ಮೇಳಗಳ ಇಂದಿನ (16.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಅರೆಶಿರೂರು ಗೋಳಿಹೊಳೆ – ದಕ್ಷಯಜ್ಞ, ಗಿರಿಜಾ ಕಲ್ಯಾಣ
ಕಟೀಲು ಒಂದನೇ ಮೇಳ == ಶ್ರೀರಾಮ ಸೇವಾ ಟ್ರಸ್ಟ್, ಅಲ್ಲಿಪಾದೆ ಬಂಟ್ವಾಳ
ಕಟೀಲು ಎರಡನೇ ಮೇಳ == ಶ್ರೀ ಜನಾರ್ದನ ದೇವಸ್ಥಾನ ಎರ್ಮಾಳ್ ವಯಾ ಪಡುಬಿದ್ರಿ
ಕಟೀಲು ಮೂರನೇ ಮೇಳ== ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ
ಕಟೀಲು ನಾಲ್ಕನೇ ಮೇಳ == ಶ್ರೀ ಅಯ್ಯಪ್ಪ ಭಜನಾ ಮಂದಿರ ಪ್ರತಿಷ್ಠಾನ, ಅಡ್ಕಾರ್ ಜಾಲ್ಸೂರು
ಕಟೀಲು ಐದನೇ ಮೇಳ == ಬಳ್ಳಿ ಕಂಪೌಂಡ್ ಕೋಡಿಕಲ್ ಕಡಂದಲೆ
ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ
ಮಂದಾರ್ತಿ ಒಂದನೇ ಮೇಳ == ಮಧ್ಯಸ್ಥರಬೆಟ್ಟು ನೀಲಾವರ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಶ್ರೀಕೃಷ್ಣ ತುಲಾಭಾರ, ಮಕರಾಕ್ಷ ಕಾಳಗ
ಶ್ರೀ ಸಾಲಿಗ್ರಾಮ ಮೇಳ == ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಬಯಲಾಟ – ರಾಜಾ ಯಯಾತಿ, ಧರ್ಮಾಂಗದ
ಶ್ರೀ ಪೆರ್ಡೂರು ಮೇಳ == ಕೋಟ ಗಾಂಧಿ ಮೈದಾನ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೆಳಾನೂಜು ಹಕ್ಲುಮನೆ ಬೆಳ್ಳಾಲ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಚದ್ರಳ್ಳಿಮನೆ ಹೇರೂರು
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಚದ್ರಳ್ಳಿಮನೆ ಹೇರೂರು
ಶ್ರೀ ಪಾವಂಜೆ ಮೇಳ == ಎಕ್ಕಾರು ಗುಡ್ಡೆಸಾನ ಬಳಿ – ಶ್ರೀ ಶನೀಶ್ವರ ಮಹಾತ್ಮೆ
ಕಮಲಶಿಲೆ ಮೇಳ == ಚಿಕ್ಕಮ್ಮ ದೇವಸ್ಥಾನ ನೈಲಾಡಿ
ಶ್ರೀ ಅಮೃತೇಶ್ವರೀ ಮೇಳ == ಹೇರಾಡಿ
ಶ್ರೀ ಸೌಕೂರು ಮೇಳ == ‘ಸೌಕೂರು ದೇವಸ್ಥಾನ ವಠಾರ – ಅಗ್ನಿನಕ್ಷತ್ರ
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಶ್ರೀ ಕ್ಷೇತ್ರದಲ್ಲಿ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಿರೂರು ಹಂದಿಗೆದ್ದೆ ಹಾಡಿ ಬೊಬ್ಬರ್ಯ ವಠಾರ – ಸ್ವರ್ಣಮುಖಿ ಮದನಸಖಿ
ಶ್ರೀ ಹಿರಿಯಡಕ ಮೇಳ == ಹೊಸಮೊಗರು ಸರಳೀಕಟ್ಟೆ – ಹಿರಿಯಡಕ ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಅರ್ಧನಾರೀಶ್ವರ ದೇವಸ್ಥಾನ ಶೆಟ್ರಕಟ್ಟೆ
ಶ್ರೀ ಸಿಗಂದೂರು ಮೇಳ == ನಾಯಕವಾಡಿ ಶೃತಿ ಕಾಂಪ್ಲೆಕ್ಸ್ ವಠಾರ
ಶ್ರೀ ನೀಲಾವರ ಮೇಳ == ಹಾಲಾಡಿ ಪೇಟೆ – ಮಧುರ ಮೇಘನ
ಶ್ರೀ ಹಟ್ಟಿಯಂಗಡಿ ಮೇಳ == ಮಡಪಾಡಿ ಬೋಳುಗುಡ್ಡೆ – ವಾತಾಪಿ ಗಣಪತಿ
ಶ್ರೀ ಹಾಲಾಡಿ ಮೇಳ == ನ್ಯೂ ಕುಬೇರ ಬಾರ್ ಮುಂಭಾಗ ಪೇತ್ರಿ – ಮೇಘ ರಂಜಿನಿ
ಶ್ರೀ ಬಪ್ಪನಾಡು ಮೇಳ == ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿ – ಶ್ರೀ ದೇವಿ ಮಾರಿಯಮ್ಮ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions