ಕೋವಿಡ್ ಸಂಬಂಧಿತ ಸರಕಾರದ ಕಟ್ಟುನಿಟ್ಟಿನ ಕ್ರಮಗಳ ಪರಿಣಾಮದಿಂದ ಕೆಲವು ಯಕ್ಷಗಾನ ಮೇಳಗಳು ತಮ್ಮ ತಿರುಗಾಟವನ್ನು ತಾತ್ಕಾಲಿಕವಾಗಿ ಅಂದರೆ ಮೇ 4ರ ವರೆಗೆ ಸ್ಥಗಿತಗೊಳಿಸಿವೆ. ಇನ್ನುಳಿದ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ.
ವಿ. ಸೂ: ಯಾವುದೇ ಕ್ಷಣದಲ್ಲಿ ಕೆಳಗಿನ ಯಕ್ಷಗಾನ ಪ್ರದರ್ಶನಗಳು ರದ್ದಾಗುವ ಸಾಧ್ಯತೆಯಿರುವುದರಿಂದ ಕಲಾಭಿಮಾನಿಗಳು ವಿಚಾರಣೆಯ ನಂತರವೇ ಪ್ರದರ್ಶನಕ್ಕೆ ತೆರಳುವುದು ಸೂಕ್ತ
ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಮೇಳಗಳು ತಮ್ಮ ಪ್ರದರ್ಶನದ ಸಮಯವನ್ನು ಇಂದು ಮಧ್ಯಾಹ್ನ ಘಂಟೆ 2ರಿಂದ ರಾತ್ರಿ ಘಂಟೆ 8ರ ವರೆಗೆ ಬದಲಾಯಿಸಿವೆ. ನಾಳೆಯಿಂದ ತಮ್ಮ ಪ್ರದರ್ಶನಗಳನ್ನು ಮೇ 4ರ ತನಕ ರದ್ದುಪಡಿಸಿವೆ.
ಕಟೀಲು ಒಂದನೇ ಮೇಳ == ಕಣಿಯೂರು ಬೆಳ್ತಂಗಡಿ
ಕಟೀಲು ಎರಡನೇ ಮೇಳ == ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರ ಶಿಮಂತೂರು
ಕಟೀಲು ಮೂರನೇ ಮೇಳ== ‘ಪಂಚದುರ್ಗಾ’ ಪಡುಕೊಣಾಜೆ ವಯಾ ಮೂಡುಬಿದ್ರಿ
ಕಟೀಲು ನಾಲ್ಕನೇ ಮೇಳ == ಫರಂಗಿಪೇಟೆ ಸೇವಾಂಜಲಿಯ ವಠಾರದಲ್ಲಿ
ಕಟೀಲು ಐದನೇ ಮೇಳ == ‘ಶ್ರೀಕಾಳಿಕಾ’ ಕೊಡಿಪಾಡಿ, ಮಾಧವನಗರ ಚೇಳಾಯರು
ಕಟೀಲು ಆರನೇ ಮೇಳ == ‘ವ್ಯಾಸ ಕೃಷ್ಣ ನಿಲಯ’ ಬನ್ನಡ್ಕ ಬೆಳುವಾಯಿ
ಮಂದಾರ್ತಿ ಒಂದನೇ ಮೇಳ == ಶ್ರೀ ದುರ್ಗಾನುಗ್ರಹ ಹೊಸಮನೆ ವಕ್ವಾಡಿ
ಮಂದಾರ್ತಿ ಎರಡನೇ ಮೇಳ == ಜಾಜಿಬೆಟ್ಟು ಹಾರ್ದಳ್ಳಿ ಮಂಡಳ್ಳಿ ಜನ್ಯಾಡಿ
ಮಂದಾರ್ತಿ ಮೂರನೇ ಮೇಳ == ಕೋಡಿಮನೆ ಕಾಳಾವರ ಸಳ್ವಾಡಿ
ಮಂದಾರ್ತಿ ನಾಲ್ಕನೇ ಮೇಳ == ಕನ್ನಾರು ಹಳುವಳ್ಳಿ ಕರ್ಜೆ
ಮಂದಾರ್ತಿ ಐದನೇ ಮೇಳ == ಪವಿತ್ರ ನಿಲಯ ಕಾವುಡಿ ಬಾರ್ಕೂರು
ಶ್ರೀ ಹನುಮಗಿರಿ ಮೇಳ == ಮೇಳವು ತಮ್ಮ ಪ್ರದರ್ಶನಗಳನ್ನು ಮೇ ೪ರ ತನಕ ರದ್ದುಪಡಿಸಿದೆ.
