Saturday, January 18, 2025
Homeಯಕ್ಷಗಾನಜಬ್ಬಾರ್ ಸಮೋ ಅವರಿಗೆ 'ವನಜ ರಂಗಮನೆ' ಪ್ರಶಸ್ತಿ

ಜಬ್ಬಾರ್ ಸಮೋ ಅವರಿಗೆ ‘ವನಜ ರಂಗಮನೆ’ ಪ್ರಶಸ್ತಿ

ಸುಳ್ಯದ ‘ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ)’ ನೀಡುವ ಈ ವರ್ಷದ ‘ವನಜ ರಂಗಮನೆ’ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶ್ರೀ ಜಬ್ಬಾರ್ ಸಮೋ ಅವರು ಆಯ್ಕೆಯಾಗಿದ್ದಾರೆ. 22.08.2021ರ ಆದಿತ್ಯವಾರ ಸುಳ್ಯದ ರಂಗಮನೆಯಲ್ಲಿ ನಡೆಯುವ ಸಮಾರಂಭದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments