ಮೇಳಗಳ ಇಂದಿನ (14.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ ಅಣಲಾಡಿ ಮಠದ ಆವರಣ – ರಾಮ ರಾಮಾ ಶ್ರೀರಾಮ
ಕಟೀಲು ಒಂದನೇ ಮೇಳ == ಸಿರಿಗುಂಡದಪಾಡಿ ಮೂಡುಪಡುಕೋಡಿ ವಯಾ ವಾಮದಪದವು
ಕಟೀಲು ಎರಡನೇ ಮೇಳ == ‘ಓಂಕಾರ’ MSEZ ಕಾಲನಿ ರೋಡ್, ಕೋಡಿಕೆರೆ ಕುಳಾಯಿ
ಕಟೀಲು ಮೂರನೇ ಮೇಳ== ಪಾರೆಂಕಿ ವಯಾ ಮಡಂತ್ಯಾರು ಬೆಳ್ತಂಗಡಿ
ಕಟೀಲು ನಾಲ್ಕನೇ ಮೇಳ == ಶ್ರೀ ಆದಿಶಕ್ತಿ ಸುಬ್ರಹ್ಮಣ್ಯ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನಂಗಿ ತೀರ್ಥಹಳ್ಳಿ
ಕಟೀಲು ಐದನೇ ಮೇಳ == ದೇವಿಕೃಪಾ, ಎರ್ನೋಡಿ ಉಜಿರೆ ಬೆಳ್ತಂಗಡಿ
ಕಟೀಲು ಆರನೇ ಮೇಳ == ‘ಮೂಲ್ಕಿ ಕೊಳಚಿಕಂಬ್ಳ
ಮಂದಾರ್ತಿ ಒಂದನೇ ಮೇಳ == ರಶ್ಮಿ’, ದಾಸಬೆಟ್ಟು ಹಾವಂಜೆ
ಮಂದಾರ್ತಿ ಎರಡನೇ ಮೇಳ == ಹಳ್ಳಿ ನಡುಮನೆ ಹೆನ್ನಿ ಕೊಕ್ಕರ್ಣೆ
ಮಂದಾರ್ತಿ ಮೂರನೇ ಮೇಳ == ತಗ್ಗಿನಬೈಲು ಗುಂಡ್ಮಿ ಸಾಸ್ತಾನ
ಮಂದಾರ್ತಿ ನಾಲ್ಕನೇ ಮೇಳ == ಬೇಳೂರು ಮನೆ ಮಣೂರು ಪಡುಕೆರೆ
ಮಂದಾರ್ತಿ ಐದನೇ ಮೇಳ == ಹೆನಬೇರು ಕೆರೆಜೆಡ್ಡು ಪಡುವರಿ ಬೈಂದೂರು
ಶ್ರೀ ಹನುಮಗಿರಿ ಮೇಳ == ಕಾರ್ಯಸಿದ್ಧಿ ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿ ಮಡಂತ್ಯಾರು – ಶ್ರೀ ದೇವಿ ಮಹಾತ್ಮೆ (ರಾತ್ರಿ 6ರಿಂದ)
ಶ್ರೀ ಸಾಲಿಗ್ರಾಮ ಮೇಳ == ತೊಟ್ಟಂ ಬೀಚ್ ರಸ್ತೆ ‘ಅಮ್ಮ’ ಮನೆಯ ಆವರಣ – ಬಿಚ್ಚುಗತ್ತಿ ಭರಮಣ್ಣ
ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಉಳ್ಳೂರುಮನೆ ಹಡವು
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಕೈಲ್ಕೆರೆ ಜಪ್ತಿ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ಮದ್ಲಿಕಂಬ ಹೊಸೂರು
ಶ್ರೀ ಪಾವಂಜೆ ಮೇಳ == ಶ್ರೀ ವಿಶ್ವನಾಥ ದೇವಸ್ಥಾನ ಯಕ್ಷೋತ್ಸವ, ಕೃಷ್ಣಾಪುರ 7th ಬ್ಲಾಕ್ – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಕಮಲಶಿಲೆ ಮೇಳ ‘ಎ‘ == ನಡುಬೆಟ್ಟು ಮಣೂರು
ಕಮಲಶಿಲೆ ಮೇಳ ‘ಬಿ‘ == ಮಾರ್ಡಿ ಕೊಡ್ಲಾಡಿ
ಶ್ರೀ ಅಮೃತೇಶ್ವರೀ ಮೇಳ == ಹಾಡಿಕೆರೆ ಕೋಟ ಗ್ರಾಮಸ್ಥರು
ಶ್ರೀ ಸೌಕೂರು ಮೇಳ == ಕೌಂಜೂರು ಕೆಳಾಂಗಡಿ ಮನೆ ಶ್ರೀ ದುರ್ಗಾ ನಿಲಯ – ಸಂಪೂರ್ಣ ದೇವಿ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ == ಗೋಳಿತೊಟ್ಟು – ಸತ್ಯೊದ ಸ್ವಾಮಿ ಕೊರಗಜ್ಜ
ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ ಪೋಸ್ಟ್ ಆಫಿಸ್ ಬಳಿ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮರವಂತೆ ನಡುಬೆಟ್ಟು ಶ್ರೀ ಬೈಲುಸ್ವಾಮಿ ಸೇವಾ ಸಮಿತಿ, ಸಾಧನಾ ಮಾರ್ಗ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ
ಶ್ರೀ ಶನೀಶ್ವರ ಮೇಳ == ಹಿರಿಯಡ್ಕ
ಶ್ರೀ ಸಿಗಂದೂರು ಮೇಳ == ಸೌಡ ಅಮ್ಮನವರ ದೇವಸ್ಥಾನದ ವಠಾರ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಅರಸಾಳು
ಶ್ರೀ ಮೇಗರವಳ್ಳಿ ಮೇಳ == ಕಿಗ್ಗ
ಶ್ರೀ ಹಾಲಾಡಿ ಮೇಳ == ಬೆಳ್ಳಿಗದ್ದೆ – ನೂತನ ಪ್ರಸಂಗ
ಶ್ರೀ ಬಪ್ಪನಾಡು ಮೇಳ == ಕುದ್ರಿಪದವು – ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸುಂಕದಕಟ್ಟೆ ಮೇಳ == ಸಿದ್ದಕಟ್ಟೆ ಸಂಗಬೆಟ್ಟು – ವಜ್ರ ಕೋಗಿಲೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions