18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ ದೊರೆಯುವುದು ಕಷ್ಟಸಾಧ್ಯ. ಆದುದರಿಂದ ನಾಳೆಯಿಂದಲೇ ಆ ವಯೋಮಾನದವರು ಆಸ್ಪತ್ರೆಗೆ ಬರುವ ಅಗತ್ಯವಿಲ್ಲ ಎಂದು ಅರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಅಗತ್ಯವಿರುವಷ್ಟು ಲಸಿಕೆಯ ಲಭ್ಯತೆ ನಮ್ಮಲ್ಲಿ ಇಲ್ಲದಿರುವುದರಿಂದ 18 ರಿಂದ 44ರ ವಯೋಮಾನದವರು ಮುಂದಿನ ಮಾಹಿತಿ ಬರುವ ತನಕ ಕಾಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Recent Comments
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on
ನಮ್ಮ ಬಗ್ಗೆ
on