ಮೇಳಗಳ ಇಂದಿನ (14.12.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಪಡುಕೋಣೆ ಕೋಟೆಗುಡ್ಡೆ ಶಾಲಾ ವಠಾರ – ಭಾರ್ಗವ ವಿಜಯ – ಜಾಂಬವತಿ ಕಲ್ಯಾಣ
ಕಟೀಲು ಒಂದನೇ ಮೇಳ == ಕಟೀಲು ಸಾನಿಧ್ಯ ಹಾಲ್
ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ
ಕಟೀಲು ಮೂರನೇ ಮೇಳ== ಸ್ಮಿತಾಲಕ್ಷ್ಮಿ ನಿಲಯ, ಹುಣ್ಸೆಕಟ್ಟೆ ಪೆರ್ಮುದೆ ತೆಂಕ ಎಕ್ಕಾರು
ಕಟೀಲು ನಾಲ್ಕನೇ ಮೇಳ == ಫಳ್ನೀರು ಹೌಸ್, ತೇವುಲ, ಕುತ್ತಾರುಪದವು
ಕಟೀಲು ಐದನೇ ಮೇಳ == ಉಳೆಪಾಡಿ, ಶಿಮಂತೂರು ದೇವಸ್ಥಾನದ ವಠಾರ
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಶ್ರೀ ಮಹಾಲಕ್ಷ್ಮಿ ಸದನ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಆತ್ಮಾಂಜಲಿ
ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ ಅನಂತಪದ್ಮನಾಭ ದೇವಸ್ಥಾನದ ಬಳಿ – ಓಂಕಾರ ರೂಪಿಣಿ
ಶ್ರೀ ಪೆರ್ಡೂರು ಮೇಳ == ಶಂಕರನಾರಾಯಣ – ಕೃಷ್ಣಕಾದಂಬಿನಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಾವಿಗೆದ್ದೆ ನಾಗೂರು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಮಕ್ಕಿಗದ್ದೆಮನೆ ನಾಯ್ಕನಕಟ್ಟೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಶ್ರೀ ರಾಘವೇಂದ್ರ ನಿಲಯ ಕೋಣ್ಕಿನಾಡ
ಶ್ರೀ ಪಾವಂಜೆ ಮೇಳ == ಮಂಗಳೂರು ಪುರಭವನ – ಧರ್ಮ ಸಿಂಹಾಸನ
ಕಮಲಶಿಲೆ ಮೇಳ == ಗುಡಿಕೇರಿ ಉಳ್ಳೂರು – 74
ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ
ಶ್ರೀ ಸೌಕೂರು ಮೇಳ == ‘ಮುಂಬಾರು
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು == ಮುಡಿಪು ಮುಡಿಪುನ್ನಾರ್ ದೇವಸ್ಥಾನದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಸೋಮೇಶ್ವರ ಈಶ್ವರ ದೇವಸ್ಥಾನ ವಠಾರ – ಮಹಾದೇವಿ ಮಹೇಶ್ವರಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋರಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ
ಶ್ರೀ ಹಿರಿಯಡಕ ಮೇಳ == ಉಪ್ಪಿನಕೋಟೆ – ಮಂತ್ರಭೈರವಿ
ಶ್ರೀ ಶನೀಶ್ವರ ಮೇಳ == ಅರೆಕಲ್ಮನೆ ಸಿದ್ಧಾಪುರ
ಶ್ರೀ ಸಿಗಂದೂರು ಮೇಳ == ಕಂಚಿನಕೂಡ್ಲು ಆಲೂರು ಕ್ರಾಸ್
ಶ್ರೀ ನೀಲಾವರ ಮೇಳ ==ಕಾಸನಕಟ್ಟೆ ಮೇಲುಜಡ್ಡು – ಸ್ವಾಮಿ ವೀರ ಕಲ್ಲುಕುಟ್ಟಿಗ
ಶ್ರೀ ಹಟ್ಟಿಯಂಗಡಿ ಮೇಳ == ದಡಬಂಡೇಶ್ವರ ಬಲರಾಮ ದೇವಸ್ಥಾನ – ವಾತಾಪಿ ಗಣಪತಿ
ಶ್ರೀ ಹಾಲಾಡಿ ಮೇಳ == ನಾವುಂದ ಬಡಾಕೇರಿ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವಠಾರ
ಶ್ರೀ ಬಪ್ಪನಾಡು ಮೇಳ == ಹಳೆಯಂಗಡಿ ಪಡುಪಣಂಬೂರು ಜೈನ ಬಸದಿ ಬಳಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಮಂಗಳಾದೇವಿ ಮೇಳ == ಮಂಗಳಾದೇವಿ ಕ್ಷೇತ್ರದಲ್ಲಿ – ಸೇವೆಯಾಟ ಪಾಂಡವ ಅಶ್ವಮೇಧ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions