ಮೇಳಗಳ ಇಂದಿನ (18.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಮುದ್ದೂರು ಶಾಲೆಯ ಬಳಿ – ತ್ರಿಪುರ ಮಥನ
ಕಟೀಲು ಒಂದನೇ ಮೇಳ == ಕಿನಾರ, ಸವಣೂರು ಕೂರ್ನಡ್ಕ, ದರ್ಬೆ,ಪುತ್ತೂರು
ಕಟೀಲು ಎರಡನೇ ಮೇಳ == ಹೊಸಲಕ್ಕೆ ಮನೆ ಮೂಡುಶೆಡ್ಡೆ
ಕಟೀಲು ಮೂರನೇ ಮೇಳ== ನಂದನಪುರ, ಆಕಾಶಭವನ ಶ್ರೀ ನಾಗಬ್ರಹ್ಮರಕ್ತೇಶ್ವರಿ ದೇವಸ್ಥಾನದ ಬಳಿ ಕಾವೂರು
ಕಟೀಲು ನಾಲ್ಕನೇ ಮೇಳ == ಶ್ರೀ ಕ್ಷೇತ್ರ ಕಟೀಲು ‘ಸರಸ್ವತಿ ಸದನ’
ಕಟೀಲು ಐದನೇ ಮೇಳ == ಕಲ್ಲೋರಿ ಹೊಸಮನೆ, ಮಿಜಾರು, ಗರಡಿ ಹತ್ತಿರ
ಕಟೀಲು ಆರನೇ ಮೇಳ == ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ವಯಾ ಕುಪ್ಪೆಪದವು
ಮಂದಾರ್ತಿ ಒಂದನೇ ಮೇಳ == ಪಠೇಲ್ ಹೌಸ್, ರಾಮಮಂದಿರ ಹತ್ತಿರ ಗಂಗೊಳ್ಳಿ
ಮಂದಾರ್ತಿ ಎರಡನೇ ಮೇಳ == ತುಂಗಾಕೃಪಾ, ಮೇಲ್ಮನೆ ಬೈಕಾಡಿ ಬ್ರಹ್ಮಾವರ
ಮಂದಾರ್ತಿ ಮೂರನೇ ಮೇಳ == ಗಂಟಿಹೊಳೆ ಬಿಜೂರು ಬೈಂದೂರು – ಕೂಡಾಟ
ಮಂದಾರ್ತಿ ನಾಲ್ಕನೇ ಮೇಳ == ವಿನಾಯಕ ನಿಲಯ, ಎಳಹಕ್ಲು ರೋಡ್, ಮಧುವನ ಅಚ್ಲಾಡಿ
ಮಂದಾರ್ತಿ ಐದನೇ ಮೇಳ == ಸುವರ್ಣಪಾಲು ಎಡಮೊಗೆ ಹೊಸಂಗಡಿ
ಶ್ರೀ ಹನುಮಗಿರಿ ಮೇಳ == ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರ – ಶ್ರೀ ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ (ಸಂಜೆ 6 ರಿಂದ)
ಶ್ರೀ ಪೆರ್ಡೂರು ಮೇಳ == ಶ್ರೀ ನಾಗಬ್ರಹ್ಮಲಿಂಗೇಶ್ವರ ಸಹಪರಿವಾರ ದೇವಸ್ಥಾನ ಚಿತ್ತೇರಿ ಬೆಣಗಲ್ – ಕಾಳಿದಾಸ, ಗದಾಯುದ್ಧ, ಮೀನಾಕ್ಷಿ
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಟಿಹೊಳೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕೂಡ್ಲು ಮೆಕ್ಕೆಮನೆ ಕನ್ಯಾನ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಸಸಿಹಿತ್ಲು ಆಲೂರು
ಶ್ರೀ ಪಾವಂಜೆ ಮೇಳ == ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮೂಡುಬಿದ್ರೆ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ‘ == ಆರ್ಗೋಡು
