Saturday, January 18, 2025
Homeಸುದ್ದಿಕುರಿಯ ಪ್ರತಿಷ್ಠಾನದಿಂದ ಇಂದು ತಾಳಮದ್ದಳೆ ಲೈವ್ - ಪಾರ್ಥಪ್ರಹಾರ 

ಕುರಿಯ ಪ್ರತಿಷ್ಠಾನದಿಂದ ಇಂದು ತಾಳಮದ್ದಳೆ ಲೈವ್ – ಪಾರ್ಥಪ್ರಹಾರ 

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಆಯೋಜಿಸುತ್ತಿರುವ ತಾಳಮದ್ದಳೆ ಸಪ್ತಾಹದ ಕೊನೆಯ ತಾಳಮದ್ದಳೆ ಇಂದು ಶುಕ್ರವಾರ, 18.06.2021ರಂದು ರಾತ್ರಿ 7ರಿಂದ 9.30ರ ವರೆಗೆ ನಡೆಯಲಿದೆ. ನೇರಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ನೇರಪ್ರಸಾರದ ಲಿಂಕ್  ಕೆಳಗಡೆ ಇದೆ. 

https://www.youtube.com/channel/UCPJGWq5hi4ZRh0dHXVMO5QQ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments