Saturday, January 18, 2025
Homeಇಂದಿನ ಕಾರ್ಯಕ್ರಮಮೇಳಗಳ ಇಂದಿನ (01.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 

ಕಟೀಲು ಒಂದನೇ ಮೇಳ == ‘ಶ್ರೀ ರಕ್ತೇಶ್ವರಿ ದೇವಸ್ಥಾನದ ವಠಾರ, ಬಂಟ್ವಾಳ 

ಕಟೀಲು ಎರಡನೇ ಮೇಳ == ಕೊಡೆತ್ತೂರುಗುತ್ತು ದೇವಸ್ಯಗುತ್ತು ಸೇವೆ 

ಕಟೀಲು ಮೂರನೇ ಮೇಳ== ಕಟೀಲು ಕ್ಷೇತ್ರದಲ್ಲಿ 

ಕಟೀಲು ನಾಲ್ಕನೇ ಮೇಳ  == ಎಕ್ಕಾರು ಗುಡ್ಡೆಸ್ಥಾನದ ಬಳಿ 

ಕಟೀಲು ಐದನೇ ಮೇಳ == ಸೂರಿಂಜೆ 

ಕಟೀಲು ಆರನೇ ಮೇಳ == ಬನತ್ತಡಿ ಮನೆ, ನಾರಳ ವಯಾ ಗಂಜಿಮಠ 

ಮಂದಾರ್ತಿ ಒಂದನೇ ಮೇಳ  ==  ಪಠೇಲರ ಮನೆ, ಹೆಗ್ಗುಂಜೆ – ಕಟ್ಟುಕಟ್ಟಳೆ 

ಮಂದಾರ್ತಿ ಎರಡನೇ ಮೇಳ   ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   ==  ಹೆನ್ನಿಕೊಕ್ಕರ್ಣೆ 

ಮಂದಾರ್ತಿ ಐದನೇ ಮೇಳ  ==  ಮಾತಾಪಿತ ನಿಲಯ, ಹೊಸಕಳಿ, ಕಟ್ ಬೆಲ್ತೂರು 

ಶ್ರೀ ಪೆರ್ಡೂರು ಮೇಳ ==  ಬೀಜೂರು ಶ್ರೀ ದುರ್ಗಾಪರಮೇಶ್ವರೀ ಮುಖಮಂಟಪದ ಎದುರು – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಕಲ್ಮಕ್ಕಿಮನೆ, ನೈಕಂಬ್ಳಿ, ಚಿತ್ತೂರು

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==   ಹೊಸಮಕ್ಕಿ, ಕಕ್ಕುಂಜೆ, ಹಾಲಾಡಿ – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ  == ಜಗನ್ನಾಥ, ಬಾಂಡ್ಯ 

ಶ್ರೀ ಸೌಕೂರು ಮೇಳ ==  ಗುಲ್ವಾಡಿ ದೊಡ್ಮನೆ ಬಂಧುಗಳು 

ಶ್ರೀ ಬೆಂಕಿನಾಥೇಶ್ವರ ಮೇಳ  == ಶ್ರೀ ಕ್ಷೇತ್ರ ಕಳವಾರು – ಪಾಂಡವಾಶ್ವಮೇಧ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಪಂಜುರ್ಲಿ ಸನ್ನಿಧಾನ – ಪ್ರಥಮ ಸೇವೆ – ಕಂಸ ದಿಗ್ವಿಜಯ, ಚಿತ್ರಾಕ್ಷಿ ಕಲ್ಯಾಣ 

ಶ್ರೀ ಶನೀಶ್ವರ ಮೇಳ == ಅಂಬೇಡ್ಕರ್ ಯುವಕ ಮಂಡಲ ವಠಾರ, ಜನ್ಸಾಲೆ 

ಶ್ರೀ ನೀಲಾವರ ಮೇಳ  == ಹೊನ್ನಾಳ ಬಸ್ ನಿಲ್ದಾಣದ ಬಳಿ – ಮಹಾಸ್ವಾಮಿ ಕೊರಗಜ್ಜ 

ಶ್ರೀ ಬಪ್ಪನಾಡು ಮೇಳ == ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ – ಭಕ್ತಿದ ಬಲಿಮೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments