ಮೇಳಗಳ ಇಂದಿನ (30.11.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ – ಶ್ರೀ ಶನೀಶ್ವರ ಮಹಾತ್ಮೆ
ಕಟೀಲು ಒಂದನೇ ಮೇಳ == ಕದ್ರಿ ಕ್ಷೇತ್ರದ ರಾಜಾಂಗಣ
ಕಟೀಲು ಎರಡನೇ ಮೇಳ == ಪೊಳಲಿ ಸೇವೆ – ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಎದುರು
ಕಟೀಲು ಮೂರನೇ ಮೇಳ== ಶಿಬರೂರು ಸೇವೆ
ಕಟೀಲು ನಾಲ್ಕನೇ ಮೇಳ == ಶ್ರೀ ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಹತ್ತು ಸಮಸ್ತರು
ಕಟೀಲು ಐದನೇ ಮೇಳ == ರತ್ನಾಕರ ಆಚಾರ್ಯ ಸೇಮೆಗುರಿ, ಕಣಂಜಾರು, ಬೈಲೂರು
ಕಟೀಲು ಆರನೇ ಮೇಳ == ಶಾಂತಿಭವನ, ಬಜಪೆ ಬಸ್ ಸ್ಟಾಂಡ್ ಬಳಿ
ಮಂದಾರ್ತಿ ಒಂದನೇ ಮೇಳ == ಅರಿ ವಿನಾಯಕ ದೇವಸ್ಥಾನ ಆನೆಗುಡ್ಡೆ ಕುಂಭಾಶಿ – ಕಟ್ಟುಕಟ್ಟಳೆ
ಮಂದಾರ್ತಿ ಎರಡನೇ ಮೇಳ == ತಗ್ಗಿನಬೈಲು, ಗುಂಡ್ಮಿ, ಸಾಸ್ತಾನ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ
ಮಂದಾರ್ತಿ ಐದನೇ ಮೇಳ == ನರ್ಸಿಬೆಟ್ಟು, ಹಾರ್ದಳ್ಳಿ, ಮಂಡಳ್ಳಿ, ಬಿದ್ಕಲ್ ಕಟ್ಟೆ
ಶ್ರೀ ಪೆರ್ಡೂರು ಮೇಳ == ಕ್ಷೇತ್ರದಲ್ಲಿ – ಪ್ರಥಮ ದೇವರ ಸೇವೆಯಾಟ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜೀತಮಕ್ಕಿ, ಮೂಡುಮುಂದ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಕಣಿಮನೆ, ಮಸ್ಕಿ, ನಾವುಂದ – ಶ್ರೀ ದೇವಿ ಮಹಾತ್ಮೆ
ಶ್ರೀ ಪಾವಂಜೆ ಮೇಳ == ಬಗ್ಗರ್ ಬೆಟ್ಟು ಕೆಮ್ಮಣ್ಣು – ಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ == ಚಕ್ರ ಮೈದಾನ ಹಳ್ಳಿಹೊಳೆ
ಶ್ರೀ ಸೌಕೂರು ಮೇಳ == ಸೌಕೂರು ಭಂಡಾರರ ಮನೆ – ಭಸ್ಮಾಸುರ ಮೋಹಿನಿ, ಚಂದ್ರಾವಳಿ ವಿಲಾಸ
ಶ್ರೀ ಶನೀಶ್ವರ ಮೇಳ == ಸಿದ್ಧಾಪುರ ವಾರಾಹಿ ರಸ್ತೆ
ಶ್ರೀ ನೀಲಾವರ ಮೇಳ == ಉಪ್ಪಿನಕೋಟೆ ರಿಕ್ಷಾ ನಿಲ್ದಾಣ ಬಳಿ – ಮಧುರ ಮೇಘನ
ಶ್ರೀ ಬಪ್ಪನಾಡು ಮೇಳ == ಮಾರಡ್ಕ – ಭಕ್ತಿದ ಬಲಿಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions