Saturday, January 18, 2025
Homeಇಂದಿನ ಕಾರ್ಯಕ್ರಮಹನುಮಗಿರಿ ಮೇಳದ ಸೇವೆಯಾಟ ಇಂದು (10.12.2021)

ಹನುಮಗಿರಿ ಮೇಳದ ಸೇವೆಯಾಟ ಇಂದು (10.12.2021)

ಹನುಮಗಿರಿ ಮೇಳದ ಈ ಸಾಲಿನ ತಿರುಗಾಟ ಇಂದು ಆರಂಭವಾಗುತ್ತಿದೆ. ಪುತ್ತೂರು ತಾಲೂಕು ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ಇಂದು “ಅಶ್ವಮೇಧ” ಎಂಬ ಪ್ರಸಂಗದ ಪ್ರಥಮ ಸೇವೆಯಾಟದೊಂದಿಗೆ ಮೇಳವು ತಿರುಗಾಟಕ್ಕೆ ಹೊರಡಲಿದೆ. ವಿವರಗಳಿಗೆ ಚಿತ್ರ ನೋಡಿ. 

RELATED ARTICLES

Most Popular

Recent Comments