ಸಾಂದರ್ಭಿಕ ಚಿತ್ರ
ಇಂದು 17.11.2021ರ ಬುಧವಾರ ರಾತ್ರಿ 7.30ಕ್ಕೆ ಸರಿಯಾಗಿ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಚಕ್ರೇಶ್ವರ ಪರೀಕ್ಷಿತ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಹಿಮ್ಮೇಳ: ಪುತ್ತಿಗೆ ರಘುರಾಮ ಹೊಳ್ಳ, ರವಿಚಂದ್ರ ಕನ್ನಡಿಕಟ್ಟೆ, ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಪದ್ಮನಾಭ ,ಉಪಾಧ್ಯಾಯ, ಮುರಾರಿ ಕಡಂಬಳಿತ್ತಾಯ, ಮುರಾರಿ ಸುಬ್ರಹ್ಮಣ್ಯ ಭಟ್ ಪಂಜಿಗದ್ದೆ
ಹಾಸ್ಯ: ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ್ ಕುಮಾರ್ ಕಟೀಲು.
ಮುಮ್ಮೇಳ: ಪರೀಕ್ಷಿತ: ಸುಬ್ರಾಯ ಹೊಳ್ಳ ಕಾಸರಗೋಡು,ಜನಮೇಜಯ: ಸುಣ್ಣಂಬಳ ವಿಶ್ವೇಶ್ವರ ಭಟ್, ಶಮೀಕ ಋಷಿ: ವಾಟೆಪಡ್ಪು ವಿಷ್ಣು ಶರ್ಮ, ಕಲಿಪುರುಷ: ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಇರಾವತಿ : ರವಿ ಅಲೆವೂರಾಯ ವರ್ಕಾಡಿ, ರಕ್ತಾಕ್ಷ: ಹರಿನಾರಾಯಣ ಭಟ್ ಎಡನೀರು, ಮಂತ್ರಿ: ಉಮೇಶ ಕುಪ್ಪೆಪದವು, ಸೇನಾಧಿಪತಿ: ಅಕ್ಷಯ ಸುವರ್ಣ,
ಜನಮೇಜಯನ ತಮ್ಮಂದಿರು: ರವಿ ಭಟ್ ನೆಲ್ಯಾಡಿ, ವೃಷಭ್ ಶೆಟ್ಟಿ, ದೇವೇಂದ್ರ: ಅರಳ ಗಣೇಶ್ ಶೆಟ್ಟಿ, ಶೃಂಗಿ: ಪ್ರೇಮರಾಜ್ ಕೊಯಿಲ, ತಕ್ಷಕ: ಲಕ್ಷ್ಮಣ ಕುಮಾರ್ ಮರಕಡ, ವನಪಾಲಕರು: ಚಿಂತನ್ ಆರ್.ಕೆ, ಚಿರಾಗ್ ಆರ್.ಕೆ, ಆಸ್ತೀಕ: ಮುಕ್ಕ ರಾಮಚಂದ್ರ, ಗುರುವಾಯಾರಪ್ಪ: ಶ್ರೀ ಸಂದೀಪ್ ಶೆಟ್ಟಿ ದೋಟ.
ವೇಷಭೂಷಣ: ಶ್ರೀ ಗಣೇಶ ಕಲಾವೃಂದ, ಪೈವಳಿಕೆ. ಸಂಯೋಜನೆ: ಶ್ರೀಕೃಷ್ಣ ಯಕ್ಷಸಭಾ ಮಲ್ಲಿಕಟ್ಟೆ, ಕದ್ರಿ
live link
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions