6-11-2021ನೇ ಶನಿವಾರ ರಾತ್ರಿ 7 ಗಂಟೆಯಿಂದ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ 7 ನೇ ವರುಷದ
‘ತಲಪಾಡಿ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸುಮುಖ ಮಂಟಪ. ಗಂಗಾಪುರ ದೇವಿನಗರ ತಲಪಾಡಿ ಎಂಬಲ್ಲಿ ರಾತ್ರಿ 7 ಗಂಟೆಯಿಂದ ನಡೆಯಲಿರುವ ಯಕ್ಷಗಾನ ಪ್ರದರ್ಶನದಲ್ಲಿ ‘ಕಿರಾತಾರ್ಜುನ’ ಮತ್ತು ‘ಕೃಷ್ಣಾರ್ಜುನ ಕಾಳಗ’ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
7 .ಗಂಟೆಯಿಂದ .10 ಗಂಟೆಯವರೆಗೆ
ಕಿರಾತಾರ್ಜುನ
ಹಿಮ್ಮೇಳ :
ಭಾಗವತರು …ರಾಮಕೃಷ್ಣ ಮಯ್ಯ ಸಿರಿಬಾಗಿಲು
ಚೆಂಡೆ.. .ಮುರಾರಿ ಕಡಂಬಳಿತ್ತಾಯ
ಮದ್ದಳೆ …ಕೃಷ್ಣ ಪ್ರಕಾಶ್ ಉಳಿತ್ತಾಯ
ಚಕ್ರತಾಳ ..ರಾಜೇಂದ್ರ ಕೃಷ್ಣ
ಮುಮ್ಮೇಳ
ಅರ್ಜುನ… ಸುಬ್ರಾಯಹೊಳ್ಳ, ಕಾಸರಗೋಡು
ಬ್ರಾಹ್ಮಣರು.. ಬಂಟ್ವಾಳ ಜಯರಾಮ ಆಚಾರ್ಯ
ಕಪಟ ದೇವೇಂದ್ರ ..ತಾರನಾಥ ರೈ ಕುಂಬ್ರ
ಈಶ್ವರ…ತಾರಾನಾಥ ಬಲ್ಯಾಯ ವರ್ಕಾಡಿ
ಪಾರ್ವತಿ..ಪ್ರಸಾದ್ ಸವಣೂರು
ಶಬರ …ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
ಶಬರಿ …ಅರುಣ್ ಕೋಟ್ಯಾನ್
ಶಬರ ಪಡೆ.. .ಶಿವರಾಜ್, ಬಜಕೂಡ್ಲು .
ಅಜಿತ್, ಪುತ್ತಿಗೆ.
ಅಕ್ಷಯ್ ಭಟ್, ಮೂಡುಬಿದ್ರೆ
ಮುದಿಯಪ್ಪಣ್ಣ ..ಬಾಲಕೃಷ್ಣ ಮಣಿಯಾಣಿ
ರಾತ್ರಿ 10 ಗಂಟೆಯಿಂದ
ಪ್ರಸಂಗ .ಕೃಷ್ಣಾರ್ಜುನ ಕಾಳಗ
ಹಿಮ್ಮೇಳ:
ಭಾಗವತರು..ಪುತ್ತಿಗೆ ರಘುರಾಮ ಹೊಳ್ಳರು
ಸತೀಶ್ ಶೆಟ್ಟಿ ,ಬೊಂದೇಲ್
ದೇವಿ ಪ್ರಸಾದ್ ಆಳ್ವ ,ತಲಪಾಡಿ
ಚೆಂಡೆ ..ದೇಲಂತಮಜಲು ಸುಬ್ರಹ್ಮಣ್ಯ ಭಟ್
ಮದ್ದಳೆ.. ಪ್ರಶಾಂತ್ ಶೆಟ್ಟಿ, ವಗೆನಾಡು ,
ಲವ ಕುಮಾರ್ ಐಲ
ಚಕ್ರತಾಳ ..ರಾಜೇಂದ್ರ ಕೃಷ್ಣ
ಮುಮ್ಮೇಳ :
ಗಯ ..ಚಂದ್ರಶೇಖರ, ಧರ್ಮಸ್ಥಳ
ಕೃಷ್ಣ. .1.ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಕೃಷ್ಣ …2 ದಿನೇಶ್ ಶೆಟ್ಟಿ ಕಾವಳಕಟ್ಟೆ
ನಾರದ ..ಜಯರಾಮ ಆಚಾರ್ಯ, ಬಂಟ್ವಾಳ
ಅರ್ಜುನ 1. ಕೊಂಡದಕುಳಿ ರಾಮಚಂದ್ರ ಹೆಗ್ಡೆ
ಅರ್ಜುನ 2 . ಸುಣ್ಣಂಬಳ ವಿಶ್ವೇಶ್ವರಭಟ್
ಧರ್ಮರಾಯ …ತಾರನಾಥ ರೈ ಕುಂಬ್ರ
ಭೀಮ ..ಮಣೀಶ್ ಪಾಟಾಳಿ, ಎಡನೀರು
ನಕುಲ …ಪ್ರಕಾಶ್ ನಾಯಕ್, ನೀರ್ಚಾಲು
ಸಹದೇವ ..ಅಜಿತ್ ಪುತ್ತಿಗೆ
ಸುಭದ್ರೆ ..ನೀಲ್ಕೋಡು ಶಂಕರ ಹೆಗ್ಡೆ
ಅಭಿಮನ್ಯು ..ಲೋಕೇಶ್ ಮುಚ್ಚೂರು
ರುಕ್ಮಿಣಿ… ರಕ್ಷಿತ್ ಶೆಟ್ಟಿ ,ಪಡ್ರೆ
ಮಕರಂದ …ಜಯರಾಮ ಆಚಾರ್ಯ ,ಬಂಟ್ವಾಳ
ದಾರುಕ ..ಬಾಲಕೃಷ್ಣ ಮಣಿಯಾಣಿ
ಬಲರಾಮ ..ರಾಧಾಕೃಷ್ಣ ನಾವಡ, ಮಧೂರು
ಈಶ್ವರ ..ಪ್ರಸಾದ್ ,ಸವಣೂರು
ವಿಸೂ .
ಊಟ, ಲಘು ಉಪಹಾರ ಇದೆ.
ಸಭಾಕಾರ್ಯಕ್ರಮ ಇರುವುದಿಲ್ಲ.
ಕ್ಲಪ್ತ ಸಮಯಕ್ಕೆ ಆರಂಭ .
ಮಳೆಗೆ ಅಡ್ಡಿಯಾಗದ ಹಾಗೆ ಚಪ್ಪರದ ವ್ಯವಸ್ಥೆ ಇದೆ.
ಸರಕಾರದ ಕಾನೂನು ಪಾಲಿಸಿ
ಮಾಸ್ಕ್ ಕಡ್ಡಾಯವಾಗಿ ಧರಿಸಿ .
ಶುಭಾಶಯಗಳೊಂದಿಗೆ
ಯಕ್ಷಮಿತ್ರ ಸೇವಾ ಬಳಗ ತಲಪಾಡಿ .ಸರ್ವಸದಸ್ಯರು
ಸಂತೋಷ್ ಅಲಂಕಾರಗುಡ್ಡೆ
8722369514