Saturday, January 18, 2025
Homeಲೇಖನಜಾಗ ಇದ್ದಲ್ಲಿ ತಮ್ಮ ವಾಹನಗಳನ್ನು ನುಗ್ಗಿಸುವವರು ಈ ವೀಡಿಯೋವನ್ನು  ನೋಡಲೇಬೇಕು 

ಜಾಗ ಇದ್ದಲ್ಲಿ ತಮ್ಮ ವಾಹನಗಳನ್ನು ನುಗ್ಗಿಸುವವರು ಈ ವೀಡಿಯೋವನ್ನು  ನೋಡಲೇಬೇಕು 

ಯಾಕೋ ಈಗ ವೀಡಿಯೋ ತುಂಬಾ ಇಷ್ಟ ಆಯಿತು. ಸ್ವಲ್ಪ ಎಡೆ ಸಿಕ್ಕಿದರೂ ಸಾಕು. ತಮ್ಮ ವಾಹನವನ್ನು ನುಗ್ಗಿಸಿ ಟ್ರಾಫಿಕ್ ಜಾಮ್ ಉಂಟುಮಾಡುವವರಿಗೆ ಈ ದೃಶ್ಯ ಒಂದು ಪಾಠದಂತಿದೆ. ಇಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ಅರ್ಧದಷ್ಟು ಭಾಗಕ್ಕೆ ಮಾತ್ರ ಗೇಟ್ ಹಾಕಿದ್ದರೂ ಶಿಸ್ತಿನ ಸಿಪಾಯಿಗಳಂತಿರುವ ನೆದರ್ಲ್ಯಾಂಡ್ ದೇಶದ ವಾಹನ ಚಾಲಕರು ಮೆಚ್ಚುಗೆಯಾಗುತ್ತಾರೆ.   ಈ ರೀತಿಯ ಶಿಸ್ತಿನ ಮನೋಭಾವವನ್ನು ಬೆಳೆಸಿಕೊಂಡರೆ ಸಂಭಾವ್ಯ ಅಫಘಾತಗಳನ್ನೂ ತಪ್ಪಿಸಬಹುದು.

RELATED ARTICLES

Most Popular

Recent Comments