ಮೇಳಗಳ ಇಂದಿನ (28.11.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನ
ಮಂದಾರ್ತಿ ಒಂದನೇ ಮೇಳ == ಶ್ರೀ ಕ್ಷೇತ್ರದಲ್ಲಿ ಐದು ಮೇಳಗಳ ಪ್ರಥಮ ಸೇವೆಯಾಟ
ಮಂದಾರ್ತಿ ಎರಡನೇ ಮೇಳ == ಶ್ರೀ ಕ್ಷೇತ್ರದಲ್ಲಿ ಐದು ಮೇಳಗಳ ಪ್ರಥಮ ಸೇವೆಯಾಟ
ಮಂದಾರ್ತಿ ಮೂರನೇ ಮೇಳ == ಶ್ರೀ ಕ್ಷೇತ್ರದಲ್ಲಿ ಐದು ಮೇಳಗಳ ಪ್ರಥಮ ಸೇವೆಯಾಟ
ಮಂದಾರ್ತಿ ನಾಲ್ಕನೇ ಮೇಳ == ಶ್ರೀ ಕ್ಷೇತ್ರದಲ್ಲಿ ಐದು ಮೇಳಗಳ ಪ್ರಥಮ ಸೇವೆಯಾಟ
ಮಂದಾರ್ತಿ ಐದನೇ ಮೇಳ == ಶ್ರೀ ಕ್ಷೇತ್ರದಲ್ಲಿ ಐದು ಮೇಳಗಳ ಪ್ರಥಮ ಸೇವೆಯಾಟ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ನಾಗಲಕ್ಷ್ನ್ಮಿ ಸಭಾಭವನ, ಕಲ್ಕಟ್ಟೆ, ಬಿದ್ಕಲ್ ಕಟ್ಟೆ, ಎರಡೂ ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಶ್ರೀ ನಾಗಲಕ್ಷ್ನ್ಮಿ ಸಭಾಭವನ, ಕಲ್ಕಟ್ಟೆ, ಬಿದ್ಕಲ್ ಕಟ್ಟೆ, ಎರಡೂ ಮೇಳಗಳ ಕೂಡಾಟ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಅಂಬ್ಲಾಡಿ, ದೊಡ್ಡಹಿತ್ಲು, ಕಟ್ ಬೆಲ್ತೂರು
ಶ್ರೀ ಪಾವಂಜೆ ಮೇಳ == ಕಳ್ಳಿಗೆ, ಪಚ್ಚಿನಡ್ಕ – ಶ್ರೀ ದೇವಿ ಲಲಿತೋಪಾಖ್ಯಾನ
ಕಮಲಶಿಲೆ ಮೇಳ == ಮಾನಂಜೆ ಶಾಲೆ, ಕಮಲಶಿಲೆ
ಶ್ರೀ ಶನೀಶ್ವರ ಮೇಳ == ಆಲೂರು ಶ್ರೀ ರಾಮಮಂದಿರ ಬಳಿ
ಶ್ರೀ ನೀಲಾವರ ಮೇಳ == ನಾಯಕವಾಡಿ ಕ್ರಾಸ್
ಶ್ರೀ ಬಪ್ಪನಾಡು ಮೇಳ == ಪಡುಪಣಂಬೂರು ಅರಮನೆ ಮುಂಭಾಗ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions