Saturday, January 18, 2025
Homeಯಕ್ಷಗಾನಸರ್ಪಂಗಳ ಯಕ್ಷೋತ್ಸವ ದಶಮಾನೋತ್ಸವ ಸಂಭ್ರಮ ನಾಳೆ (01.10.2021)

ಸರ್ಪಂಗಳ ಯಕ್ಷೋತ್ಸವ ದಶಮಾನೋತ್ಸವ ಸಂಭ್ರಮ ನಾಳೆ (01.10.2021)

ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಪ್ರಯುಕ್ತ ನಡೆಯುವ ಸರ್ಪಂಗಳ ಯಕ್ಷೋತ್ಸವ ಈ ವರ್ಷ ದಶಮಾನೋತ್ಸವ ಸಂಭ್ರಮವನ್ನು ಕಾಣುತ್ತಿದೆ. ಈ  ಸರ್ಪಂಗಳ ಯಕ್ಷೋತ್ಸವ ದಶಮಾನೋತ್ಸವ ಸಂಭ್ರಮವು ನಾಳೆ ದಿನಾಂಕ  01.10.2021ರಂದು ಸಂಜೆ 6 ಘಂಟೆಯಿಂದ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ  ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments