ಮೇಳಗಳ ಇಂದಿನ (20.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಕರ್ಕುಂಜೆ ನೇರಳಕಟ್ಟೆ ಬಿಜ್ರಿ ಮನೆ ವಠಾರ – ತ್ರಿಪುರ ಮಥನ
ಮಂದಾರ್ತಿ ಒಂದನೇ ಮೇಳ == ತೆಂಕಬೈಲು ಶಿರಿಯಾರ
ಮಂದಾರ್ತಿ ಎರಡನೇ ಮೇಳ == ಶ್ಯಾನುಭಾಗರ ಬೆಟ್ಟು ಯದಾಡಿ ಮತ್ಯಾಡಿ
ಮಂದಾರ್ತಿ ಮೂರನೇ ಮೇಳ == ಆಚಾರ್ ಬೆಟ್ಟು ಕಾಕ್ತೋಟ 11ನೇ ಉಳ್ಳೂರು ಮೂಡುಮಠ
ಮಂದಾರ್ತಿ ನಾಲ್ಕನೇ ಮೇಳ == ಮಂಡಾಡಿ ರಟ್ಟಾಡಿ
ಮಂದಾರ್ತಿ ಐದನೇ ಮೇಳ == ಗಂಧಾಕ್ಷ ಕೊಮೆ ಮಧುವನ ಅಚ್ಲಾಡಿ
ಶ್ರೀ ಹನುಮಗಿರಿ ಮೇಳ == ಜಲ್ಲಿಗುಡ್ಡೆ ಬಜಾಲ್ ಕೈಡೇಲು (ಮಂಗಳೂರು) – ಶುಕ್ರನಂದನೆ (ರಾತ್ರಿ 9 ರಿಂದ)
ಶ್ರೀ ಪೆರ್ಡೂರು ಮೇಳ == ಕಟ್ಟೆತಾನ್ (ಯಡಾಡಿ ಮತ್ಯಾಡಿ) – ಕಾಳಿದಾಸ, ಮಾಯಾ ಮೃಗಾವತಿ (ಕಾಲಮಿತಿ ಸಂಜೆ 6ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊರಾಡಿಮನೆ ವಂಡ್ಸೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಐತ್ತೂರುಮನೆ ದೇವಲ್ಕುಂದ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಗುಡಾರಹಕ್ಲು ಗುಲ್ವಾಡಿ
ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಣೇಶಪುರ ಕಾಟಿಪಳ್ಳ – ಇಂದ್ರಜಿತು, ಸುರಪಾರಿಜಾತ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ‘ == ಗೋರಿಜೆಡ್ಡು ಆಜ್ರಿ
ಕಮಲಶಿಲೆ ಮೇಳ ‘ಬಿ‘ == ಶಾನ್ಕಟ್ಟು
ಶ್ರೀ ಅಮೃತೇಶ್ವರೀ ಮೇಳ == ಕಾಸನಗುಂದು
ಶ್ರೀ ಸೌಕೂರು ಮೇಳ == ಪಡು ಮುಂಡು ಚಿಕ್ಕಮ್ಮ ಸಪರಿವಾರ ದೇವಸ್ಥಾನ – ಪುಷ್ಪಚಂದನ
ಶ್ರೀ ಬೆಂಕಿನಾಥೇಶ್ವರ ಮೇಳ == ಸಿದ್ದಕಟ್ಟೆ ಹೆಣ್ಣೀರಪದವು ಶ್ರೀ ಭಗವತಿ ಮಂದಿರದ ಬಳಿ – ಮಹಿಮೆದ ಮಂತ್ರದೇವತೆ
ಶ್ರೀ ಮಡಾಮಕ್ಕಿ ಮೇಳ == ಹೆರಿಕುದ್ರು ಶ್ರೀ ಕಾಮಲಿಂಗೇಶ್ವರ ದೇವಸ್ಥಾನ – ನೂತನ ಪ್ರಸಂಗ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೂಡುತಾರಿಬೇರು ಆಲೂರು ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳ == ಮರಕಡ ಕುಂಜತ್ತಬೈಲ್ ದೇವಿನಗರ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಮಂಜುಶ್ರೀ ನಿಲಯ, ಆಜ್ರಿ ರಾಮನಕೋಡ್ಲು
ಶ್ರೀ ಸಿಗಂದೂರು ಮೇಳ == ಕಟ್ಟೆಹಕ್ಲು ಪಟ್ಲಮನೆ
ಶ್ರೀ ನೀಲಾವರ ಮೇಳ == ದಾಸಬೆಟ್ಟು ಗುಲ್ವಾಡಿ – ದೈವ ಮಂಟಪ
ಶ್ರೀ ಮೇಗರವಳ್ಳಿ ಮೇಳ == ಕೊಕ್ಕರ್ಣೆ – ಪೌರಾಣಿಕ ಪ್ರಸಂಗ
ಶ್ರೀ ಹಾಲಾಡಿ ಮೇಳ == ಶ್ರೀ ರಾಮಲಕ್ಶ್ಮಣ ಸಭಾಭವನ ಕನ್ಯಾನ ಕಟ್ ಬೆಳ್ತೂರು – ನೂತನ ಪ್ರಸಂಗ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪಡುಪೆರಾರ ಅಂಬಿಕಾನಗರ(ಬಜಪೆ) ಶ್ರೀ ಭಗವತಿ ಕೃಪಾ ಮನೆಯ ಮುಂಭಾಗ – ಕಂಚೀಲ್ದ ಪರಕೆ
ಶ್ರೀ ದೇಂತಡ್ಕ ಮೇಳ == ಕಡೇಶಿವಾಲಯ – ಕಾರ್ಣಿಕದ ಸ್ವಾಮಿ ಕೊರಗಜ್ಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions