ಕಟೀಲು ಒಂದನೇ ಮೇಳ == ಅಧ್ವರತ್ರಯ – ಶ್ರೀ ದೇವಿ ಭಕ್ತವೃಂದ, ಹೊಸಬೆಟ್ಟು, ಕುಳಾಯಿ
ಕಟೀಲು ಎರಡನೇ ಮೇಳ == ಗಜೇಂದ್ರ ಮೋಕ್ಷ, ತರಣಿಸೇನ, ಜಾಂಬವತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ – ನವೋದಯ ಮಿತ್ರವೃಂದ, ನೆತ್ತರಕೆರೆ, ಪುದು, ಬಂಟ್ವಾಳ
ಕಟೀಲು ಮೂರನೇ ಮೇಳ== ಭಕ್ತ ಮಾರ್ಕಂಡೇಯ, ದ್ರೌಪದಿ ಪ್ರತಾಪ – ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ ಮಾರಿಯಮ್ಮಗೋಳಿ ಕೋಣಾಜೆ
ಕಟೀಲು ನಾಲ್ಕನೇ ಮೇಳ == ದೇವಿ ಮಹಾತ್ಮೆ – ಗುರುಪುರ ಕುಕ್ಕುದಕಟ್ಟೆ ಹತ್ತು ಸಮಸ್ತರು
ಕಟೀಲು ಐದನೇ ಮೇಳ == ಮಥುರಾ ಮಹೀಂದ್ರ – ಸಾದೂರ,ಅಡ್ಡೂರು
ಕಟೀಲು ಆರನೇ ಮೇಳ == ತ್ರಿಜನ್ಮ ಮೋಕ್ಷ – ಕಟೀಲು ಕ್ಷೇತ್ರ, ಸರಸ್ವತಿ ಸದನ