ಕಮಲಶಿಲೆ ಮೇಳ ‘ಬಿ‘ == ಮಕ್ಕಿಮನೆ ಯಡ್ನಾಳಿ ಆಜ್ರಿ
ಶ್ರೀ ಅಮೃತೇಶ್ವರೀ ಮೇಳ == ಹೋಟೆಲ್ ಶ್ರೀ ಗಣೇಶ್ ಆಗುಂಬೆ
ಶ್ರೀ ಸೌಕೂರು ಮೇಳ == ದೇವಲ್ಕುಂದ ಬಟ್ಟೆ ವಿನಾಯಕ ದೇವಸ್ಥಾನ – ಪಂಚ ಕಲ್ಯಾಣ
ಶ್ರೀ ಬೆಂಕಿನಾಥೇಶ್ವರ ಮೇಳ == ಪೆರಾಡಿ ಶಾರದಾಂಬಾ ಭಜನಾ ಮಂಡಳಿ – ಸತ್ಯೊದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)
ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ ಬಾದ್ಲು – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕುತ್ಪಾಡಿ ಶ್ರೀ ಸತ್ಯಯುಗ ಯೋಗಾಶ್ರಮದ ವಠಾರ – ನಾಗಮಂಡಲ
ಶ್ರೀ ಹಿರಿಯಡಕ ಮೇಳ == ಅಬ್ಬೆಂಜಾಲು ಫ್ರೆಂಡ್ಸ್ ಕ್ಲಬ್ (ಬಜಗೋಳಿ) – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ಬೈಂದೂರು ಯಡ್ತರೆ ಕುಂಜಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಶನೀಶ್ವರ ಮಹಾತ್ಮೆ
ಶ್ರೀ ಸಿಗಂದೂರು ಮೇಳ == ಕಟ್ಟೆಮಕ್ಕಿ, ಶಂಕರನಾರಾಯಣ
ಶ್ರೀ ಮೇಗರವಳ್ಳಿ ಮೇಳ ==ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ಕುಲದೈವ ಪಂಜುರ್ಲಿ
ಶ್ರೀ ಹಟ್ಟಿಯಂಗಡಿ ಮೇಳ == ಬ್ರಹ್ಮ ದೇವಸ್ಥಾನ ಹಂದಕುಂದ, ಚಾಣಿಬೆಟ್ಟು – ನೂತನ ಪ್ರಸಂಗ (ರಾತ್ರಿ 8ರಿಂದ)
ಶ್ರೀ ಹಾಲಾಡಿ ಮೇಳ == ಶ್ರೀ ಅನಂತಪದ್ಮನಾಭ ಸಭಾಭವನ ಹಂಗಳೂರು ಇದರ ಸಮೀಪ – ನಾಗಮಂಡಲ
ಶ್ರೀ ಬೋಳಂಬಳ್ಳಿ ಮೇಳ== ಜಡ್ಡು ವೀರಭದ್ರ ದೇವಾಲಯ ಸೂರಾಲು – ಭಾರತೀಪುರ ಬನಶಂಕರಿ (ರಾತ್ರಿ 8.30ರಿಂದ)
ಶ್ರೀ ಬಪ್ಪನಾಡು ಮೇಳ == ಜೈ ಹನುಮಾನ್ ಭಜನಾ ಮಂದಿರ, ಹನುಮಾನ್ ನಗರ ಕೊಡ್ಮಾನ್ ಪೊಡಿಕಲ ಕಂಬ್ಲ – ಬಂಗಾರ್ ಬಾಲೆ
ಶ್ರೀ ಸಸಿಹಿತ್ಲು ಭಗವತೀ ಮೇಳ == ಪೆರ್ಮುದೆ (ಬಜಪೆ) ಶಾರದಾ ನಗರ – ನಾಗ ತಂಬಿಲ
ಶ್ರೀ ಸುಂಕದಕಟ್ಟೆ ಮೇಳ == ತಾಂಗಾಡಿ ಪೇಜಾವರ – ಶ್ರೀ ದೇವಿ ಮಹಾತ್ಮೆ (ರಾತ್ರಿ 7ರಿಂದ)
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