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ರಾಮ ಮಂದಿರ ಪಡುಕೋಣೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕೆರ್ಜಾಡಿ ದೊಡ್ಮನೆ ಆರ್ಡಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಾಗರತ್ನ ನಿಲಯ ಕೋಣಾಲ್ ಪಂಚಮಕ್ಕಿ ರಾಗಿಹಕ್ಲು
ಶ್ರೀ ಪಾವಂಜೆ ಮೇಳ == ಮಾಹಿತಿಯ ಪ್ರಕಾರ ಮೇಳವು ತಮ್ಮ ಪ್ರದರ್ಶನಗಳನ್ನು ಮೇ ೪ರ ತನಕ ರದ್ದುಪಡಿಸಿದೆ.
ಕಮಲಶಿಲೆ ಮೇಳ ‘ಎ‘ == ಬಾಳ್ಕಟ್ಟು – ಕೂಡಾಟ
ಕಮಲಶಿಲೆ ಮೇಳ ‘ಬಿ‘ == ಬಾಳ್ಕಟ್ಟು – ಕೂಡಾಟ
ಶ್ರೀ ಅಮೃತೇಶ್ವರೀ ಮೇಳ == ಹಳವಳ್ಳಿ ಕೋಟೇಶ್ವರ
ಶ್ರೀ ಸೌಕೂರು ಮೇಳ == ಗೋಪಾಡಿ ಪಡುಚಾವಡಿಬೆಟ್ಟು – ಕರ್ಜೆ ಶ್ರೀ ಮಹಾಲಿಂಗೇಶ್ವರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ == ಸಿದ್ದಕಟ್ಟೆ ಕರ್ಪೆ ರಾಮಾಂಜನೇಯ ಭಜನಾ ಮಂದಿರ – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಬ್ರಹ್ಮಾವರ ವಾರಂಬಳ್ಳಿ ಇಂದಿರಾನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಟ್ಟಿಕುದ್ರು ಸುಲ್ಕನ್ ಬೆಟ್ಟು – ನೂತನ ಪ್ರಸಂಗ
ಶ್ರೀ ಹಿರಿಯಡಕ ಮೇಳ == ನೆಲ್ಲಿಗುಡ್ಡೆ – ಪವಿತ್ರ ಫಲ್ಗುಣಿ
ಶ್ರೀ ಶನೀಶ್ವರ ಮೇಳ == ಈಶ್ವರ ದೇವಸ್ಥಾನ ಹೊನೆಮಾವು ಹೆಬ್ಬುರುಳಿ ಸಂಪೇಕಟ್ಟೆ
ಶ್ರೀ ಸಿಗಂದೂರು ಮೇಳ == ನಾಗರಹಳ್ಳಿ ಶಾಲಾ ವಠಾರ
ಶ್ರೀ ನೀಲಾವರ ಮೇಳ == ಹಾಲಾಡಿ ತಟ್ಟುವಟ್ಟು – ದೈವ ಮಂಟಪ
ಶ್ರೀ ಮೇಗರವಳ್ಳಿ ಮೇಳ == ಉಪ್ಪಿನಕುದ್ರು ಗೋಪಾಲಕೃಷ್ಣ ದೇವಸ್ಥಾನ – ಪೌರಾಣಿಕ ಪ್ರಸಂಗ
ಶ್ರೀ ಹಾಲಾಡಿ ಮೇಳ == ಹುಯ್ಯಾರು – ನೂತನ ಪ್ರಸಂಗ
ಶ್ರೀ ಸಸಿಹಿತ್ಲು ಭಗವತೀ ಮೇಳ == ಹೊಸಂಗಡಿ ಕಡಂಬಾರ್ ಬೆಜ್ಜ – ರಂಗಸ್ಥಳ
ಶ್ರೀ ಸುಂಕದಕಟ್ಟೆ ಮೇಳ == ಪೊಳಲಿ ಪುಂಚಮೆ – ಬೊಳ್ಳಿಗಿಂಡೆ
- ಅಂಬಿಕಾ ವಿದ್ಯಾಲಯದ ನಿಹಾರಿಕಾಗೆ ಬಹುಮಾನ
- ತನ್ನದೇ ನವಜಾತ ಶಿಶುವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನ – ಆಸ್ಪತ್ರೆಯಿಂದಲೇ ಯುವತಿಯ ಬಂಧನ
- ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿಯು ತನ್ನ ಪತ್ನಿ, 3 ಮಕ್ಕಳನ್ನು ಕೊಂದ ನಂತರ ತಾನು ಆತ್ಮಹತ್ಯೆ
- ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ
- ಹೊಸ ಆಟೋರಿಕ್ಷಾ ಗೆಲ್ಲುವುದಕ್ಕಾಗಿ ಬೆಟ್ಟಿಂಗ್ ಕಟ್ಟಿದ ಸ್ನೇಹಿತರು – ಸ್ಪೋಟಕ ಪೆಟ್ಟಿಗೆಯ ಮೇಲೆ ಕುಳಿತ ಯುವಕ ಪಟಾಕಿ ಸ್ಪೋಟಗೊಂಡು ಸಾವು