ಮೇಳಗಳ ಇಂದಿನ (08.04.2021) ಯಕ್ಷಗಾನ ಪ್ರದರ್ಶನಗಳ ವಿವರ
ಶ್ರೀ ಧರ್ಮಸ್ಥಳ ಮೇಳ == ಹೆಬ್ರಿ ಚಾರ ಕುರ್ನಾಲುಕಲ್ಲು ಮಾತೃಶ್ರೀ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಸರಸ್ವತಿ ಸದನ’
ಕಟೀಲು ಎರಡನೇ ಮೇಳ == ಆನಂದಿ ನಿವಾಸ ಅಡ್ವೆ ನಂದಿಕೂರು
ಕಟೀಲು ಮೂರನೇ ಮೇಳ== ಮಿಷನ್ ಕಂಪೌಂಡ್, ಮಂಕಿ ಸ್ಟಾಂಡ್ ಅತ್ತಾವರ ಮಂಗಳೂರು
ಕಟೀಲು ನಾಲ್ಕನೇ ಮೇಳ == ‘ರಥಿಚಾಯ’ ರಾಯಿಕಟ್ಟೆ ಕೂಳೂರು
ಕಟೀಲು ಐದನೇ ಮೇಳ == ಕಟೀಲು – ಗಿಡಿಗೆರೆ ‘ಶ್ರೀನಿಕೇತನ’
ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ‘ಶ್ರೀ ಮಹಾಲಕ್ಷ್ಮಿ ಸದನ’
ಮಂದಾರ್ತಿ ಒಂದನೇ ಮೇಳ == ಮೆಕ್ಕೆಕಟ್ಟು ದೇವಸ್ಥಾನ
ಮಂದಾರ್ತಿ ಎರಡನೇ ಮೇಳ == ಲಕ್ಷ್ಮಿ ನಿಲಯ ಹುಣ್ಸೆ ಅಡಿ, ಮಾಲಾಡಿ ಸೌಡ – ಕೂಡಾಟ
ಮಂದಾರ್ತಿ ಮೂರನೇ ಮೇಳ == ತಾರಾಪತಿ ಉಪ್ಪುಂದ ಬೈಂದೂರು
ಮಂದಾರ್ತಿ ನಾಲ್ಕನೇ ಮೇಳ == ಮಾರಾಳಿ ಕಲ್ಮನೆ ನಾಲ್ಕೂರು ಮುದ್ದೂರು
ಮಂದಾರ್ತಿ ಐದನೇ ಮೇಳ == ಲಕ್ಷ್ಮಿ ನಿಲಯ ಹುಣ್ಸೆ ಅಡಿ, ಮಾಲಾಡಿ ಸೌಡ – ಕೂಡಾಟ
ಶ್ರೀ ಹನುಮಗಿರಿ ಮೇಳ == ಶ್ರೀ ಚಿಕ್ಕಮ್ಮ ದೇವಸ್ಥಾನ ಕೋಡಿಮಕ್ಕಿ ನಡೂರು – ಶುಕ್ರನಂದನೆ (ರಾತ್ರಿ 6.30ರಿಂದ)
ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಡಾರ್ ಬೈಲು, ಹರಾವರಿ ವಂಡ್ಸೆ
ಶ್ರೀ ಮಾರಣಕಟ್ಟೆ ಮೇಳ ‘ಬಿ‘ == ಬಡಾರ್ ಬೈಲು, ಹರಾವರಿ ವಂಡ್ಸೆ
ಶ್ರೀ ಮಾರಣಕಟ್ಟೆ ಮೇಳ ‘ಸಿ‘ == ನಗರಿಹಳ್ಳ ಕೋಟತಟ್ಟು ಹಂದಟ್ಟು
ಶ್ರೀ ಪಾವಂಜೆ ಮೇಳ == ಮುಳ್ಳೇರಿಯಾ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)
ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹುಳಿಗದ್ದೆ ಶಿವಪುರ
ಕಮಲಶಿಲೆ ಮೇಳ ‘ಎ‘ == ಯಳಬೇರು
ಕಮಲಶಿಲೆ ಮೇಳ ‘ಬಿ‘ == ಶ್ರೀ ಉಮಾಮಹೇಶ್ವರ ದೇವಸ್ಥಾನ ತೆಂಕಬೈಲು ತೀರ್ಥಹಳ್ಳಿ
ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಬಾರಿಕೆರೆ
ಶ್ರೀ ಬೋಳಂಬಳ್ಳಿ ಮೇಳ== ಮೂಡುಗೋಪಾಡಿ – ಪದ್ಮಾವತಿ ಮೀನಾಕ್ಷಿ
ಶ್ರೀ ಸೌಕೂರು ಮೇಳ == ಚಿತ್ತೂರು ಮಾರಣಕಟ್ಟೆ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ತೆಂಕೂರು – ಪೌರಾಣಿಕ ಪ್ರಸಂಗ
ಶ್ರೀ ಹಾಲಾಡಿ ಮೇಳ == ಶ್ರೀ ನಾಗ ಮತ್ತು ಸ್ವಾಮಿಯ ಸಹಪರಿವಾರ ದೇವಸ್ಥಾನ, ಚೆಂಪಣ್ಣತೊಪ್ಪಲು ಆನಗಳ್ಳಿ – ಚಕ್ರ ಚಂಡಿಕಾ, ಕನಕಾಂಗಿ
ಶ್ರೀ ಬೆಂಕಿನಾಥೇಶ್ವರ ಮೇಳ == ಶ್ರೀ ಕ್ಷೇತ್ರ ಕಳವಾರು – ನೂತನ ಪ್ರಸಂಗ
ಶ್ರೀ ಮಡಾಮಕ್ಕಿ ಮೇಳ == ಬಜಗೋಳಿ ದಿಡಿಂಬಿರಿ – ಮಹಾಶಕ್ತಿ ಮಂತ್ರದೇವತೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅರಳಸುರುಳಿ ಶ್ರೀ ಸುಬ್ರಹ್ಮಣ್ಯ ದೇವಾಲಯ ಇಂದಿರಾನಗರ – ಸಿರಿವಂತ ಶಿವರಾಯ
ಶ್ರೀ ಹಿರಿಯಡಕ ಮೇಳ == ನಲ್ಲೂರು ಚಂಡೆಗಾಣದ ಬೆಟ್ಟು ಚಿತ್ರ ದೇವಾಡಿಗರ ಬಾಕಿಮಾರು ಗದ್ದೆ – ಮಾಯೊದ ಅಜ್ಜೆ
ಶ್ರೀ ಶನೀಶ್ವರ ಮೇಳ == ನೆಲ್ಲಿಗೆದ್ದೆ – ಶ್ರೀ ಶನೀಶ್ವರ ಮಹಾತ್ಮೆ
ಶ್ರೀ ಸಿಗಂದೂರು ಮೇಳ == ಹಟ್ಟಿಕುದ್ರು ಚಿಪ್ಪೆಗುಡಿಮನೆ
ಶ್ರೀ ನೀಲಾವರ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾರಾಡಿ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಬಿದಿರಳ್ಳಿ ಶ್ರೀ ಈಶ್ವರ ದೇವಸ್ಥಾನ
ಶ್ರೀ ಮೇಗರವಳ್ಳಿ ಮೇಳ == ಜಡ್ಕಲ್ ಗಾಣದಕೊಡ್ಲು – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions