾತ್ಮೆ
ಕಟೀಲು ಆರನೇ ಮೇಳ == ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ನಂದಾವರ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ
ಮಂದಾರ್ತಿ ಒಂದನೇ ಮೇಳ == ಶ್ರೀ ದುರ್ಗಾ ಕ್ಯಾಶ್ಯೂ ವಕ್ವಾಡಿ ರೋಡ್ ಕುಂಭಾಶಿ
ಮಂದಾರ್ತಿ ಎರಡನೇ ಮೇಳ == ಹಿಮಗಿರಿ ಹೌಸ್ ರಂಗನಕೆರೆ ಬಾರ್ಕೂರು – ಕೂಡಾಟ
ಮಂದಾರ್ತಿ ಮೂರನೇ ಮೇಳ == ಹಿಮಗಿರಿ ಹೌಸ್ ರಂಗನಕೆರೆ ಬಾರ್ಕೂರು – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ಕುದ್ರಾಳಗುಂಡಿ ಮನೆಯವರು ಶಿರಿಯಾರ
ಮಂದಾರ್ತಿ ಐದನೇ ಮೇಳ == ಜ್ಯೋತಿ ನಿಲಯ ಕೊಡೇರಿ ಬೈಂದೂರು
ಹನುಮಗಿರಿ ಮೇಳ == ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ – ಶುಕ್ರನಂದನೆ
ಶ್ರೀ ಸಾಲಿಗ್ರಾಮ ಮೇಳ == ಆರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಮಹಾಮಂತ್ರಿ ದುಷ್ಟಬುದ್ಧಿ
ಶ್ರೀ ಪೆರ್ಡೂರು ಮೇಳ == ಕಡೆಕೇರಿ ಕಾನಳ್ಳಿ – ಚಂದ್ರಹಾಸ, ರತಿ ಕಲ್ಯಾಣ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ರತ್ನಶ್ರೀ, ಉಳ್ಳೂರು – 11
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ == ಮುದ್ದಣ್ಣ ನಗರ ಸಾಣೂರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಕಮಲಶಿಲೆ ಮೇಳ == ಸಿದ್ಧಾಪುರ
ಶ್ರೀ ಅಮೃತೇಶ್ವರೀ ಮೇಳ == ಶ್ರೀ ರಾಮನಾಥ ದೇವಸ್ಥಾನ ಕೋಟ
ಶ್ರೀ ಸೌಕೂರು ಮೇಳ == ‘ಅಂಪಾರು ಪೇಟೆ – ಅಗ್ನಿ ನಕ್ಷತ್ರ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮಳಲಿ ಮಟ್ಟಿಕಟ್ಟೆ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಉದ್ಯಾವರ ಸಂಪಿಗೆನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ಬೀಚ್ ಶ್ರೀ ಶಿವಪಂಚಾಕ್ಷರಿ ಭಜನಾ ಮಂದಿರದ ವಠಾರ – ಮಾಯದ ಗೆಜ್ಜೆ
ಶ್ರೀ ಹಿರಿಯಡಕ ಮೇಳ == ಹುಣಸೆಮಕ್ಕಿ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಶ್ರೀ ಭದ್ರಮಹಾಕಾಳಿ ದೇವಸ್ಥಾನ, ಕಟ್ ಬೆಳ್ತೂರು
ಶ್ರೀ ಸಿಗಂದೂರು ಮೇಳ == ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ
ಶ್ರೀ ನೀಲಾವರ ಮೇಳ == ಬಿದ್ಕಲ್ ಕಟ್ಟೆ ಪೇಟೆ – ನೂತನ ಪ್ರಸಂಗ
ಶ್ರೀ ಹಟ್ಟಿಯಂಗಡಿ ಮೇಳ == ಬೈಂದೂರು – ದೀಪ ದರ್ಪಣ
ಶ್ರೀ ಬಪ್ಪನಾಡು ಮೇಳ == ‘ಮೂಡುಕೊಣಾಜೆ ಕುಕ್ಕುದಕಟ್ಟೆ ಬಸ್ ನಿಲ್ದಾಣದ ಬಳಿ – ಅಜ್ಜ ಅಜ್ಜ ಕೊರಗಜ್ಜ
ಶ್ರೀ ಸಸಿಹಿತ್ಲು ಭಗವತೀ ಮೇಳ == ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ಮುಗುರು ಮಲ್ಲಿಗೆ
ನಾಳ ಮೇಳ == ಕಾಟಿಪಳ್ಳ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions